ಬಾಳೆಹಣ್ಣು ಸೇವಿಸುವ ಮೊದಲು ತಪ್ಪದೇ ಈ ಲೇಖನ ಓದಿ!

Written by Anand raj

Published on:

ಬಾಳೆಹಣ್ಣು ಯಾರಿಗೆ ಇಷ್ಟ ಇರಲ್ಲ ಹೇಳಿ?ಹಸಿವಾದರೆ ಸಾಕು ನೆನಪಾಗುವುದು ಬಾಳೆಹಣ್ಣು. ವರ್ಷವಿಡಿ ದೊರೆಯುವ ಈ ಹಣ್ಣನ್ನು ಬೆಳಗಿನ ಉಪಾಹಾರದ ಸಮಯದಲ್ಲಿ , ಮಧ್ಯಾಹ್ನ ಊಟದ ನಂತರ ಅಥವಾ ರಾತ್ರಿ ಊಟದ ನಂತರ ಸೇವಿಸಲಾಗುತ್ತದೆ.
ಈ ಹಣ್ಣಿನ ಸೇವನೆಯಿಂದ ನಾವು ತಿಂದ ಆಹಾರ ಚೆನ್ನಾಗಿ ಜೀರ್ಣಗೊಂಡು ಪಚನ ಕ್ರಿಯೆಗೆ ಸಹಾಯಕವಾಗುತ್ತದೆ.
ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ ಆದರೆ ಕೆಲ ಜನರು ಬಾಳೆಹಣ್ಣನ್ನು ಅತಿಯಾಗಿ ಸೇವಿಸುತ್ತಾರೆ ,
ಇದು ತಪ್ಪು .

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಬಾಳೆಹಣ್ಣು ತಿನ್ನಲು ಎಷ್ಟೇ ರುಚಿಯಾಗಿದ್ದರೂ ಅವುಗಳ ಆರೋಗ್ಯ ಪ್ರಯೋಜನ ಯಾವ ಮಟ್ಟಿಗೆ ಇದ್ದರೂ ಅವುಗಳ ಅತಿಯಾದ ಸೇವನೆ ಕೆಲವೊಂದು ಬಾರಿ ಇತರ ಆರೋಗ್ಯ ಸಮಸ್ಯೆಗಳನ್ನು ಮನುಷ್ಯನಿಗೆ ತಂದೊಡ್ಡುತ್ತದೆ.
ಒಂದು ರೀತಿಯಲ್ಲಿ ಹೇಳಬೇಕೆಂದರೆ ಇವುಗಳ ಅತಿಯಾದ ಸೇವನೆಯಿಂದ ಇವುಗಳಿಂದ ನಮ್ಮ ಆರೋಗ್ಯದಲ್ಲಿ ವಿರುದ್ಧವಾದ ಪರಿಣಾಮ ಬೀರುತ್ತದೆ.

ಅತಿಯಾಗಿ ಬಾಳೆಹಣ್ಣು ಸೇವಿಸಿದರೆ ಕಂಡು ಬರುವ ಮುಖ್ಯ ಸಮಸ್ಯೆಗಳೆಂದರೆ

ಮಲಬದ್ಧತೆಯ ಸಮಸ್ಯೆ ಎದುರಾಗಬಹುದು ಸಾಮಾನ್ಯವಾಗಿ ನಾವು ಬಾಳೆಹಣ್ಣುಗಳ ಸೇವನೆ ಮಾಡುವುದು ನಮ್ಮಲ್ಲಿರುವ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಆದರೆ ಇಲ್ಲಿ ಒಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಬೇಕು ಏನೆಂದರೆ ಬಾಳೆಹಣ್ಣಿನಲ್ಲಿ ಪೆಕ್ಟಿನ್ ಎಂಬ ನಾರಿನಂಶ ಹೇರಳವಾಗಿದೆ.ಈ ಅಂಶ ಮನುಷ್ಯನ ಕರಳು ಭಾಗದಿಂದ ಬಹಳಷ್ಟು ನೀರಿನಾಂಶ ಹೀರಿಕೊಳ್ಳುತ್ತದೆ. ಒಂದು ವೇಳೆ ನೀವು ಮೊದಲೇ ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಅಂತಹ ಸಮಯದಲ್ಲಿ ಸರಿಯಾಗಿ ಹಣ್ಣಾಗದ ಬಾಳೆ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮ ದೇಹದಲ್ಲಿ ಇನ್ನಷ್ಟು ನೀರಿನ ಅಂಶ ಕಡಿಮೆಗೊಳ್ಳುತ್ತದೆ.ಇದು ಮಲಬದ್ಧತೆಗೆ ಕಾರಣವಾಗಬಹುದು.

ಅಜೀರ್ಣತೆಗೆ ಕಾರಣವಾಗಬಹುದು

ನಾವು ಸೇವಿಸುವ ಆಹಾರದಲ್ಲಿ ಪ್ರತಿಯೊಂದು ಪೌಷ್ಟಿಕ ಸತ್ವಗಳ ವಿಷಯದಲ್ಲಿ ಸಮತೋಲನ ಬಹಳ ಮುಖ್ಯ.ಅದು ನಾರಿನ ಅಂಶದಲ್ಲಿ ಕೂಡ ಅನ್ವಯವಾಗುತ್ತದೆ.ಒಂದು ವೇಳೆ ನಾರಿನಾಂಶ ತುಂಬಿದ ಆಹಾರಗಳನ್ನು ಯಥೇಚ್ಛವಾಗಿ ಸೇವಿಸಿದ ಪಕ್ಷದಲ್ಲಿ ಹೊಟ್ಟೆಯ ಭಾಗದಲ್ಲಿ ಸೆಳೆತ , ಎದೆ ಉರಿ , ಹೊಟ್ಟೆ ಉಬ್ಬರ ತರಹದ ಸಮಸ್ಯೆಗಳು ಎದುರಾಗುತ್ತದೆ.ಇದಕ್ಕೆ ಕಾರಣ ಅತಿಯಾದ ನಾರಿನ ಅಂಶ ನಮ್ಮ ದೇಹ ಸೇರಿರುವುದು ಇದರಿಂದ ನಮ್ಮ ದೇಹದಲ್ಲಿ ಮೊದಲೇ ಇರುವ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ ಆದ್ದರಿಂದ ಬಾಳೆಹಣ್ಣಿನಲ್ಲಿ ಕೂಡ ಹೆಚ್ಚಿನ ಪ್ರಮಾಣ ದ ನಾರಿನ ಅಂಶವಿರುವುದರಿಂದ ಅತಿಯಾದ ಸೇವನೆ ಅಜೀರ್ಣತೆಗೆ ಕಾರಣವಾಗುತ್ತದೆ.

ದೇಹದ ತೂಕವನ್ನು ಹೆಚ್ಚಿಸುತ್ತದೆ ಯಾವುದೇ ಒಬ್ಬ ವ್ಯಕ್ತಿಯ ದೇಹದಲ್ಲಿ ಕ್ಯಾಲರಿಗಳ ಅಂಶ ಹೆಚ್ಚಾದಷ್ಟೂ ದೇಹದ ತೂಕ ಕೂಡ ಹೆಚ್ಚಾಗುತ್ತದೆ ಎಂಬುದು ತಿಳಿದಿರುವ ಸತ್ಯ.ಬಾಳೆಹಣ್ಣು ಬಹಳಷ್ಟು ಕ್ಯಾಲರಿಗಳು ತುಂಬಿರುವ ಆಹಾರವೆಂದು ಪರಿಗಣಿಸಲ್ಪಟ್ಟಿದೆ.ಕೇವಲ 2 ದೊಡ್ಡ ಗಾತ್ರದ ಬಾಳೆಹಣ್ಣಿನ ಸೇವನೆಯಿಂದ ನಮ್ಮ ದೇಹದಲ್ಲಿ ಸುಮಾರು 300 ಕ್ಯಾಲರಿ ಯಷ್ಟು ಅಂಶ ಸೇರಿಕೊಳ್ಳುತ್ತದೆ ಆದ್ದರಿಂದ ಒಂದು ದಿನಕ್ಕೆ 2 ಬಾಳೆ ಹಣ್ಣುಗಳನ್ನು ಮಾತ್ರ ಸೇವಿಸಿ.

ನಿದ್ರಾಹೀನತೆ ಉಂಟಾಗುತ್ತದೆ ಬಾಳೆಹಣ್ಣಿನಲ್ಲಿ ಟ್ರಿಪ್ಟೋಪಾನ್ ಎನ್ನುವ ಅಮಿನೋ ಆಮ್ಲವಿದೆ ಇದು ಒಳ್ಳೆಯ ನಿದ್ರೆಗೆ ನೆರವಾಗುತ್ತದೆ ಆದರೆ ಅತಿಯಾದ ಬಾಳೆಹಣ್ಣಿನ ಸೇವನೆಯಿಂದ ಇದರಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ ಗಳು ಅಮಿನೋ ಆಮ್ಲಗಳನ್ನು ಮೆದುಳಿಗೆ ಪ್ರವೇಶಿಸದಂತೆ ತಡೆಯುತ್ತದೆ ಇದರಿಂದ ಟ್ರಿಪ್ಟೋಪಾನ್ ಗಳ ಒಳಹರಿವು ಉಂಟಾಗಿ ಸೆರಟೋನಿನ್ ಉತ್ಪತ್ತಿ ಹೆಚ್ಚಾಗಬಹುದು ಇದರಿಂದಾಗಿ ನಿದ್ರಾಹೀನತೆ ಬರಬಹುದು.

ಹಲ್ಲಿನ ಆರೋಗ್ಯ ಕೆಡುತ್ತದೆ ಬಾಳೆಹಣ್ಣು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುವ ಹಣ್ಣು.ಇದರಲ್ಲಿ ನೈಸರ್ಗಿಕ ಸಕ್ಕರೆಯ ಅಂಶವಿದೆ.ಇದು ಹಲ್ಲಿನ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು. ಅತಿಯಾಗಿ ಸಕ್ಕರೆ ಸೇವನೆ ಮಾಡುವುದರಿಂದ ದಂತ ಕುಳಿ ಉಂಟಾಗಬಹುದು.ಅತಿಯಾಗಿ ಬಾಳೆಹಣ್ಣು ಸೇವನೆ ಮಾಡಿದರೆ ಅದರಿಂದ ದಂತದ ಕವಚವೂ ಕಿತ್ತು ಹೋಗಬಹುದು ಇದರಿಂದ ಹಲ್ಲಿನ ಆರೋಗ್ಯ ಕೆಡುತ್ತದೆ.

ಇನ್ನು ಆರೋಗ್ಯದ ದೃಷ್ಟಿಯಿಂದ ದಿನದಲ್ಲಿ ಎಷ್ಟು ಬಾಳೆ ಹಣ್ಣನ್ನು ಸೇವಿಸಬೇಕು ?

ಆರೋಗ್ಯವನ್ನು ವೃದ್ಧಿಸಲು ಉತ್ತಮ ಲಾಭವನ್ನು ಪಡೆಯಲು ದಿನದಲ್ಲಿ 2 ಬಾಳೆ ಹಣ್ಣನ್ನು ಸೇವಿಸಿ ಅದಕ್ಕಿಂತ ಹೆಚ್ಚಿನ ಸೇವನೆ ಬೇಡ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment