ಸ್ನಾನ ಮಾಡುವಾಗ ಮೈ ಮೇಲೆ ನೀರು ಬಿದ್ದರೆ ಮೂತ್ರ ವಿಸರ್ಜನೆಯನ್ನು ಮಾಡುತ್ತೀರಾ?ಹಾಗಿದ್ದರೆ ತಪ್ಪದೆ ಈ ಮಾಹಿತಿ ನೋಡಿ….

Written by Anand raj

Published on:

ಪ್ರಪಂಚ ಎಂದಮೇಲೆ ನಾನಾ ರೀತಿಯ ಜನರು ಇರುತ್ತಾರೆ ಹಾಗು ನಾನಾ ರೀತಿಯ ಹವ್ಯಾಸಗಳನ್ನು ಒಳಗೊಂಡಿರುತ್ತಾರೆ. ಒಬ್ಬರು ಇನ್ನೊಬ್ಬರನ್ನು ಅನುಕರಣೆಯನ್ನು ಕೂಡ ಮಾಡುತ್ತಾರೆ. ಈ ರೀತಿಯಾಗಿ ಇದ್ದರೆ ಮಾತ್ರ ಸಮಾಜ ಎನಿಸಿಕೊಳ್ಳುತ್ತದೆ. ಕೆಲವರಿಗೆ ಮೈ ಮೇಲೆ ನೀರು ಬಿದ್ದರೆ ಸಾಕು ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನಿಸುತ್ತದೆ. ಅದರೆ ವೈದ್ಯರೂ ಹೇಳುವ ಪ್ರಕಾರ ಇದು ತಪ್ಪು.

ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡಬಾರದು ಎಂದು ಹೇಳುತ್ತಾರೆ.ಕೆಲವರು ಹೊರಗಡೆ ಸ್ನಾನಕ್ಕೆ ಅಂತ ಹೋದಾಗ ಪುಣ್ಯ ಕ್ಷೇತ್ರದಲ್ಲಿ ಹೋದಾಗ ನದಿ ಸ್ನಾನ ಮಾಡುವಾಗ ಅಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಇನ್ನೊಬ್ಬರಿಗೆ ಅಪಾಯಕಾರಿ ಆಗುವ ಒಂದು ವಿಷಯವಾಗಿದೆ. ಇದು ಒಳ್ಳೆಯ ಹವ್ಯಾಸ ಅಲ್ಲ ಎಂದು ಕೂಡ ಹೇಳುತ್ತಾರೆ.ಏಕೆಂದರೆ ಹೊರಗಡೆ ಹೋದಾಗ ಇನ್ನಿತರಿರಿಗೆ ಅಪಾಯಕಾರಿ ಆಗಬಹುದು. ಆದ್ದರಿಂದ ಈ ರೀತಿಯ ಅಭ್ಯಾಸವಿದ್ದವರು ಇಂದೇ ಅಭ್ಯಾಸವನ್ನು ಬಿಟ್ಟುಬಿಡಿ.

Related Post

Leave a Comment