ದೇಹದಲ್ಲಿ ಎಷ್ಟೇ ಉಷ್ಣಾಂಶ ಹೆಚ್ಚಾಗಿ ಇರಲಿ ಈ ಮನೆ ಮದ್ದು ಮಾಡಿದರೆ ತಕ್ಷಣ ಕಡಿಮೆ ಆಗುತ್ತದೆ. ಈ ಬೇಸಿಗೆಕಾಲದಲ್ಲಿ ದೇಹವನ್ನು ತಂಪಾಗಿಸಲು ಈ ಮನೆಮದ್ದು ತುಂಬಾನೇ ಸೂಪರ್.ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಕ್ಕೆ ಎಷ್ಟೇ ನೀರು ಕುಡಿದರು ಕಡಿಮೆ ಆಗುವುದಿಲ್ಲ. ಅದಕ್ಕೆ ಸರಿಯಾದ ಮನೆಮದ್ದು ಮಾಡಲೇಬೇಕು. ದೇಹದ ಉಷ್ಣಾಂಶ ಹೆಚ್ಚಾದಾಗ ದೇಹದಲ್ಲಿ ರಾಷಸ್ ಬೆವರುಸಲೇ, ಬಾಯಲ್ಲಿ ಗುಳ್ಳೆ ಉರಿ ಮೂತ್ರ ಉಂಟಾಗುವ ಸಾಧ್ಯತೆ ಇದೆ.ಅಷ್ಟೇ ಅಲ್ಲದೆ ಕೈ ಕಾಲು ಉರಿ ಕಣ್ಣು ಉರಿ ಹೊಟ್ಟೆಯಲ್ಲಿ ಉರಿತಾಪ ಹೆಚ್ಚಾಗುವುದು ಹಾಗೂ ವಿಪರೀತ ಸುಸ್ತು ಆಗುವುದು.ಈ ಎಲ್ಲಾ ಸಮಸ್ಸೆಗಳನ್ನು ತಕ್ಷಣ ಕಡಿಮೆ ಮಾಡಿ ಮತ್ತು ದೇಹವನ್ನು ತಂಪಾಗಿ ಇರುವಂತೆ ನೋಡಿಕೊಳ್ಳಿ.
ಈ ಮನೆಮದ್ದು ಮಾಡುವುದಕ್ಕೆ ಮೊದಲು ಒಂದು ಬೌಲ್ ಕೊತ್ತಂಬರಿ ಬೀಜ ತೆಗೆದುಕೊಳ್ಳಿ ಮತ್ತು ಕಲ್ಲು ಸಕ್ಕರೆ ತೆಗೆದುಕೊಳ್ಳಿ.ಕೊತ್ತಂಬರಿ ಕಾಳು ದೇಹದ ಉಷ್ಣಾಂಶವನ್ನು ತುಂಬಾ ಕಡಿಮೆ ಮಾಡುತ್ತದೆ.ಕಲ್ಲು ಸಕ್ಕರೆ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.ದೇಹಕ್ಕೆ ಎನರ್ಜಿ ಅನ್ನು ಕೊಡುತ್ತದೆ.
ಕೊತ್ತಂಬರಿ ಕಾಳನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು.ನಂತರ ತಣ್ಣಗೆ ಅದನಂತರ ಪುಡಿ ಮಾಡಿಕೊಳ್ಳಿ ಮತ್ತು ಕಲ್ಲು ಸಕ್ಕರೆಯನ್ನು ಪುಡಿ ಮಾಡಿಕೊಳ್ಳಿ.ನಂತರ ಎರಡು ಮಿಕ್ಸಿ ಹಾಕಿ ನಾಯಸ್ ಮಾಡಿಕೊಳ್ಳಬೇಕು.ಇದು ಬೇಸಿಗೆಯಲ್ಲಿ ಇದು ತುಂಬಾನೇ ಒಳ್ಳೆಯದು.ಉರಿ ಮೂತ್ರ ದೇಹ ಉರಿ ಆಗುತ್ತಿದ್ದಾರೆ ಈ ಪುಡಿಯನ್ನು ಒಂದು ಚಮಚ ಸೇವನೆ ಮಾಡಿ ನೀರು ಕುಡಿದರೆ ಸಾಕು ಬೇಗಾ ಕಡಿಮೆ ಆಗುತ್ತದೆ.ಈ ಪುಡಿಯನ್ನು ಒಂದು ಗ್ಲಾಸ್ ನಲ್ಲಿ ಇಡಬೇಕು ಮತ್ತು ಒಂದು ತಿಂಗಳವರೆಗೂ ಬಳಸಬಹುದು.ಇದನ್ನು ಪ್ರತಿದಿನ ಎರಡು ಚಮಚ ತೆಗೆದುಕೊಂಡರೆ ಸಾಕಾಗುತ್ತದೆ.ಒಂದು ವೇಳೆ ಪುಡಿ ಸೇವನೆ ಮಾಡುವುದಕ್ಕೆ ಆಗದೆ ಇದ್ದಾರೆ ನೀರಿಗೆ ಮಿಕ್ಸ್ ಮಾಡಿ ಕುಡಿಯಬಹುದು. ಇದನ್ನು ಪ್ರತಿದಿನ ಕುಡಿಯುವುದರಿಂದ ದೇಹದಲ್ಲಿ ಇರುವ ಉಷ್ಣಾಂಶ ಕಡಿಮೆಯಾಗುತ್ತದೆ.
ಇನ್ನು ಇದನ್ನು ಸೇವನೆ ಮಾಡುವುದರ ಜೊತೆಗೆ 2 ಚಮಚ ಕೊಬ್ಬರಿ ಎಣ್ಣೆ ತೆಗೆದುಕೊಂಡು ಒಂದು ಚಮಚ ನೀರು ಹಾಕಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿ ದೇಹಕ್ಕೆ ಹಚ್ಚಿದರೆ ದೇಹದ ಅಂಗಂಶ ಬೇಗಾ ಕಡಿಮೆ ಆಗುತ್ತದೆ. ನಂತರ ಬಿಸಿ ನೀರಿಗಿಂತ ತಣ್ಣೀರು ಸ್ನಾನ ಮಾಡಿದರೆ ನಿಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ.