ಮನೆಯಲ್ಲಿ ಫಿಶ್ ಟ್ಯಾಂಕ್ ನಲ್ಲಿ ಇರುವ ಮೀನುಗಳು ಸತ್ತರೆ ಏನು ಅರ್ಥ ಸೂಚಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇದು ಒಂದು ಅನಾಹುತದ ಸೂಚನೆ ಆಗಿರುತ್ತದೆ. ಮನೆಯಲ್ಲಿ ಒಂದು ವೇಳೆ ಈ ರೀತಿಯಾದರೆ ಮನೆಯಲ್ಲಿ ಇರುವ ಚಿಕ್ಕ ಮಕ್ಕಳಿಗೆ ಏನಾದರು ಆರೋಗ್ಯ ದೋಷ, ಹಣಕಾಸಿನ ವಿಪರೀತ ದೋಷವನ್ನು ನಿಮಗೆ ಕಾಡಬಹುದು. ಈ ಸಮಯದಲ್ಲಿ ಮಿತ್ರಗಳು ಶತ್ರುಗಳು ಆಗಬಹುದು. ಫಿಶ್ ಒಂದು ಗುರುವಿನ ಸಂಕೇತವಾಗಿದೆ.
ಮನೆಯಲ್ಲಿ ಫಿಶ್ ಟ್ಯಾಂಕ್ ನಲ್ಲಿ ಇರುವ ಮೀನುಗಳು ಸತ್ತರೆ ಏನು ಅರ್ಥ ಸೂಚಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇದು ಒಂದು ಅನಾಹುತದ ಸೂಚನೆ ಆಗಿರುತ್ತದೆ. ಮನೆಯಲ್ಲಿ ಒಂದು ವೇಳೆ ಈ ರೀತಿಯಾದರೆ ಮನೆಯಲ್ಲಿ ಇರುವ ಚಿಕ್ಕ ಮಕ್ಕಳಿಗೆ ಏನಾದರು ಆರೋಗ್ಯ ದೋಷ, ಹಣಕಾಸಿನ ವಿಪರೀತ ದೋಷವನ್ನು ನಿಮಗೆ ಕಾಡಬಹುದು. ಈ ಸಮಯದಲ್ಲಿ ಮಿತ್ರಗಳು ಶತ್ರುಗಳು ಆಗಬಹುದು. ಫಿಶ್ ಒಂದು ಗುರುವಿನ ಸಂಕೇತವಾಗಿದೆ.ಮನೆಯಲ್ಲಿ ಫಿಶ್ ಟ್ಯಾಂಕ್ ನಲ್ಲಿ ಇರುವ ಮೀನುಗಳು ಸತ್ತರೆ ಏನು ಅರ್ಥ ಸೂಚಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ.
ಇದು ಒಂದು ಅನಾಹುತದ ಸೂಚನೆ ಆಗಿರುತ್ತದೆ. ಮನೆಯಲ್ಲಿ ಒಂದು ವೇಳೆ ಈ ರೀತಿಯಾದರೆ ಮನೆಯಲ್ಲಿ ಇರುವ ಚಿಕ್ಕ ಮಕ್ಕಳಿಗೆ ಏನಾದರು ಆರೋಗ್ಯ ದೋಷ, ಹಣಕಾಸಿನ ವಿಪರೀತ ದೋಷವನ್ನು ನಿಮಗೆ ಕಾಡಬಹುದು. ಈ ಸಮಯದಲ್ಲಿ ಮಿತ್ರಗಳು ಶತ್ರುಗಳು ಆಗಬಹುದು. ಫಿಶ್ ಒಂದು ಗುರುವಿನ ಸಂಕೇತವಾಗಿದೆ.