ದಿನಾಲೂ ನಿಂಬೆ ಜ್ಯೂಸ್ ಕುಡಿಯುವುದರಿಂದ ಆಗುವ 10 ಪ್ರಯೋಜನಗಳು !

Written by Anand raj

Published on:

ನಿಂಬೆ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಅನೇಕ ಲಾಭಗಳು ನಮಗೆ ಮತ್ತು ನಮ್ಮ ದೇಹಕ್ಕೆ ಸಿಗುತ್ತದೆ.ನಿಂಬೆ ಹಣ್ಣಿನಲ್ಲಿ ಅಡುಗೆಗೆ ಸ್ವಾದವನ್ನು ಹೆಚ್ಚಿಸುವ ಗುಣ ಮಾತ್ರವಲ್ಲದೆ ನಮ್ಮ ಆರೋಗ್ಯದ ಸ್ವಾದವನ್ನು ಕೂಡ ಹೆಚ್ಚಿಸುವ ಗುಣ ಇದೆ.ಇದರಲ್ಲಿನ ಸಿಟ್ರಸ್ ಅಂಶ ಆರೋಗ್ಯಕರ ಎಂದು ಹೆಚ್ಚಿನವರಿಗೆ ಗೊತ್ತಿಲ್ಲದೆ ಇರುವುದು
ಆದರೆ ಒಂದು ನಿಂಬೆಯಲ್ಲಿ 10ಕ್ಕೂ ಹೆಚ್ಚಿನ ಆರೋಗ್ಯವರ್ಧಕ ಗುಣಗಳು ಇವೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855

ನಿಂಬೆ ಹಣ್ಣು ವಾಂತಿ , ತಲೆ ಸುತ್ತುವುದನ್ನು ತಡೆಯುತ್ತದೆ ಆದ್ದರಿಂದಲೇ ದೂರ ಪ್ರಯಾಣ ಮಾಡುವಾಗ ವಾಂತಿ ಬರುವುದನ್ನು ತಡೆಗಟ್ಟಲು ನಿಂಬೆ ಹಣ್ಣನ್ನು ಮನೆ ಮದ್ದಾಗಿ ಬಳಸುವುದುಂಟು.

ಒಂದು ನಿಂಬೆಯಲ್ಲಿ 5 ಪ್ರತಿಷ್ಠಿತ ಸಿಟ್ರಿಕ್ ಆಸಿಡ್ , ವಿಟಮಿನ್ ಡಿ , ರೈಬೋಫ್ಲೇವಿನ್ , ಕ್ಯಾಲ್ಷಿಯಂ , ರಂಜಕ , ಪ್ರೋಟಿನ್ , ಕಾರ್ಬೊಹೈಡ್ರೇಟ್ಸ್ ಅಂಶಗಳು ಇರುತ್ತವೆ.

ಅಜೀರ್ಣ ಸಮಸ್ಯೆ ಉಂಟಾದರೆ ಹೊಟ್ಟೆ ಉಬ್ಬುವುದು , ಕೆಳಹೊಟ್ಟೆ ಎಳೆದಂತಾಗುವುದು , ಗ್ಯಾಸ್ ಮುತ್ತಾದಂತಹ ತೊಂದರೆಗಳಿಗೆ ಪ್ರತಿ ದಿನ ನಿಂಬೆ ಶರಬತ್ತು ಕುಡಿದರೆ ಸಾಕು
ಈ ಸಮಸ್ಯೆಯಿಂದ ದೂರವಾಗಬಹುದು.

ಮುಟ್ಟಿನ ಹೊಟ್ಟೆ ನೋವನ್ನು ಸಹ ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಉಂಟಾದಾಗ 2 ರಿಬ್ಬ 3 ಲೋಟ ನಿಂಬೆ ಜ್ಯುಸ್ ಮಾಡಿಕೊಂಡು ಕುಡಿದರೆ ನೋವು ಕಡಿಮೆಯಾಗುವುದತ್ತೆ.

ತ್ವಚೆ ಸೌಂದರ್ಯಕ್ಕೆ ನಿಂಬೆ ಹಣ್ಣನ್ನು ಸೌಂದರ್ಯ ವರ್ಧಿಸುವ ಮಾಂತ್ರಿಕ ಎಂದೇ ಹೇಳಬಹುದು.
ಅನೇಕ ಸೌಂದರ್ಯ ಸಮಸ್ಯೆಗಳಿಗೆ ಪರಿಹಾರ ನಿಂಬೆ ರಸದಲ್ಲಿದೆ.

ಹಲ್ಲಿನ ಶುಚಿತ್ವಕ್ಕೆ ಬಾಯಿ ದುರ್ವಾಸನೆ ಬರದಿರಲು , ಹಲ್ಲು ಬಿಳುಪಾಗಲು ಹಲ್ಲು ಉಜ್ಜಿದ ನಂತರ ಒಂದು ತುಂಡು ನಿಂಬೆ ಹಣ್ಣಿನಿಂದ ಉಜ್ಜಿದರೆ ಸಾಕು ನಿಮ್ಮ ಹಲ್ಲು ಫಳಫಳ ಅಂತ ಹೊಳೆಯುವಂತಾಗುತ್ತದೆ.

ಗಂಟಲಿನ ತೊಂದರೆಗೆ ಈ ನಿಂಬೆ ಹಣ್ಣನ್ನು ಬಳಸಿ ಕಡಿಮೆ ಮಾಡಿಕೊಳ್ಳಬಹುದು.

ಇನ್ನು ದೇಹದ ತೂಕ ಹೆಚ್ಚಾಗುವುದನ್ನು ತಡೆಯುಯಲ್ಲಿ ನಿಂಬೆರಸ ತುಂಬಾ ಸಹಾಯಕಾರಿ.

ಪ್ರತಿದಿನ ಜೇನು ಹಾಕಿ ಮಾಡಿದ ನಿಂಬೆ ಜ್ಯೂಸ್ ಕುಡಿಯುವವರು ಸಮ ತೂಕದಿಂದ ಇರುತ್ತಾರೆ.

ಹೃದಯದ ಸಮಸ್ಯೆ ಇರುವವರು ಇದನ್ನು ತಮ್ಮ ಆಹಾರ ಕ್ರಮದಲ್ಲಿ ಬಳಸುವುದು ಒಳ್ಳೆಯದು ಏಕೆಂದರೆ ಇದರಲ್ಲಿ ಪೊಟ್ಯಾಷಿಯಂ ಅಧಿಕವಾಗಿದೆ , ಇದು ದೇಹದಲ್ಲಿನ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕೆಲವರಿಗೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದರೆ ಅಥವಾ ಕಮ್ಮಿಯಾದ್ರೆ , ಧೂಳಿನಲ್ಲಿ ಓಡಾಡಿದ್ರೆ ಉಸಿರಾಟದ ತೊಂದರೆ ಉಂಟಾಗುತ್ತದೆ.

ಹೀಗೆ ಇರುವವರು ನಿಂಬೆರಸ ಕುಡಿದರೆ ಸಾಕು ಉಸಿರಾಟ ತೊಂದರೆ ಮಾಯವಾಗುತ್ತೆ .

ದೇಹದಲ್ಲಿರುವ ಕಲ್ಮಶ ಹಾಗೂ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಹಾಕಿ ಮೂಳೆಗಳ ಆರೋಗ್ಯವನ್ನು ಇದು ಹೆಚ್ಚಿಸುತ್ತದೆ.

ದೇಹದಲ್ಲಿರುವ ಕಲ್ಮಶ ಹಾಗೂ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಹಾಕಿ ಮೂಳೆಗಳ ಆರೋಗ್ಯವನ್ನು ಇದು ಹೆಚ್ಚಿಸುತ್ತದೆ.

ನಿಂಬೆರಸವನ್ನು ಕಾಲರ , ಮಲೇರಿಯಾದಂತಹ ಸಮಸ್ಯೆಗಳು ಸಂಪೂರ್ಣವಾಗಿ ಗುಣಪಡಿಸಲು ಬಳಸಲಾಗುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ.

ಜ್ವರ ಬಂದಾಗ ತುಂಬಾ ಬೆವರುವುದನ್ನು ತಡೆಯಲು ನಿಂಬೆಯು ಸಹಾಯ ಮಾಡುತ್ತದೆ.

ಇನ್ನು ವಿಟಮಿನ್ ಸಿ ಎಲ್ಲ ಆಹಾರ ಪದಾರ್ಥಗಳ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಹೀಗೆ ನಿಂಬೆ ಸೇವನೆಯಿಂದ ನಾವು ಇಷ್ಟೆಲ್ಲ ಲಾಭಗಳನ್ನು ಪಡೆಯುವ ಪ್ರಕೃತಿದತ್ತವಾದ ನಿಂಬೆ ಹಣ್ಣನ್ನು ಪ್ರತಿದಿನ ಬಳಸಿ ಆರೋಗ್ಯದಿಂದ ಇರೋಣ..

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855

ಧನ್ಯವಾದಗಳು.

Related Post

Leave a Comment