ವರಮಹಾಲಕ್ಷ್ಮೀ ಹಬ್ಬ ಹೆಸರೇ ಸೂಚಿಸುವಂತೆ ಇದು ಲಕ್ಷ್ಮೀ ದೇವಿಯನ್ನು ಪೂಜಿಸುವ, ಆರಾಧಿಸುವ ದಿನ. ಹಬ್ಬಗಳಲ್ಲೇ ವರಮಹಾಲಕ್ಷ್ಮೀ ಹಬ್ಬ ಎಂದರೆ ಗೃಹಿಣಿಯರಿಗೆ ಒಂದು ರೀತಿಯ ಸಂಭ್ರಮ. ಲಕ್ಷ್ಮೀ ಎಂದರೆ ಹಣ, ಸಂಪತ್ತು, ಐಶ್ವರ್ಯ ನೀವು ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು. ಎಂಟು ಸಂಪತ್ತುಗಳು ಎಂದರೆ ಸಿರಿ, ಭೂಮಿ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತೋಷ, ಪುಷ್ಟಿ(ಬಲ) ಈ ಪ್ರತಿಯೊಂದು ಶಕ್ತಿಯನ್ನು ಲಕ್ಷ್ಮೀ ಎಂದು ಕರೆಯಲಾಗುತ್ತದೆ. ಹೀಗೆ ಹಲವಾರು ನಾಮಗಳಿಂದ ಕರೆಯಲ್ಪಡುವ ಲಕ್ಷ್ಮೀಯನ್ನು ಶ್ರಾವಣ ಮಾಸದಲ್ಲಿ ಭಕ್ತಿಯಿಂದ ವ್ರತ ಆಚರಿಸಿ ಪೂಜಿಸುವುದರಿಂದ ಲಕ್ಷ್ಮೀಯು ಸಂತೃಪ್ತಳಾಗಿ ಭಕ್ತರ ಬಯಕೆಗಳನ್ನು ಈಡೇರಿಸುತ್ತಾಳೆ ಮತ್ತು ತನ್ನ ಭಕ್ತರಿಗೆ ಉತ್ತಮ ಸಂಪತ್ತನ್ನು ಕರುಣಿಸುತ್ತಾಳೆ ಎಂಬುದು ನಂಬಿಕೆ. ಆದ್ದರಿಂದಲೇ ಈ ಹಬ್ಬವನ್ನು ‘ವರಮಹಾಲಕ್ಷ್ಮೀ’ ಹಬ್ಬ ಎಂದು ಆಚರಿಸಲಾಗುತ್ತದೆ
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಆಗಸ್ಟ್ 20ನೇ ತಾರೀಕು ಬಹಳ ವಿಶೇಷವಾದಂತಹ ವಿಶೇಷವಾದ ವರಮಹಾಲಕ್ಷ್ಮಿ ಹಬ್ಬ ದಿವಸದ ತುಂಬಾ ಬಹಳ ಶ್ರೇಷ್ಠ ದಿವಸ. ಆ ದಿನದಿಂದ ಮಹಾಲಕ್ಷ್ಮಿ ಮಾತೆಯ ಆಶೀರ್ವಾದದೊಂದಿಗೆ ಗಜಕೇಸರಿ ಯೋಗ ಎನ್ನುವುದು ಆರಂಭವಾಗುತ್ತಿದೆ ಇವರ ಜೀವನದಲ್ಲಿ ಬಹಳ ದುಡ್ಡಿನ ಸುರಿಮಳೆ ಸುರಿಯುತ್ತದೆ ಅಂದರೆ ಹಣಕಾಸಿಗೆ ಯಾವುದೇ ತೊಂದರೆ ತಾಪತ್ರಯ ಇರುವುದಿಲ್ಲ ಎಂದರ್ಥ. ಮನುಷ್ಯನ ಜೀವನದ ಲ್ಲಿ ಉತ್ತಮ ಧನಸಂಪತ್ತು ಮಾಡುವುದು ಆಸೆಆಕಾಂಕ್ಷೆಗಳು ಎಲ್ಲವೂ ಇರುತ್ತದೆ ಹಾಗೆಯೇ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ತೊಂ ದರೆ ಗಳನ್ನು ನಾವು ಪರಿಹರಿಸಿಕೊಳ್ಳಲು ಅಗತ್ಯವಾದ ಕಷ್ಟಪಟ್ಟು ಶ್ರಮದಿಂದ ದುಡಿಮೆಯನ್ನು ಮಾಡುತ್ತೇವೆ ಅಧಿಕ ಧನ ಸಂಪತ್ತನ್ನು ಸಂಪಾದನೆ ಮಾಡಿ ತಮ್ಮ ಕುಟುಂಬದವರಿಗೂ ಉತ್ತಮ ಜೀವನ ನಡೆಸಬೇಕು ಎಂದು ಪ್ರತಿಯೊಬ್ಬ ಮನುಷ್ಯನ ಆಸೆ ಕರ್ತವ್ಯವಾಗಿದೆ.
ಈ ಕೆಲವು ರಾಶಿಯಲ್ಲಿ ಜನಿಸಿದವರು ಹಲವಾರು ವರ್ಷಗಳ ನಂತರ ಕುಬೇರ ದೇವರ ಆಶೀರ್ವಾದ ವರಮಹಾಲಕ್ಷ್ಮಿ ಹಬ್ಬದ ದಿವಸದಿಂದ ಗಜಕೇಸರಿ ಯೋಗದಿಂದ ಮತ್ತು ರಾಜ ಯೋಗ ಇವರು ಪಡೆಯುತ್ತಾರೆ.ರಾಜಯೋಗ ಮತ್ತು ಗಜಕೇಸರಿಯೋಗ ಬರುವುದರಿಂದ ಅಧಿಕಾರ ಲಾಭ ಪಡೆಯಬಹುದು ಧನಲಾಭ ಉಂಟಾಗುತ್ತದೆ.ಉತ್ತಮ ಜೀವ ನವನ್ನು ನಡೆಸುತ್ತಾರೆ ಎಲ್ಲರಿಗಿಂತಲೂ ಉನ್ನತ ಸ್ಥಾನದಲ್ಲಿ ಇರುತ್ತಾರೆ ಎಲ್ಲರೂ ಪ್ರೀತಿಯನ್ನು ಹಣ ಇರುವಂತಹ ಬೆಲೆ ಮನುಷ್ಯನಿಗೆ ಇರುವು ದಿಲ್ಲ ಯಾರ ಬಳಿ ಹಣ ಇರುವುದಿಲ್ಲ ಅವರ ಪರಿಸ್ಥಿತಿ ಕೆಟ್ಟದಾಗಿರುತ್ತೆ. ಹಣವನ್ನು ಸಂಗ್ರಹಣೆ ಮಾಡಿದರೆ ನಿಮ್ಮ ಬಳಿ ಇರುತ್ತದೆ ನಿಮ್ಮ ಎಲ್ಲಾ ಕಷ್ಟ,ಕಾರ್ಪಣ್ಯಗಳಿಗೆ ಸಹಾಯವಾಗುತ್ತದೆ ಬನ್ನಿ ಆ ರಾಶಿಗಳು ಯಾವುವು ಎಂದರೇ ಮೇಷ ರಾಶಿ,ಕಟಕ ರಾಶಿ,ವೃಶ್ಚಿಕ ರಾಶಿ,ಮಿಥುನ ರಾಶಿ,ವೃಷಭ ರಾಶಿ,ಕನ್ಯಾ ರಶಿ ಮತ್ತು ಮಿನ,ಸಿಂಹ,ಧನಸ್ಸು ರಾಶಿ.