ಎಲ್ಲರಿಗೂ ನಮಸ್ಕಾರ. ಇಂದಿನಿಂದ 10 ವರ್ಷ ಗಳು ಭಾಗ್ಯೋದಯ ಕಾಲ ಆಂಜನೇಯ ಸ್ವಾಮಿಯ ಕೃಪೆಯಿಂದ ಐದು ರಾಶಿಯವರಿಗೆ ಶುಕ್ರದೆಸೆ ಬೇಡವೆಂದ ರು. ಶ್ರೀಮಂತ ರಾಗುವಿರಿ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ. ಈ ವಿಡಿಯೋ ಡಿಲಿಟ್ ಮಾಡಿ ಹಾಗೆ ನೀನು ನಮ್ಮ ಜ್ಯೋತಿಷ್ಯ ದರ್ಶನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿಲ್ಲ ಅಂದ್ರೆ ಹೀಗೆ ಮಾಡಿ ಹಾಗೆ ಪಕ್ಕದಲ್ಲಿ ಬರಬೇಕು ಮಾಡಿ ಈ ರಾಶಿಯ ಸೇರಿದವರಾಗಿದ್ದಾರೆ ಸಕಾರಾತ್ಮ ಕಾಲಿಗೆ ನಿಮ್ಮನ್ನು ನೀವು ಸಜ್ಜುಗೊಳಿ ಸಿಕೊಳ್ಳಿ.
ವಿದ್ಯಾರ್ಥಿ ಮತ್ತು ಸ್ಪರ್ಧಿಗಳು ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಯಶಸ್ಸ ನ್ನು ಸಾಧಿಸುವ ರು. ವೃತ್ತಿ ಮತ್ತು ವ್ಯವಹಾರದ ನಿರೀಕ್ಷೆ ಗಳು ಉತ್ತಮ ರೀತಿಯಲ್ಲಿ ಪ್ರಗತಿಯ ನ್ನು ಹೊಂದುವುದು. ಇದರಿಂದ ನಿಮ್ಮ ಆದಾಯ ದಲ್ಲಿ ಹೆಚ್ಚಳ ಕಾಣುವಿರಿ. ಇದರಿಂದಾಗಿ ನಿಮ್ಮ ಖ್ಯಾತಿಯು ಹೆಚ್ಚುವುದು. ಹಾಗೆ ಪ್ರಯಾಣ ಮತ್ತು ಪ್ರಣಯದ ವಿಷಯ ದಲ್ಲಿ ಉತ್ತಮ ಅವಕಾಶ ಗಳು ನಿಮ್ಮ ದಾರಿಯಲ್ಲಿ ಬರಬಹುದು. ನಿಮ್ಮ ಹೂಡಿಕೆ ಗಳು ಲಾಭ ವನ್ನು ನೀಡಲು ಸಿದ್ಧ ವಾಗಿವೆ ಮತ್ತು ನೀವು ಕೆಲವು ಆರ್ಥಿಕ ಹೊರೆ ಗಳಿಂದ ಮುಕ್ತ ರಾಗುವಿರಿ. ಆಸ್ತಿಯ ಲ್ಲಿನ ಲಾಭ ಮತ್ತು ಉತ್ತಮ ಹಣಕಾಸಿನ ವಹಿವಾಟಿನ ಜೊತೆ ಗೆ ನಿಮ್ಮ ಜೀವನದ ಗುಣಮಟ್ಟ ದಲ್ಲಿ ಒಟ್ಟಾ ರೆ ಸುಧಾರಣೆಯ ನ್ನು ಇದು ಸೂಚಿಸುತ್ತದೆ.
ಶುಕ್ರ ದೆಸೆಯಿಂದ ಸಮಾಜ ದಲ್ಲಿ ನಿಮ್ಮ ಗೌರವ ಮತ್ತು ಮಾನ್ಯತೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೆ ನಿಮ್ಮನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಅಂತಿಮ ವಾಗಿ ಪರಿಹಾರ ವನ್ನು ಕಾಣ ಬಹುದು. ಹೊಸ ಉದ್ಯೋಗ ಅವಕಾಶ ಗಳು ನಿಮ್ಮ ಮನೆ ಬಾಗಿಲಿಗೆ ನಿಮ್ಮನ್ನು ಹುಡುಕಿಕೊಂಡು ಬರುವುದು ಸಿದ್ಧರಾಗಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಇದರಿಂದ ನೀವು ಶಕ್ತಿಯನ್ನು ಹೊರ ಸೂಸುತ್ತ ಇರಿ ನಿಮ್ಮ ನೆಟ್‌ವರ್ಕ್ ಮತ್ತು ಪ್ರಭಾವ ವು ವಿಸ್ತಾರ ವಾಗುವುದರಿಂದ ರಾಜಕೀಯದಲ್ಲಿ ರುವವರಿಗೆ ಈ ಅವಧಿ ವಿಶೇಷವಾಗಿ ಉತ್ತಮ ವಾಗಲಿದೆ.SPK_100:01:38
ನೀವು ಹೊಸ ಸಂಪರ್ಕ ಗಳಿಂದ ಪ್ರಯೋಜನ ಪಡೆಯುತ್ತೀರಿ ಮತ್ತು ನಿಮ್ಮ ವೃತ್ತಿಜೀವನ ದಲ್ಲಿ ಗಮನಾರ್ಹ ಪ್ರಗತಿ ಕಾಣುವಿರಿ. ಈ ಜನರು ತಮ್ಮ ವೃತ್ತಿಜೀವನ ದಲ್ಲಿ ಲಾಭ ವನ್ನು ಪಡೆಯುತ್ತಾರೆ. ಉದ್ಯೋಗಿಗಳ ಕಾರ್ಯಕ್ಷಮತೆ ಉತ್ತಮ ವಾಗಿರುತ್ತದೆ. ವ್ಯಾಪಾರಸ್ಥ ರಿಗೆ ಲಾಭ ಹೆಚ್ಚಾಗುವುದು ನಿಮ್ಮ ಯೋಜನೆಗಳು ಫಲಪ್ರದ ವಾಗುತ್ತವೆ. ಪ್ರೇಮ ವಿವಾಹ ಮಾಡ ಬಯಸುವವರ ಕನಸು ನನಸಾಗ ಬಹುದು. ದಾಂಪತ್ಯ ಜೀವನ ದಲ್ಲಿ ಸಂತೋಷ ಇರುತ್ತ ದೆ. ಈ ಜನರ ಆದಾಯ ಹೆಚ್ಚಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬಲ ವಿರುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತ ರಾಗುತ್ತಾರೆ.
ನಿಮ್ಮ ಮಾತನ್ನು ಕೇಳುತ್ತಾರೆ. ನೀವು ವಿದೇಶಿ ಪ್ರವಾಸ ಕ್ಕೆ ಹೋಗಬಹುದು. ನಿಮ್ಮ ಜೀವನ ದಲ್ಲಿ ಸಂತೋಷ ಮತ್ತು ಸಂಪನ್ಮೂಲ ಗಳು ಹೆಚ್ಚಾಗುತ್ತವೆ. ನೀವು ವೃತ್ತಿಜೀವನ ದಲ್ಲಿ ಲಾಭ ವನ್ನು ಪಡೆಯುತ್ತೀರಿ. ನಿಮ್ಮ ಸ್ಥಾನ ವು ಬಲ ವಾಗಿರುತ್ತದೆ. ಅದಕ್ಕೀಗ ಮತ್ತು ಸಾಮಾಜಿಕ ಜೀವನ ಕ್ಕೆ ಸಂಬಂಧಿಸಿದ ಜನರಿಗೆ ಸಮಯ ವು ವಿಶೇಷವಾಗಿ ಮಂಗಳಕರ ವಾಗಿದೆ. ಅವರಿಗೆ ಸ್ಥಾನ ಪ್ರತಿಷ್ಠೆ ಸಿಗ ಲಿದೆ. ಹಣ ವು ಪ್ರಯೋಜನಕಾರಿ ಯಾಗಲಿವೆ. ಸಂತಾನ ಪ್ರಾಪ್ತಿಯಾಗುವ ಸಂಭವ ವಿದೆ. ಈ ಜನರ ಕೆಲಸ ವು ಚೆನ್ನಾಗಿ ನಡೆಯುತ್ತ ದೆ ಹಠಾತ್ ಧನಲಾಭ ವಿರುತ್ತದೆ, ವ್ಯಾಪಾರಸ್ಥರ ಆದಾಯ ಹೆಚ್ಚಾಗ ಲಿದೆ, ನಿಮ್ಮ ಗೌರವ ಹೆಚ್ಚಾಗುತ್ತದೆ, ಖ್ಯಾತಿ ಹೆಚ್ಚಲಿದೆ.
ಅವಿವಾಹಿತರ ವಿವಾಹ ನಿಶ್ಚಯ ವಾಗಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ಕುಂಭ ರಾಶಿ, ಮಿಥುನ ರಾಶಿ, ಮೀನ ರಾಶಿ ಮತ್ತು ತುಲಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಮುಂಜಾನೆಯ ನಮಃ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.