ಡಿಸೆಂಬರ್ 22 ಇಂದು ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

Written by Anand raj

Published on:

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶುಕ್ರವಾರ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಆಶೀರ್ವಾದ ಈ ರಾಶಿಯವರಿಗೆ ಸಿಗ್ತಾ ಇರೋದ್ರಿಂದ ಈ ರಾಶಿ ಗೆ ಶುಭ ಅಂತ ಹೇಳ ಲಾಗ್ತಿದೆ.

ಈ ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಶುರುವಾಗ್ತಾ ಇರೋದ್ರಿಂದ ಸಂಪತ್ತಿನ ಜೊತೆ ಬ್ರಹ್ಮಾಂಡ ದಲ್ಲಿ ಅತಿ ಹೆಚ್ಚು ಸುಖಕರ ವಾದ ಜೀವನ ವನ್ನು ನಡೆಸುವ ಯೋಗ ಇವರಿಗೆ ಶುರುವಾಗುತ್ತಿರುವುದರಿಂದ ರಾಜಯೋಗ ಸೃಷ್ಟಿ ಆಗುತ್ತಿದೆ ಅಂತಾ ನೇ ಹೇಳ ಬಹುದು. ಇದರ ಜೊತೆ ಗೆ ಈ ರಾಶಿಯವರಿಗೆ ಈ ಒಂದು ಶುಕ್ರವಾರ ದಿಂದ ಸಾಕಷ್ಟು ಅನುಕೂಲ ಗಳು ಲಭ್ಯವಾಗಿದ್ದು, ಮಹಾಲಕ್ಷ್ಮಿಯ ಅನುಗ್ರಹ ಆಶೀರ್ವಾದ ಸಿಗ್ತಾ ಇರೋದ್ರಿಂದ ಉದ್ಯೋಗದಲ್ಲಿ ಸಾಕಷ್ಟು ಅನುಕೂಲ ಗಳನ್ನು ಈ ರಾಶಿಯವರು ಪಡೆದುಕೊಂಡು ಒಂದು ಉತ್ತಮ ಮಟ್ಟಕ್ಕೆ ಹೋಗ್ತಾರೆ.

ಇವರ ಉದ್ಯೋಗದ ಸ್ಥಳದಲ್ಲಿ ಸಾಕಷ್ಟು ವಿವಾದ ಗಳು, ತೊಂದರೆಗಳು ಇದ್ದ ರೆ ಅದನ್ನು ಕೂಡ ನಿರ್ಮಾಣವಾಗಿ ಈ ಒಂದು ಶುಕ್ರವಾರ ದಿಂದ ಶಾಂತಿಯುತ ವಾತಾವರಣ ಸೃಷ್ಟಿಯಾಗ ಲಿದ್ದು, ಈ ರಾಶಿಯವರು ಯಾವುದೇ ಕೆಲಸ ಕಾರ್ಯ ಗಳಿಗೆ ಕೈ ಹಾಕಿ ದರೂ ಕೂಡ ಅದರಲ್ಲಿ ಯಶಸ್ಸ ನ್ನ ಇವರು ಸಂಪಾದಿಸಿ ಕೊಳ್ಳುತ್ತಾರೆ. ಇನ್ನು ವೈವಾಹಿಕ ಜೀವನ ಕ್ಕೆ ಸಂಬಂಧಪಟ್ಟಂತೆ ಈ ರಾಶಿಯವರಿಗೆ ಅತ್ಯಂತ ಶುಭಕರ ವಾದ ದಿನ ಅಂತ ಹೇಳ ಲಾಗ್ತಾ ಇದ್ದು ಮದುವೆ ಮಾತುಕತೆ ಮಾಡಲು ಈ 1 ದಿನ ಪ್ರಶಸ್ತ ವಾಗಿದೆ.

ಇನ್ನು ಹೊಸ ಉದ್ಯಮ ಅಥವಾ ಉದ್ಯೋಗ ವನ್ನು ಶುರು ಮಾಡಬೇಕು ಅಥವಾ ಯಾವುದಾದರೂ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಅಂತ ಅಂದ್ರೆ ತಾಯಿ ಲಕ್ಷ್ಮಿ ದೇವಿ ಹಾಕು ಮನೆ ದೇವರಿಗೆ ಪೂಜೆ ಸಲ್ಲಿಸಿ ನಂತರ ಈ ಶುಕ್ರವಾರ ದಿಂದ ಆರಂಭಿಸಿದೆ. ಅನುಕೂಲಕರ ಪರಿಸ್ಥಿತಿ ನಿರ್ಮಾಣ ವಾಗುತ್ತೆ ಯಶಸ್ಸು ಕಟ್ಟಿ ಟ್ಟ ಬುತ್ತಿ ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ಪಡೆದು ತಕ್ಕಂತ ಅದೃಷ್ಟವಂತ ರಾಶಿ ಗಳು ಯಾವು ವು ಅಂದ ರೆ ಕುಂಭ ರಾಶಿ, ಕನ್ಯಾರಾಶಿ ತುಲಾ ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ.

Related Post

Leave a Comment