ವಿಕ್ಸ್ ಅನ್ನು ಪ್ರತಿಯೊಂದು ಮನೆಯಲ್ಲಿ ಬಳಸಲಾಗುತ್ತದೆ. ಸಾಮಾನ್ಯವಾಗಿ ವಿಕ್ಸ್ ಅನ್ನು ಶೀತ ಕೆಮ್ಮು ನೆಗಡಿ ಕಟ್ಟಿದ ಮೂಗು ಎದೆ ಮತ್ತು ಗಂಟಲಿನ ಕೆರೆತಕ್ಕೆ ಬಳಸುತ್ತೇವೆ. ಅದರೆ ಇದರ ಇನ್ನು ಕೆಲವು ವಿಶೇಷ ಲಾಭಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ವಿಕ್ಸ್ ಅನ್ನು ಯಾವೆಲ್ಲಾ ರೀತಿಯಲ್ಲಿ ಬಳಸಬಹುದು ಎಂದು ತಿಳಿಯೋಣ.
ಕೀಟಗಳನ್ನು ಹೊರಗಿಡಬಹುದು—ಕಿವಿಯಾ ಭಾಗ ಕಿವಿಯ ಸಂಧಿಯಲ್ಲಿ ಮೊಣಕೈ ಭಾಗ ಕಿವಿಯ ಹಿಂದೆ ಹಚ್ಚಿದರೆ ಇದು ಕೀಟಗಳನ್ನು ದೂರ ಮಾಡುತ್ತದೆ.
ಒಡೆದ ಪಾದಗಳಿಗೆ ಉತ್ತಮ–ಒಡೆದ ಪಾದಗಳಿಗೆ ಸ್ವಲ್ಪ ವಿಕ್ಸ್ ಅನ್ನು ಹಚ್ಚಿಕೊಂಡ ಬಳಿಕ ಸಾಕ್ಸ್ ಅನ್ನು ಧರಿಸಿ. ಮರು ದಿನ ಬೆಳಗ್ಗೆ ಬಿಸಿ ನೀರಿನಿಂದ ಕಾಲನ್ನು ತೊಳೆಯಿರಿ. ರಾತ್ರಿ ಹೀಗೆ ಮಾಡಿದರೆ ಖಂಡಿತವಾಗಿ ಇದು ಪಾದಗಳ ಅರೋಗ್ಯವನ್ನು ಕಾಪಾಡುತ್ತದೆ ಮತ್ತು ನಯ ಗೊಳಿಸುತ್ತಾದೇ ಹಾಗು ಒಡೆದ ಪಾದಗಳ ಸಮಸ್ಸೆಯನ್ನು ನೀವಾರಿಸುತ್ತದೆ.
ಕಿವಿ ನೋವನ್ನು ನೀವಾರಿಸುತ್ತದೆ—ಹತ್ತಿಗೆ ಸ್ವಲ್ಪ ವಿಕ್ಸ್ ಅನ್ನು ಹಚ್ಚಿ ನೋವು ಇರುವ ಕೀವಿಗೆ ಹಾಕಿ. ನಿಮಗೆ ತಕ್ಷಣ ಪರಿಹಾರ ಸಿಗುತ್ತದೆ.
ನರಗಳ ಸಮಸ್ಸೆ ನಿವಾರಣೆ ಆಗುತ್ತದೆ—ನರ ಗುಳ್ಳೆ ಇರುವ ಜಾಗಕ್ಕೆ ರಾತ್ರಿ ಹೊತ್ತು ವಿಕ್ಸ್ ಅನ್ನು ಹಚ್ಚಿ ಅದನ್ನು ಹತ್ತಿಯಿಂದ ಮುಚ್ಚಿ ಬೆಳಗ್ಗೆ ನೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ನಿಮಗೆ ಪರಿಹಾರ ಕಂಡು ಬರುತ್ತದೆ. ಎರಡು ವಾರ ಇದನ್ನು ಹೀಗೆ ಮುಂದುವರೆಸಿದರೆ ಖಂಡಿತವಾಗಿ ನರ ಗುಳ್ಳೆ ಸಮಸ್ಸೆ ನಿವಾರಣೆ ಆಗುತ್ತದೆ.
ಮೊಡವೆಗಳನ್ನು ಹೋಗಲಾಡಿಸುತ್ತದೆ—ಮೊಡವೆಗಳಿಗೆ ವಿಕ್ಸ್ ಅನ್ನು ಹಚ್ಚಿದರೆ ಮೊಡವೆ ಬೇಗನೆ ನಿವಾರಣೆ ಆಗುತ್ತಾದೇ. ಅಷ್ಟೇ ಅಲ್ಲ ಮೋಡವೆ ಹೆಚ್ಚಾಗದಂತೆ ತಡೆಯುತ್ತದೆ.