ಜನವರಿ 16 ಭಯಂಕರ ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಮುಂಡಿ ಕೃಪೆಯಿಂದ

Written by Anand raj

Published on:

ನಮಸ್ಕಾರ ವೀಕ್ಷಕರೆ ಬಹಳ ವಿಶೇಷ ವಾಗಿರುವಂತಹ ಜನವರಿ ಹದಿನಾರ ನೇ ತಾರೀಖು ಭಯಂಕರ ಮಂಗಳವಾರಯಿಂದ ಮುಂದಿನ 5 ವರ್ಷ ಗಳಲ್ಲಿ ಈ ರಾಶಿಯವರ ಜೀವನ ಬದಲಾವಣೆಯ ನ್ನು ಕಂಡುಕೊಳ್ಳ ಲು ಸಾಧ್ಯವಾಗುತ್ತದೆ. ಹಲವಾರು ರೀತಿಯ ಸಮಸ್ಯೆಗಳಿಂದ ದೂರ ವಾಗಿ ಸಾಕಷ್ಟು ನೆಮ್ಮದಿ ಪ್ರಯೋಜನ ವನ್ನು ಈ ರಾಶಿಯವರು ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ತ್ರಿಕೋನ ರಾಜ ಯೋಗ ಕೂಡ ಕೂಡಿ ಬಂದಿದೆ. ಇವರು ಇದರಿಂದ ಶುಭ ಫಲ ಗಳನ್ನು ಪಡೆದುಕೊಳ್ಳುತ್ತಾರೆ ಹಾಗು ರಾಜ ಯೋಗ ಕೂಡ ಇವರಿಗೆ ಒದಗಿ ಬರುತ್ತದೆ. ಇದರಿಂದ ಐಷಾರಾಮಿ ಜೀವನ ವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳ ಬಹುದು ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ನಾಳೆಯಿಂದ ರಾಜ ಯೋಗ ಪ್ರಾಪ್ತಿ ಆಗುತ್ತಿರುವುದರಿಂದ ಎಲ್ಲ ರೀತಿಯ ಸಮಸ್ಯೆಯಿಂದ ಹೊರ ಗೆ ಬರುತ್ತಾರೆ. ಆದಾಯದ ಮೂಲ ಗಳು ಹೆಚ್ಚಾಗುತ್ತದೆ. ಖರ್ಚು ಗಳನ್ನು ಹಿತಮಿತ ವಾಗಿ ಮಾಡಬೇಕು. ಇನ್ನು ಹಣದ ವಿಚಾರ ವಾಗಿ ಯಾವುದೇ ದುಡುಕಿನ ನಿರ್ಧಾರ ಗಳನ್ನು ತೆಗೆದುಕೊಳ್ಳ ಬೇಡಿ. ಯಾರಿಗಾದರೂ ಹಣ ವನ್ನು ನೀಡುವಾಗ ಅಥವಾ ತೆಗೆದುಕೊಳ್ಳುವಾಗ.ನೀವು ಯಾರು ದೊಡ್ಡವರ ಮಾತುಕತೆಯ ಲ್ಲಿ ಮುಂದುವರೆದ ಉತ್ತಮ ಮನೆಯವರ ಜೊತೆ ಗೆ ಕುಟುಂಬದವರ ಜೊತೆ ಗೆ ಚರ್ಚಿಸುವುದು ಒಳ್ಳೆಯದು. ಇನ್ನು ಹಣಕಾಸಿನ ವ್ಯವಹಾರ ದಲ್ಲಿ ನಿಮಗೆ ಶತ್ರು ಗಳು ಉಂಟಾಗುವ ಸಾಧ್ಯತೆ ಇದೆ. ಸರ್ಕಾರಿ ನೌಕರಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಉತ್ತಮವಾದ ಪೋಷಣೆ ವರ್ಗಾವಣೆಕೂಡ ಸಿಗುತ್ತದೆ. ಉದ್ಯೋಗ ಮಾಡುತ್ತಿರುವಂತಹ ವ್ಯಕ್ತಿಗಳು ಉದ್ಯೋಗದಲ್ಲಿ ಅಧಿಕ ವಾದ ಧನ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಒಂದು ಸಮಯ ಶುಭಕರ ವಾಗಿರುತ್ತದೆ ಎಂದು ಹೇಳ ಬಹುದು. ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಇರುವುದರಿಂದ ಇವರು ಹಲವಾರು ರೀತಿಯ ಲಾಭ ಹಾಗೂ ಅದೃಷ್ಟ ವನ್ನು ಬರಮಾಡಿಕೊಳ್ಳುತ್ತಾರೆ.

ನೆಮ್ಮದಿಯ ವಾತಾವರಣ ಅವರ ಮನೆಯಲ್ಲಿ ಸೃಷ್ಟಿಯಾಗುತ್ತದೆ. ಈ ರಾಶಿಯವರು ಮುಂದಿನ ಐದು ವರ್ಷಗಳ ವರೆಗೂ ಕೂಡ ತ್ರಿಕೋನ ರಾಜ ಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಇಷ್ಟೆಲ್ಲ ಲಾಭ ಹಾಗು ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ.ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕುಂಭ ರಾಶಿ ವೃಷಭ ರಾಶಿ ಕರ್ಕಾಟಕ ರಾಶಿ, ಮೀನ ರಾಶಿ, ಮೇಷ ರಾಶಿ ಧನ ಸ್ಸು ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ ಧನ್ಯವಾದ ಗಳು.

Related Post

Leave a Comment