Sleeping tips 99 ರಷ್ಟು ಜನರಿಗೆ ಇದರ ಬಗ್ಗೆ ಗೊತ್ತಿಲ್ಲ

Written by Anand raj

Updated on:

ಫ್ರೆಂಡ್ ಈಗಿನ ಪ್ರಪಂಚ ದಲ್ಲಿ ಟೆಕ್ನಾಲಜಿ ಬೆಳೆಯುತ್ತಾ ಹೋದಷ್ಟು ನಮಗೆ ನಿದ್ದೆ ಹೋಗೋದಕ್ಕೆ ಟೈಂ ಸಿಗ್ತಾನೇ ಇಲ್ಲ. ಅದರಲ್ಲೂ ತುಂಬಾ ಜನರಲ್ಲಿ ಕಾಡುವ ಒಂದು ಪ್ರತಿದಿನದ ಸಮಸ್ಯೆ ಅಂದ್ರೆ ಅದೇ ನಿದ್ರೆ ಹೌದು, ಎಷ್ಟೇ ಪ್ರಯತ್ನ ವನ್ನು ಮಾಡಿದ ರೂ ಸಹ ನಿದ್ರೆ ಸರಿಯಾಗಿ ಬರುವುದಿಲ್ಲ. ಕೆಲವರಾದರೆ ನಿದ್ರೆ ಬರ್ತಿಲ್ಲ ಅಂತ ಡ್ರಿಂಕ್ಸ್ ಕುಡಿಯೋದನ್ನ ಜಾಸ್ತಿ ಮಾಡಿದ್ದಾರೆ. ಆದರೆ ಈ ಅಭ್ಯಾಸ ವನ್ನು ಮುಂದುವರೆಸಿ ದರೆ ಮುಂದಿನ ದಿನಗಳಲ್ಲಿ ನಮ್ಮ ಪ್ರಾಣ ಕ್ಕೆ ಆಪತ್ತು ಅಷ್ಟೇ ಅಲ್ಲದೆ ಮದ್ಯಪಾನ ಸೇವನೆ ಯಿಂದ ನಮ್ಮನ್ನು ನಂಬಿಕೊಂಡ ಕುಟುಂಬದವರು ಸಹ ಬೀದಿ ಗೆ ಬೀಳ್ತಾರೆ.ಆದ್ರೆ ನಿದ್ರೆ ಸರಿಯಾಗಿ ಬರಬೇಕು ಅಂದ್ರೆ ನಾವು ಏನು ಮಾಡಬೇಕು ಅಂತ ತಿಳ್ಕೊಳ್ಳೋಣ.

ಒಂದು..ನೀವು ನಿಮ್ಮ ಕೆಲಸದಲ್ಲಿ ಒತ್ತಡ ವನ್ನು ಪಡೆದರೂ ಸಹ ಆ ಒತ್ತಡ ವನ್ನ ನಿಮ್ಮ ಕೆಲಸದ ಹತ್ತಿರ ಕಡಿಮೆ ಮಾಡೋ ದಿಕ್ಕೆ ಪ್ರಯತ್ನ ವನ್ನು ಮಾಡಬೇಕು. ನಿಮಗೆ ಎಷ್ಟೇ ಒತ್ತಡ ಇದ್ದ ರೂ ಸಹ ಅದರ ಬಗ್ಗೆ ಜಾಸ್ತಿ ಆಲೋಚಿಸ ದೆ ಕೆಲಸ ಮುಗಿದ ನಂತರ ಮನೆಗೆ ಬರಬೇಕು. ಮನೆಗೆ ಬಂದ ನಂತರ ಆ ಕೆಲಸದ ಬಗ್ಗೆ ಆಲೋಚಿಸ ದೆ ಕೇವಲ ಮನೆಯ ಬಗ್ಗೆ ಮಾತ್ರ ಆಲೋಚನೆ ನ್ನ ಮಾಡೋದಕ್ಕೆ ಪ್ರಯತ್ನ ಪಡಬೇಕು

ಎರಡು.ತುಂಬಾ ಜನ ಕೆಲಸ ಮುಗಿದ ನಂತರ ಬೈಕ್ ನಲ್ಲಿ ಕಾರ ನಲ್ಲಿ ಅತಿ ಬೇಗ ಮನೆಗೆ ಬಂದು ಕಾಫಿ ಕುಡಿದು ತೆಗೆದುಕೊಳ್ತಾರೆ. ಆದ್ರೆ ನಾವು ಹೀಗೆ ಮಾಡೋದ್ರಿಂದ ನಮ್ಮ ಕೆಲಸದ ಇಂಟ್ರೆಸ್ಟಿಂಗ್ ಆಗಿರುತ್ತೆ. ಆದ್ದರಿಂದ ಮನೆಗೆ ಬಂದ ನಂತರ ವಿಶಾಲ ವಾದ ಪ್ರದೇಶದಲ್ಲಿ ವಾಕ್ ಮಾಡಿದರೆ ತುಂಬಾ ಒಳ್ಳೆಯದು. ಆ ಒಂದು ವಿಶಾಲ ವಾದಂತಹ ಪ್ರದೇಶದಲ್ಲಿ ಒಂದು ಜಾಗದಲ್ಲಿ ಕುಳಿತು ಮೌನ ವಾದ ಪ್ರಕೃತಿಯನ್ನು ಸಭೆಯಿಂದ ನಮ್ಮ ಮನಸ್ಸು ತೃಪ್ತಿ ಪಡುತ್ತ ಅಂದ್ರೆ ನಮ್ಮ ಮನಸ್ಸು ಹಗುರ ವಾಗುತ್ತೆ. ಯಾವುದೇ ಆಲೋಚನೆ ಇಲ್ಲ ದೆ ನಮಗೆ ರಾತ್ರಿಯ ಸಮಯ ದಲ್ಲಿ ನಿದ್ರೆ ಬರುತ್ತೆ.

ಮೂರು .ತುಂಬಾ ಜನ ಸಂಜೆಯ ಸಮಯ ದಲ್ಲಿ ಟಿ ವಿ ಮತ್ತು ಮೊಬೈಲ್ ಗಳನ್ನು ಬಳಸುವುದು ತುಂಬಾ ಹೆಚ್ಚಾಗಿ ಬರುತ್ತಿದೆ. ಆದ್ದರಿಂದ ಬೇರೊಬ್ಬರ ವಿಷಯ ಗಳಲ್ಲಿ ತಲೆ ಗೆ ಹುಳ ಬಿಟ್ಟು ಕೊಳ್ಳುವ ಚಾನ್ಸ್ ಜಾಸ್ತಿ ಇರುತ್ತೆ. ಆದ್ದರಿಂದ ಸಂಜೆಯ ಸಮಯ ದಲ್ಲಿ ನಿಮ್ಮ ಮನೆಯವರ ಜೊತೆ ಅಥವಾ ನಿಮ್ಮ ಮನೆ ಹತ್ತಿರ ಇರುವ ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆದ ರೆ ಒಳ್ಳೆಯದು. ಇನ್ನು ಸಮಯ ಇದ್ರೆ ದೇವಸ್ಥಾನದ ಕಡೆ ಪ್ರಯಾಣ ಬೆಳೆಸಿದ ರೆ ಇನ್ನೂ ಒಳ್ಳೆಯದು. ಆಗ ನಿಮ್ಮ ಮೈಂಡ್ ಫ್ರೆಶ್ ಆಗುತ್ತೆ. ಅಷ್ಟೇ ಅಲ್ಲ, ಕೆಲವೊಂದು ಬಾರಿ ನಿಮ್ಮ ಮನೆಯವರ ಜೊತೆ ಶಾಪಿಂಗ್‌ಗೆ ಹೋದರೆ ನಿಮ್ಮ ಆಗುತ್ತಾ?

ನಾಲ್ಕು. ಫ್ರೆಂಡ್ ನಮ್ಮಲ್ಲಿ ತುಂಬಾ ಜನರಿಗೆ ಮೆಡಿ ಟೇಷನ್ ಅಂದ್ರೆ ಯೋಗದ ಬಗ್ಗೆ ಗೊತ್ತಿಲ್ಲ. ಆದರೂ ಸಹ ಪರವಾಗಿ ಲ್ಲ. ಯೋಗ ಗೊತ್ತಿಲ್ಲದಿದ್ದರೂ ಸಹ ಪ್ರತಿದಿನ ಮಲಗುವ ಮುಂಚೆ ನಿಮ್ಮ ಎರಡು ಕಣ್ಣುಗಳ ನ್ನ ಮುಚ್ಚಿ ಐದರಿಂದ 10 ನಿಮಿಷ ನೀವು ಈ ಪ್ರಪಂಚ ದಲ್ಲಿ ಇಲ್ಲದ ಹಾಗೆ ಉಳಿಸಿಕೊಳ್ಳ ಬೇಕು. ಆಗ ನಿಮಗೆ ತಿಳಿಯದ ರೀತಿಯಲ್ಲಿ ನಿದ್ರೆ ನಿಮ್ಮನ್ನು ಆವರಿಸುತ್ತೆ. ತುಂಬಾ ಸುಖಕರ ವಾದಂತಹ ನಿದ್ದೆ ನೀವು ಜಾರ್ತಿರ.

ಐದು .ಕೊನೆಯ ದಾಗಿ ಎಲ್ಲರೂ ಮಲಗುವಾಗ ಮಾಡುವ ಒಂದು ತಪ್ಪು ಕೆಲಸ ಅಂದ ರೆ ಅದು ನೀವು ಉಪಯೋಗಿಸುವ ಬೆಡ್ ಶೀಟ್ ತಲೆದಿಂಬು ಹಾಸಿಗೆ ಮತ್ತು ನೀವು ಮಲಗುವ ಕೋಣೆಯಲ್ಲಿ ಸರಿ ಇಲ್ಲದಿದ್ದರೆ ಖಂಡಿತ ನಿಮಗೆ ನಿದ್ರೆ ಬರೋದಿಲ್ಲ. ಆದ್ದರಿಂದ ಆದಷ್ಟು ನಿಮ್ಮ ಮಲಗುವ ಕೋಣೆಯನ್ನ ಮತ್ತು ನಿಮ್ಮ ಬಟ್ಟೆಗಳ ನ್ನ ಶುದ್ಧವಾಗಿಟ್ಟು ಕೊಳ್ಳುವುದಕ್ಕೆ ಪ್ರಯತ್ನ ವನ್ನು ಮಾಡಿ. ಅಷ್ಟೇ ಅಲ್ಲದೆ ಯಾವುದೇ ಕಿತ್ತಾಟ ಹೊಡೆದಾಟ ಇಲ್ಲ. ದೆ ನಿಮ್ಮ ಮನೆಯವರ ಸಂತೋಷದಿಂದ ಕಾಮಿಡಿಯಾಗಿ ಮಾತಾಡ್ತಾ ಇದ್ದ ಷ್ಟು ನಿಮಗೆ ನಿದ್ರೆ ಅನ್ನೋದು ತುಂಬಾ ಜಾಸ್ತಿ ಬರುತ್ತೆ. ಈ ಒಂದು ಟ್ರಿಕ್ಸ್ ಗಳನ್ನ ಫಾಲೋ ಮಾಡಿ ನೋಡಿ ಖಂಡಿತ ನಿಮಗೆ ನಿದ್ರೆ ಬಂದೇ ಬರುತ್ತೆ. ಇವುಗಳ ನ್ನ ಮರೆತು ನಮಗೆ ನಿದ್ದೆ ಬರ್ತಾ ಇಲ್ಲ. ನಾವು ಅಲ್ಲಿನ ಜಾಸ್ತಿ ಸೇವಿಸುತ್ತವೆ ಅಂದ್ರೆ ಅದು ನಿಮ್ಮ ಆರೋಗ್ಯ ಕ್ಕೆ ಹಾನಿಕಾರ ಕೇವಲ ಈ ಒಂದು ಟ್ರಿಕ್ಸ್ ಗಳನ್ನ ಫಾಲೋ ಮಾಡಿ ನೋಡಿ ಅಷ್ಟೇ.

Related Post

Leave a Comment