ಇಂದಿನ ಮಧ್ಯರಾತ್ರಿ 12 ಗಂಟೆಯಿಂದ 4 ರಾಶಿಯವರಿಗೆ ಶನೇಶ್ವರನ ಆಶೀರ್ವಾದ

Written by Anand raj

Published on:

ಇಂದಿನ ಮಧ್ಯರಾತ್ರಿ 12 ಗಂಟೆಯಿಂದಲೇ ಈ 4 ರಾಶಿಯವರಿಗೆ ಕೂಡ ಶನೇಶ್ವರನ ನೇರ ದೃಷ್ಟಿ ಬೀಳುವುದರಿಂದ ಈ ನಾಲ್ಕು ರಾಶಿಯವರು ಕೂಡ ಇನ್ನು ಕೆಲವೇ ದಿನಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ 4 ರಾಶಿಗಳು ಯಾವುದೇ ಎಂದು ತಿಳಿದುಕೊಳ್ಳೋಣ ಬನ್ನಿ….ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಮಧ್ಯರಾತ್ರಿ 12 ಗಂಟೆಯಿಂದನಿಮ್ಮ ಹಣಕಾಸಿನ ನಿರ್ಧಾರವನ್ನು ಬಹಳ ಯೋಚನೆಯಿಂದ ತೆಗೆದುಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮಕ್ಕಳ ಬಗ್ಗೆ ಹೆಚ್ಚುಗಮನಹರಿಸಬೇಕು. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳುಉಂಟಾಗಬಹುದು,ಕಚೇರಿಯಲ್ಲಿ ಸಂಕಷ್ಟಕ್ಕೆ ಸಿಲುಕಬಹುದು ವ್ಯಾಪಾರಿಗಳಿಗೆ ದೊಡ್ಡ ಲಾಭ ಸಿಗುವ ಸಾಧ್ಯತೆ ಇದೆ.ವ್ಯವಹಾರ ಅಥವಾ ವ್ಯಾಪಾರದಲ್ಲಿ ದೊಡ್ಡ ಲಾಭವನ್ನು ಪಡೆಯಲಿದ್ದೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

ಅದೃಷ್ಟ ನಿಮ್ಮ ಜೊತೆ ಇದೆ. ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು. ವ್ಯಾಪಾರಸ್ಥರಿಗೆ ದೊಡ್ಡ ವ್ಯವಹಾರದ ವಹಿವಾಟುಸಿಗಬಹುದು. ಈ ದಿನ ಬಜೆಟ್ ಪ್ರಕಾರ ಖರ್ಚು ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ನೀವು ಹೆಚ್ಚು ಗಮನಹರಿಸಬೇಕು.. ಈ ರಾಶಿಯವರು ಇನ್ನುಮುಂದೆ ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಪಡೆಯಲಿದ್ದೀರಿ ಮತ್ತು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದು ಅದೃಷ್ಟ ಅನ್ನೋದು ಈ ರಾಶಿಯವರಿಗೆ ಒಲಿದು ಬರಲಿದೆ ಏನೇ ಕೆಲಸ ಮಾಡಿದರೂ ಅದರಲ್ಲಿ ಜಯ ಸಾಧಿಸಲಿದ್ದಾರೆ.

ಈ ರಾಶಿಯವರಿಗೆ ಗಜಕೇಸರಿಯೋಗ ಆರಂಭವಾಗಲಿದ್ದು ಜೀವನದಲ್ಲಿ ಬಹಳ ಒಳ್ಳೆಯ ಏಳಿಗೆಯು ಆಗಲಿದೆ. ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಇರುವ ಸಮಸ್ಯೆಗಳು ದೂರ ಆಗಲಿದ್ದು ಎಲ್ಲ ವ್ಯಾಪಾರ-ವ್ಯವಹಾರ ನಿಮ್ಮ ಕೈಗೂಡಲಿದೆ ಮನೆಯಲ್ಲಿ ಹಾಳಾಗಿದ್ದ ನೆಮ್ಮದಿ ಮತ್ತೆ ಮರುಕಳಿಸಲಿದೆ ಕಂಡ ಕನಸು ನನಸು ಮಾಡಿಕೊಳ್ಳಲು ಸೂಕ್ತವಾದ ಸಮಯವಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ದೂರ ಪ್ರಯಾಣ ನಿಮಗೆ ಲಾಭವನ್ನು ತಂದು ಕೊಡಲಿದ್ದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆಒಳ್ಳೆಯ ಲಾಭ ಬರಲಿದ್ದು ಹೂಡಿಕೆ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂದ ಇರಬೇಕು. ಮನೆಯಲ್ಲಿ ಆದಷ್ಟು ಶುಭಕಾರ್ಯಗಳು ಕೂಡ ನಡೆಯಲಿದ್ದು, ಕಂಕಣಭಾಗ್ಯ ಕೂಡಿಬಂದಿದೆ ಮದುವೆ ಮಾಡಿಕೊಳ್ಳಲು ಮದುವೆ ಆಗದೆ ಇದ್ದವರಿಗೆ ಇದು ಸೂಕ್ತ ಸಮಯ.

ಇಷ್ಟೆಲ್ಲ ಲಾಭ ಪಡೆದು ಶನೇಶ್ವರನ ದೃಷ್ಟಿಗೆ ಪಾತ್ರರಾಗುತ್ತಿರುವ ಅಂತಹ ಆ 4ರಾಶಿಗಳು ಯಾವುದು ಎಂದರೆ ಕನ್ಯಾ ರಾಶಿ,ತುಲಾ ರಾಶಿ,ಕುಂಭ ರಾಶಿ ಮತ್ತು ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಶನೇಶ್ವರ ಅಂತ ಕಮೆಂಟ್ ಮಾಡಿ .ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment