ಈ 2021ರ ವರ್ಷದ ನವರಾತ್ರಿ ಸಮಯದಲ್ಲಿ ಹೀಗೆ ಮಾಡಿದರೆ ಮನೆಯಲ್ಲಿ ದುಡ್ಡೇ ದುಡ್ಡು!

Written by Anand raj

Published on:

2021ರ ಈ ಬಾರಿಯ ನವರಾತ್ರಿ ಆರಂಭಕ್ಕೆ ಕೇವಲ 8 ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿಯ ನವರಾತ್ರಿ ಆರಂಭ ದಿನದಿಂದ ಈ ರೀತಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ. ಈ ವರ್ಷದ ಶಾರದೆಯ ನವರಾತ್ರಿ ಆರಂಭಕ್ಕೆ ಕೇವಲ ಕೆಲವೇ ದಿನಗಳು ಮಾತ್ರ ಉಳಿದಿವೆ. ಶಾರದೆ ಪೂಜೆಯ ನಂತರ ಮೊದಲ ನವರಾತ್ರಿ ಅಕ್ಟೋಬರ್ 7ನೇ ತಾರೀಖಿನಿಂದ ಆರಂಭವಾಗಲಿದೆ.ಇದರೊಂದಿಗೆ ದುರ್ಗಾಪೂಜೆಯ ಆಚರಣೆಗಳು ದೇಶ-ವಿದೇಶದಲ್ಲಿ ಶುರುವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪಂಡಿತೋತ್ತಮರ ಲೆಕ್ಕಾಚಾರದ ಪ್ರಕಾರ ಈ ಬಾರಿ ತೃತಿಯ ಮತ್ತು ಚತುರ್ಥಿ ತಿಥಿಗಳು ಒಟ್ಟಿಗೆ ಬೀಳುತ್ತಿದೆ.ಈ ಕಾರಣದಿಂದಾಗಿ ಈ ಬಾರಿ ಶಾರದೆ ನವರಾತ್ರಿ ಕೇವಲ 8 ದಿನಗಳು ಮಾತ್ರ ನಡೆಯುತ್ತದೆ. ಮೊದಲ ನವರಾತ್ರಿ ಅಕ್ಟೋಬರ್ 7ರಂದು ಮತ್ತು ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 15ರಂದು ಆಚರಿಸಲಾಗುತ್ತದೆ. ಇನ್ನು ನವರಾತ್ರಿ ಮೊದಲ ದಿನದ ಶುಭ ಸಮಯದಲ್ಲಿ ಘಟಸ್ಥಾಪನ ಮಾಡುವ ಸಂಪ್ರದಾಯವು ಕೂಡ ಇದೆ.

ಪಂಡಿತೋತ್ತಮರ ಪ್ರಕಾರ ಈ ವರ್ಷ ಘಟಸ್ಥಾಪನದ ಶುಭ ಸಮಯವು ಅಕ್ಟೋಬರ್ 7 ರಂದು ಬೆಳಗ್ಗೆ 6:17 ನಿಮಿಷದಿಂದ 10:11 ನಿಮಿಷದವರೆಗೆ ಇರುತ್ತದೆ. ಅದೇ ಸಮಯದಲ್ಲಿ ಅಭಿಜಿತ್ ಮುಹೂರ್ತವು 11:46 ನಿಮಿಷದಿಂದ 12:32 ನಿಮಿಷದವರೆಗೆ ಇರುತ್ತದೆ. ಈ ಒಂಬತ್ತು ದಿನಗಳಲ್ಲಿ ಉಪವಾಸ ಆಚರಿಸುವವರಿಗೆ ಪರಣೆ ಮುಹೂರ್ತ ಅಕ್ಟೋಬರ್ 15ರ ಸಂಜೆ 06:22 ನಂತರ ಇರುತ್ತದೆ.

ಮೊದಲ ದಿನ ಅಕ್ಟೋಬರ್ 7 ಶಕ್ತಿ ದೇವಿ ಶೈಲಪುತ್ರಿಯನ್ನು ಪೂಜಿಸುವಂತಹ ದಿನ.*ಎರಡನೆಯ ದಿನ ಅಕ್ಟೋಬರ್ 8 ತಾಯಿ ಬ್ರಹ್ಮಚಾರಿಣಿ ಪೂಜಿಸುವ ದಿನ.ಮೂರನೆಯ ದಿನ ಅಕ್ಟೋಬರ್ 9 ಪಾರ್ವತಿ ತಾಯಿ ಮತ್ತು ಕುಷ್ಮಾಂಡ ದೇವಿಯನ್ನು ಪೂಜಿಸುವ ದಿನ.ನಾಲ್ಕನೆಯ ದಿನ ಅಕ್ಟೋಬರ್ 10 ತಾಯಿ ಸ್ಕಂದ ಮಾತೆಯ ಆರಾಧಿಸುವ ದಿನ.ಐದನೆಯ ದಿನ ಅಕ್ಟೋಬರ್ 11 ತಾಯಿ ಕಾತ್ಯಾಯಿನಿ ಪೂಜಿಸುವ ದಿನ.ಆರನೆಯ ದಿನ ಅಕ್ಟೋಬರ್ 12 ತಾಯಿ ಕಾಳರಾತ್ರಿಯ ಆರಾಧಿಸುವ ದಿನ.ಏಳನೇ ದಿನ ಅಕ್ಟೋಬರ್ 13 ತಾಯಿ ಮಹಾ ಗೌರಿಯನ್ನು ಪೂಜಿಸುವ ದಿನ.ಎಂಟನೇ ದಿನ ಅಕ್ಟೋಬರ್ 14 ಸಿದ್ಧಿದಾತ್ರಿ ಪೂಜಿಸುವ ದಿನ.ಕೊನೆಯ ದಿನ ಅಕ್ಟೋಬರ್ 15 ವಿಜಯದಶಮಿ ದಸರಾ ಹಬ್ಬವನ್ನು ಆಚರಿಸುವಂತಹ ದಿನ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಬಾರಿ ಅಕ್ಟೋಬರ್ 9 ತೃತಿಯ ಬೆಳಗ್ಗೆ 7:48 ನಿಮಿಷದವರೆಗೆ ಇರುತ್ತದೆ. ನಂತರ ಚತುರ್ಥಿ ಆರಂಭವಾಗುತ್ತದೆ. ಚತುರ್ಥಿಯು ಅಕ್ಟೋಬರ್ 10 ಬೆಳಗ್ಗೆ ಐದು ಗಂಟೆಯವರೆಗೆ ಇರುತ್ತದೆ. ಪಂಡಿತೋತ್ತಮರ ಪ್ರಕಾರ ಈ ಬಾರಿ ನವರಾತ್ರಿ ಚಿತ್ರ ನಕ್ಷತ್ರದಲ್ಲಿ ಆರಂಭವಾಗುತ್ತದೆ. ಈ ಕಾರಣದಿಂದ ತಾಯಿ ದುರ್ಗಾದೇವಿ ಆರಾಧಿಸುವವರಿಗೆ ಹೆಚ್ಚು ಪ್ರಯೋಜನವನ್ನು ಪಡೆಯಲಿದ್ದಾರೆ.

Related Post

Leave a Comment