ಎಲ್ಲರಿಗೂ ನಮಸ್ಕಾರ. ಇಂದಿನಿಂದ 10 ವರ್ಷ ಗಳು ಏಳು ರಾಶಿಯವರಿಗೆ ಗಜಕೇಸರಿ ಯೋಗ ದಿಂದಾಗಿ ಹಣದ ಮಳೆ ಮಹಾಗಣಪತಿಯ ಕೃಪೆಯಿಂದ ಬೇಡವೆಂದ ರೂ ಸಂಪತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.
ಈ ಸಮಯ ದಲ್ಲಿ ಈ ರಾಶಿಯ ವ್ಯಕ್ತಿಯ ಸಂಬಳ ದಲ್ಲಿ ಹೆಚ್ಚಳ ವಾಗುತ್ತದೆ. ಇವರ ಆತ್ಮವಿಶ್ವಾಸ ವು ಉತ್ತುಂಗದಲ್ಲಿ ರುತ್ತದೆ. ದೀರ್ಘ ಕಾಲದ ಕಾನೂನು ಸಮಸ್ಯೆಗಳಿಂದ ಮುಕ್ತ ರಾಗಿ ರುತ್ತೀರಾ. ಆಸ್ತಿ ಇತ್ಯಾದಿ ವ್ಯವಹಾರ ದಲ್ಲಿ ಲಾಭ ವಾಗಲಿದೆ. ಯಾವುದೇ ಹಳೆಯ ಹೂಡಿಕೆಯ ಲ್ಲಿ ಯಶಸ್ಸ ಇರುತ್ತ ದೆ. ಈ ರಾಶಿಯವರಿಗೆ ಹಣ ದಿಂದ ಲಾಭ ವಾಗುವ ಯೋಗ ಹೆಚ್ಚಿದೆ. ಸಂಬಂಧಿಕರ ನಡುವೆ ಇದ್ದಂತಹ ಎಲ್ಲ ಸಮಸ್ಯೆಗಳು ಬಗೆಹರಿಯ ಲಿವೆ. ಸ್ಥಗಿತಗೊಂಡ ಕೆಲಸ ಮತ್ತೆ ಪ್ರಾರಂಭ ವಾಗಿ ನಿಮಗೆ ಸಂತಸ ಉಂಟು ಮಾಡುವುದು ಕೆಲಸದ ಅಥವಾ ಮನೆಯ ವಿಷಯ ದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ.
ವೃತ್ತಿ ಜೀವನ ದಲ್ಲಿ ಇದ್ದ ಅಡೆತಡೆಗಳು ಎಲ್ಲ ವೂ ನಿವಾರಣೆಯಾಗ ಲಿವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸ ಲಿದೆ. ನಿಮ್ಮಲ್ಲಿ ಹಣದ ಸಂಚಲನ ಈ ದಿನ ಹೆಚ್ಚಾಗಿರುತ್ತದೆ. ಆರೋಗ್ಯ ಪರಿಸ್ಥಿತಿ ಉತ್ತಮ ವಾಗಿರುತ್ತದೆ. ಕೆಲಸ ಕಾರ್ಯ ಗಳಲ್ಲಿ ನಿಮಗೆ ಆಸಕ್ತಿ ಇರುತ್ತ ದೆ. ಇದರಿಂದಾಗಿ ನಿಮಗೆ ಹಣದ ಲಾಭ ವಾಗುವ ಸಾಧ್ಯತೆ ಇದೆ. ಆಸ್ತಿಯ ವಿಷಯದಲ್ಲಿಯೂ ಲಾಭ ವನ್ನು ಕಾಣುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿರುತ್ತದೆ. ನೀವು ಧಾರ್ಮಿಕ ಪ್ರವಾಸ ಕ್ಕೆ ಈ ದಿನ ಹೋಗುವ ಸಾಧ್ಯತೆ ಇದೆ. ಇದು ನಿಮ್ಮ ಮೇಲೆ ದೇವರ ಅನುಗ್ರಹ ಇರುವಂತೆ ಮಾಡುತ್ತದೆ. ನಿಮ್ಮ ಏಕಾಗ್ರತೆ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ ಮತ್ತು ಎಲ್ಲ ಯೋಜನೆಗಳು ಯಶಸ್ವಿಯಾಗಲಿವೆ.
ರವಿ ಪೋಷಕರೊಂದಿಗೆ ನಿಮ್ಮ ಸಂಬಂಧ ವು ಮೊದಲಿಗಿಂತ ಉತ್ತಮ ವಾಗಿರುತ್ತದೆ ಮತ್ತು ನೀವು ಉದ್ಯೋಗದಲ್ಲಿ ಬಡ್ತಿ ಪಡೆಯ ಬಹುದು. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ವನ್ನು ಕಳೆಯ ಲು ಸಾಧ್ಯವಾಗುತ್ತದೆ. ಪ್ರೇಮ ವ್ಯವಹಾರ ಗಳ ವಿಷಯ ದಲ್ಲಿ ಈ ಸಾಗಣೆ ಯನ್ನು ಹೆಚ್ಚು ಅನುಕೂಲಕರ ವೆಂದು ಪರಿಗಣಿಸ ಲಾಗುವುದಿಲ್ಲ. ಹಣಕಾಸಿನ ವಿಷಯ ದಲ್ಲಿ ನೀವು ಶುಭ ಫಲಿತಾಂಶ ಗಳನ್ನು ಪಡೆಯುತ್ತೀರಿ ಮತ್ತು ನೀವು ಹಣ ವನ್ನು ಉಳಿಸ ಲು ಸಾಧ್ಯವಾಗುತ್ತದೆ. ನೀವು ಕುಟುಂಬದ ಸದಸ್ಯರೊಂದಿಗೆ ಕೆಲವು ದೊಡ್ಡ ಕೆಲಸ ಗಳನ್ನು ಮಾಡಲು ಸಾಧ್ಯವಾಗುತ್ತದೆ.
ನಿಮ್ಮ ಸಂವಹನ ಕೌಶಲ್ಯ ವು ಸುಧಾರಿಸುತ್ತದೆ ಮತ್ತು ಕಛೇರಿಯಲ್ಲಿ ಜನರೊಂದಿಗೆ ನಿಮ್ಮ ಸಂಬಂಧ ವು ಸುಧಾರಿಸುತ್ತದೆ. ಬಾಸ್ ನಿಮ್ಮ ಕೆಲಸ ವನ್ನು ಮೆಚ್ಚುತ್ತಾರೆ ಮತ್ತು ನೀವು ಗೌರವ ವನ್ನು ಪಡೆಯುತ್ತೀರಿ. ಈ ಸಮಯ ದಲ್ಲಿ ನೀವು ನಿಮ್ಮ ತಂದೆ ಅಥವಾ ನಿಮ್ಮ ಯಾವುದೇ ಕೆಲಸ ಕ್ಕಾಗಿ ದೂರದ ಪ್ರಯಾಣ ಕ್ಕೆ ಹೋಗ ಬೇಕಾಗಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಮಕರ ರಾಶಿ, ಸಿಂಹ ರಾಶಿ ಮತ್ತು ಕುಂಭ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಮಹಾಗಣಪತಿಯೇ ನಮಃ ಅಂತ ಕಾಮೆಂಟ್ ಮಾಡಿ.