ಪ್ರತಿಯೊಬ್ಬ ಮನುಷ್ಯನು ನಿತ್ಯವೂ ಹಲವು ಬಗೆಯ ಪೌಷ್ಟಿಕ ಸತ್ವಗಳನ್ನು ನಿಗದಿತ ಪ್ರಮಾಣದಲ್ಲಿ ಸೇವನೆ ಮಾಡಲೇಬೇಕು ಮತ್ತು ಆರೋಗ್ಯಕರ ಜೀವನಕ್ಕೆ ಇದು ಅವಶ್ಯಕತೆ ಕೂಡ.ಅದಕ್ಕಾಗಿ ಉತ್ತಮ ಪೌಷ್ಟಿಕಾಂಶವಿರುವ ಆಹಾರ , ಹಣ್ಣುಗಳ ಸೇವನೆ,ಹಾಲಿನ ಸೇವನೆ ,ಉತ್ತಮ ಆರೋಗ್ಯಕ್ಕೆ ಅತಿ ಮುಖ್ಯ.ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ಹಾಲನ್ನು ಕುಡಿಯುವುದು ಉತ್ತಮ. ಇದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ದೊರೆಯುತ್ತದೆ ಆದರೆ ಅದಕ್ಕಿಂತ ಹಾಲಿಗೆ ಅರಿಶಿಣ ಹಾಕಿ ಕುಡಿದರೆ ಇದರಿಂದ ಆರೋಗ್ಯಕ್ಕೆ ಇನ್ನೂ ಸಾಕಷ್ಟು ಲಾಭಗಳು ಇದೆ.ಅರಿಶಿನ ಹಾಲು ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ.ಇದನ್ನು ಚಿನ್ನದ ಹಾಲು ಎಂದು ಕರೆಯುತ್ತಾರೆ.ಅದರ ಬಣ್ಣ ನೋಡಿ ಮಾತ್ರವಲ್ಲ ಪ್ರಯೋಜನಗಳನ್ನು ನೋಡಿ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಅತ್ಯದ್ಭುತ ಪೌಷ್ಟಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರವಾಗುವುದಲ್ಲದೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇವತ್ತಿನ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ತುಂಬಾನೇ ಮುಖ್ಯ.ಅಷ್ಟೇ ಅಲ್ಲದೆ ಈ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಆರೋಗ್ಯಕರ ಪ್ರಯೋಜನವೂ ಇದೆ.
ಇದು ನಮಗೆ ದಿನನಿತ್ಯ ಕಾಡುವ ಕೆಲವು ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸುತ್ತದೆ.ಅದರಲ್ಲಿ ಮುಖ್ಯವಾಗಿ ಇದು ರಕ್ತವನ್ನು ಶುದ್ಧೀಕರಿಸುತ್ತದೆ ,ಕ್ಯಾನ್ಸರನ್ನು ತಡೆಗಟ್ಟುತ್ತದೆ ,ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ,ಅನಿಯಮಿತ ಪೀರಿಯಡ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ ,ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸಲು ಸಹಾಯಕಾರಿ ,ಉಸಿರಾಟದ ಸಮಸ್ಯೆಯ ವಿರುದ್ಧ ಹೋರಾಡುತ್ತದೆ ,ತೂಕ ಕಡಿಮೆಯಾಗಲು ಸಹಾಯಕಾರಿ ,ಸರಿಯಾಗಿ ನಿದ್ದೆ ಬರಲು ಸಹಾಯ ಮಾಡುತ್ತದೆ ,ಕೀಲು ನೋವು ನಿವಾರಣೆಗೆ ಉತ್ತಮ ,ಚರ್ಮಕ್ಕೆ ಹೊಳಪನ್ನು ನೀಡುತ್ತದೆ ,ಹೃದಯವನ್ನು ಆರೋಗ್ಯವಾಗಿಡುತ್ತದೆ ,ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಹಾಗೂ ಇದರ ಅಪಾಯವನ್ನು ಕಡಿಮೆ ಮಾಡುತ್ತದೆ.
ಇಷ್ಟೆಲ್ಲ ಲಾಭ ಒಂದು ಚಿಟಿಕೆ ಅರಿಶಿನ ಹಾಕಿದ ಹಾಲು ಕೊಡುತ್ತದೆ.ರಾತ್ರಿ ಹೊತ್ತು ಮಲಗುವ ಮೊದಲು ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಉಗುರು ಬೆಚ್ಚಗಿನ ಹಾಲಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ನಮಗೆ ಅರಿವಿಗೆಬಾರದಂತಹ ಹಲವಾರು ಆರೋಗ್ಯ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತದೆ.ಅರಿಶಿನದಲ್ಲಿ ಕ್ಯೂರ್ಕ್ಯೂಮಿನ್ ಎಂಬ ಅಂಶವಿದ್ದುಇದು ನಮ್ಮ ದೇಹಕ್ಕೆ ಆ್ಯಂಟಿ ಇಂಪ್ಲಿಮೆಂಟರಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಒದಗಿಸಿ ನಮ್ಮ ದೇಹವನ್ನು ಪುನಶ್ಚೇತನಗೊಳಿಸುತ್ತದೆ ಹಾಗಾಗಿ ನಮ್ಮ ದೇಹಕ್ಕೆ ಅರಿಶಿಣ ಪ್ರಯೋಜನಗಳು ಲಭ್ಯವಾಗಬೇಕಾದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಹಾಲಿಗೆ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸವನ್ನು ನೀವು ರೂಢಿಸಿಕೊಳ್ಳುವುದು ಉತ್ತಮ .ಹಾಗಂತ ಯತೇಚ್ಛವಾಗಿ ಅರಿಶಿನವನ್ನು ಹಾಕಿದ ಹಾಲನ್ನು ಕುಡಿಯುವುದು ಕೂಡ ದೇಹಕ್ಕೆ ಒಳ್ಳೆಯದಲ್ಲ .ದೇಹಕ್ಕೆ ಉತ್ತಮ ಆರೋಗ್ಯವನ್ನು ಪಡೆಯಲು ಅರಿಶಿಣದ ಸೇವನೆ ಕೂಡ ಮಿತವಾಗಿರಬೇಕುಹೆಚ್ಚಾದರೆ ಹೊಟ್ಟೆ ಉಬ್ಬರ , ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಕೂಡ ಕಂಡುಬರಬಹುದು.
ಅರಿಶಿನದ ಹಾಲನ್ನು ತಯಾರಿಸುವ ವಿಧಾನ ಹೇಗೆ :ಒಂದು ಲೋಟ ಹಾಲನ್ನು ಚೆನ್ನಾಗಿ ಕುದಿಸಿ ,ಒಂದು ಚಿಟಿಕೆಯಷ್ಟು ಅರಿಶಿಣವನ್ನು ಹಾಕಿಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ.ಳ್,ಹಾಲು ಉಗುರು ಬೆಚ್ಚಗಿರುವಾಗಲೇ ಕುಡಿಯಿರಿ ಅಥವಾ ನಿಮಗೆ ಸಿಹಿ ಬೇಕು ಎನ್ನಿಸಿದರೆ ಒಂದು ಚಿಕ್ಕ ತುಂಡು ಬೆಲ್ಲವನ್ನು ಉಗುರು ಬೆಚ್ಚಗಿನ ಹಾಲಿಗೆ ಬೆರೆಸಿ ಸೇವಿಸಬಹುದು. ಈ ಹಾಲನ್ನು ನೀವು ಮಲಗಿಕೊಳ್ಳುವ ಮುಂಚೆ ರಾತ್ರಿ ಸಮಯದಲ್ಲಿ ಕುಡಿದು ಮಲಗಿ. ಈ ರೀತಿಯಾಗಿ ಕುಡಿದರೆ ದೇಹಕ್ಕೆ ಅನೇಕ ಲಾಭಗಳು ಸಿಗುತ್ತದೆ.ಇನ್ನು ಅರಿಶಿಣ ಹಾಲು ಸೇವಿಸುವಾಗ ಈ ತಪ್ಪು ಮಾಡಲೇಬಾರದು :ಇದನ್ನು ಗಮನದಲ್ಲಿಡಿ.
ನೀವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರೆ ದಯವಿಟ್ಟು ಅರಿಶಿಣದ ಹಾಲು ಕುಡಿಯಬೇಡಿ.ಹಾಲಿಗೆ ಹೆಚ್ಚು ಅರಿಶಿಣ ಹಾಕಿ ಕುಡಿಯಲೇ ಬೇಡಿ ಇದರಿಂದ ದೇಹ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಅಡ್ಡಿಯಾಗಬಹುದು.ಕಬ್ಬಿಣಾಂಶ ಮೊದಲೇ ಕಡಿಮೆ ಇರುವವರಲ್ಲಿ ಅಥವಾ ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸದ ಜನರಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗಬಹುದು.ನೀವು ಈಗಾಗಲೇ ಮಧುಮೇಹದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಅರಿಶಿಣದ ಹಾಲು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತುಂಬಾ ಕಡಿಮೆ ಮಾಡಬಹುದು ಆದ್ದರಿಂದ ನಿಮ್ಮ ಸಕ್ಕರೆ ಮಟ್ಟ ಹೆಚ್ಚಾಗಿದ್ದರಷ್ಟೇ ಈ ಹಾಲನ್ನು ಕುಡಿಯಿರಿ. ಈಗಿನ ಸಂದರ್ಭದಲ್ಲಿ ಈ ನಮಗೆ ರೋಗ ನಿರೋಧಕ ಶಕ್ತಿ ಅತಿ ಮುಖ್ಯ ಆದ್ದರಿಂದ ಹಾಲು ಹಾಗೆ ಕುಡಿಯುವ ಬದಲಾಗಿ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿಯಿರಿ ಆರೋಗ್ಯವಂತರಾಗಿರಿ.

ಧನ್ಯವಾದಗಳು.