ನಿಮ್ಮದು ಮೀನ ರಾಶಿನಾ ಹಾಗದರೆ ಈ ನಿಮ್ಮ ಜೀವನ ಹೇಗಿರುತ್ತದೆ ತಿಳಿದುಕೊಳ್ಳಿ!

Written by Anand raj

Published on:

ಮೀನ ರಾಶಿಗೆ ಗುರು ಅಧಿಪತಿ ದ್ವಿಸ್ವಭಾವರಾಶಿ ಜಲರಾಶಿ ಸ್ಥಿರರಾಶಿ ಸಾತ್ವಿಕ ಗುಣ ಬ್ರಾಹ್ಮಣ ಸ್ವಭಾವ ಪಾದಗಳು ಈ ರಾಶಿಗಳ ದೇಹದ ಭಾಗವಾಗಿದೆ ಬುಧ ಗ್ರಹ ಈ ರಾಶಿಗೆ ನೀಚರಾದರೆ ಶುಕ್ರಗ್ರಹ ಉಚ್ಚನಾಗುತ್ತಾನೆ.ದಯಾಶೀಲತೆ ಸಾರ್ವತಿಕ ಮನೋಭಾವ ತ್ಯಾಗ ಇವುಗಳು ಮೀನ ರಾಶಿಯುಳ್ಳವನ ಮುಖ್ಯ ಗುಣಗಳು ಮೃದುಸ್ವಭಾವ ಚಂಚಲತೆ ಹಠಾತ್ತಾದೆ ಉದ್ರೇಕಪರ ಸೋಮಾರಿತ ಆಸ್ಥಿರತೆ ಸ್ವಯಂ ಯೋಚನೆ ಉಳ್ಳವರು ಕನಸಿನ ಗೋಪುರ ಕಟ್ಟುವ ಪ್ರವೃತ್ತಿ ಬಾಹ್ಯವಾತಾವರಣಕ್ಕೆ ಸರಿಹೊಂದಿಕೊಳ್ಳುವ ಪ್ರವೃತ್ತಿ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅತಿ ರಹಸ್ಯ ವಿಚಾರ ಶೀಲನು ಈ ರಾಶಿಯಲ್ಲಿ ಜನಿಸಿದವರು ಲೋಕ ಪೂಜ್ಯರೂ ಆಧ್ಯಾತ್ಮಿಕ ವಿಚಾರ ಸಂಪನ್ನರೂ ಭಾವನಾ ಜೀವಿಗಳೂ ಆಗಿರುತ್ತಾರೆ ಸ್ನೇಹಶೀಲರು ಸ್ವತಂತ್ರವಾದ ಆಲೋಚನೆಯನ್ನು ಹೊಂದಿರುತ್ತಾರೆ.ಸಂಗೀತ ಸಾಹಿತ್ಯದಿಂದ ಅಭಿವೃದ್ಧಿ ಹಾಗೂ ಒಳ್ಳೆಯ ಧನಸಂಪಾದನೆ ಮಾಡುವರು ಹೊಸಬರ ಹತ್ತಿರ ಸ್ನೇಹವನ್ನು ಬೆಳೆಸುತ್ತಾರೆ ಇವರು ಆರೋಗ್ಯವಂತರಾಗಿರುತ್ತಾರೆ ಮತ್ತು ಈ ರಾಶಿಯವರು ಕೀರ್ತಿಗಾಗಿ ಹಂಬಲಿಸದಿದ್ದರೂ ಅದು ಇವರನ್ನೇ ಹುಡುಕಿಕೊಂಡು ಬರುತ್ತದೆ

*ನಿರ್ಧಾರ ಏಕಗ್ರತೆ ಕೆಟ್ಟ ಚಟಗಳನ್ನು ಅಥವ ಹವ್ಯಾಸಗಳನ್ನು ಬಿಡಲು ಸಹಾಯಮಾಡುವ ಒಳ್ಳೆಯ ವಾತಾವರಣ ಇವುಗಳು ಜೀವನದಲ್ಲಿ ಗುರಿಯನ್ನು ಸಾಧಿಸಲು ಅವಕಾಶ ಕಲ್ಪಿಸಿಕೊಡುತ್ತವೆ*ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು*ಪುಷ್ಯರಾಗ ಹರಳನ್ನು ಧರಿಸಿಕೊಳ್ಳಬೇಕು*ಸಂತರ ಸೇವೆ ಮಾಡುವುದರ ಜೊತೆಗೆ ಧರ್ಮಸ್ಥಾನವನ್ನು ಸ್ವಚ್ಛಗೊಳಿಸಬೇಕು.

ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯ ಕಮಲಶಿಲೆ ನೋಡಲು ಎರಡು ಕಣ್ಣು ಸಾಲದು

ಕರ್ನಾಟಕ ಕರಾವಳಿ ಸೀಮೆಯ ಪ್ರಮುಖ ಊರುಗಳಲ್ಲಿ ಕುಂದಾಪುರ ಒಂದು, ಕರಾವಳಿ ಮಲೆನಾಡಿನ ಎರಡು ಬಗೆಯ ನೈಸರ್ಗಿಕ ಸ್ವರೂಪ ಹೊಂದಿರುವ ಈ ತಾಲ್ಲೂಕಿನಲ್ಲಿ ಅನೇಕ ಮಹತ್ವದ ಐತಿಹಾಸಿಕ ದೇವಾಲಯಗಳಿವೆ. ಅವುಗಳಲ್ಲಿ ಕಮಲಶಿಲೆ ದುರ್ಗಾಪರಮೇಶ್ವರಿ ದೇವಾಲಯ ಒಂದು. ಸುತ್ತ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ಪ್ರದೇಶದ ಜನರು ಜತೆಗೆ ಪ್ರಕೃತಿಯ ಆರಾಧಕರನ್ನು ತನ್ನತ್ತ ಸೆಳೆಯುತ್ತದೆ.

ಪಶ್ಚಿಮ ಘಟ್ಟಗಳ ಸಾಲಿನ ನಡುವೆ ನೆಲೆಯಾದ ಆದಿಶಕ್ತಿ ಶ್ರೀ ದುರ್ಗಾದೇವಿಯ ಭಕ್ತ ಜನರ ಕಷ್ಟಗಳನ್ನು ಪರಿಹರಿಸುತ್ತಾಳೆ ಎನ್ನುವುದು ಇಲ್ಲಿನ ನಂಬಿಕೆ. ಪಕ್ಕದಲ್ಲಿಯೇ ಇರುವ ಈ ದೇವಾಲಯದಲ್ಲಿ ಪ್ರಧಾನ ದೇವತೆ ದುರ್ಗಾಪರಮೇಶ್ವರಿ, ಯಲ್ಲಮ್ಮದೇವಿ, ವೀರಭದ್ರೇಶ್ವರ, ನವಗ್ರಹಗಳು, ವಿಷ್ಣು ಇನ್ನೂ ಮುಂತಾದ ದೇವತೆಗಳಿವೆ. ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುವುದರಿಂದ ಒಂದೆರಡು ಸಲವಾದರೂ, ದೇವಾಲಯದ ಗರ್ಭಗೃಹವನ್ನು ಪ್ರವೇಶಿಸಿ ಮೂರ್ತಿಯನ್ನು
ಸ್ಪರ್ಶಿಸುತ್ತದೆ.

ಹಿಂದೆ ಕೈಲಾಸದಲ್ಲಿ ನರ್ತಕಿ ಯಾಗಿದ್ದ ಪಿಂಗಳೆ ಎನ್ನುವ ನೃತ್ಯಗಾರ್ತಿಯ ಪಾರ್ವತಿದೇವಿಯ ಶಾಪದ ಪ್ರಯುಕ್ತ ಕುಬ್ಜೆಯಾಗಿ ಜನಿಸಿದಳು. ಹೀಗಾಗಿ ಇಲ್ಲಿ ನದಿಯಾಗಿ ಹರಿದು ಪಾರ್ವತಿ ಸ್ವರೂಪವನ್ನು ಸ್ಪರ್ಶಿಸಿ ಅವಳ ಸೇವೆ ಮಾಡುತ್ತಿದ್ದಾರೆ ಎನ್ನುವುದು ಪುರಾಣ ಐತಿಹ್ಯ ವಾಗಿದೆ.

ಇನ್ನು ದೇವಾಲಯದಿಂದ ಎರಡು ಕಿಲೋಮೀಟರ್ ದೂರ ಸಾಗಿದರೆ ಆದಿಸ್ಥಳ ಗುಹಾಲಯಗಳು ಸಿಗುತ್ತವೆ. ಇಲ್ಲಿ ಹುಲಿಚಾವಡಿ, ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ, ಉದ್ಭವಲಿಂಗ, ನಾಗತೀರ್ಥ ವರದಹಳ್ಳಿ ಶ್ರೀಧರ ಸ್ವಾಮಿಗಳು ತಪಸ್ಸು ಆಚರಿಸಿದ್ದ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳೆನಿಸಿದೆ.ಬೆಂಗಳೂರಿನಿಂದ 397 ಕಿಲೋಮೀಟರ್ ಕುಂದಾಪುರದಿಂದ 25 ಕಿಲೋಮೀಟರ್ ಹಾಗೂ ಸಿದ್ದಾಪುರ ಗ್ರಾಮದ ಆರು ಕಿಲೋಮೀಟರ್ ಇರುವ ಕಮಲಶಿಲೆ ತಲುಪಲು ಕುಂದಾಪುರದಿಂದ ಸಾಕಷ್ಟು ಸೌಲಭ್ಯಗಳಿವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment