ಊಟದ ಮಧ್ಯೆ ನೀರು ಕುಡಿಯಬೇಡಿ ಎಂದು ಸಾಮಾನ್ಯವಾಗಿ ಹಿರಿಯರು ಸಲಹೆ ನೀಡುತ್ತಾರೆ.ಇನ್ನು ಕೆಲವರು ಊಟದ ಮಧ್ಯೆ ನೀರು ಕುಡಿಯುವುದರಿಂದ ದೇಹಕ್ಕೆ ತೊಂದರೆ ಇದೆ ಎಂದು ಹೇಳುತ್ತಾರೆ ಆದರೆ ಇದು ಶುದ್ಧ ಸುಳ್ಳಾಗಿದೆ.ಆದರೆ ಅನೇಕ ಜನರಿಗೆ ಊಟದ ಮಧ್ಯೆ ನೀರು ಕುಡಿಯುವುದು ತಪ್ಪಾ ಸರೀನಾ ಎಂಬುವ ಪ್ರಶ್ನೆ ಇದೆ.ಅಂತಹ ಪ್ರಶ್ನೆಗೆ ಇಂದಿನ ನಮ್ಮ ಲೇಖನದಲ್ಲಿ ಉತ್ತರ ನೀಡಲಿದ್ದೇವೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನೀವು ಊಟದ ಮಧ್ಯೆ ಆರಾಮಾಗಿ ನೀರನ್ನು ಕುಡಿಯಬಹುದು.ಊಟದ ಮಧ್ಯೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಎಂದು ಹೇಳ್ತಾರೆ ವೈದ್ಯರು.ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವುದು ನೀರು.ಊಟದ ಮಧ್ಯೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸುಗಮವಾಗಿ ಆಗುತ್ತದೆ.ಆಹಾರ ತಜ್ಞರ ಪ್ರಕಾರ ಊಟದ ಮಧ್ಯೆ ನೀರು ಕುಡಿಯುವುದರಿಂದ ಯಾವುದೇ ರೀತಿಯಲ್ಲೂ ನಮಗೆ ತೊಂದರೆಯಿಲ್ಲ.
ಹಾಗಂತ ಊಟದ ಮಧ್ಯೆ ನೀರು ಕುಡಿಯದೆ ಇದ್ದರೆ ಅದು ತೊಂದರೆಯನ್ನುಂಟು ಮಾಡುವುದಿಲ್ಲ.ಊಟದ ಸಮಯದಲ್ಲಿ ನಮ್ಮ ದೇಹದ ಕಿಣ್ವಗಳು ಸೇರಿದಂತೆ ಹಲವು ಜೀವ ರಾಸಾಯನಿಕ ದ್ರವಗಳನ್ನು ಬಿಡುಗಡೆ ಮಾಡುತ್ತದೆ.ಆದ್ದರಿಂದ ಚಯ ಪಚಾಯ ಕ್ರಿಯೆ ಸರಾಗವಾಗಿ ನಡೆಯಲಿದೆ.ಊಟದ ಮಧ್ಯೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಇನ್ನಷ್ಟು ಸರಳವಾಗಿಸಿಕೊಳ್ಳಬಹುದು.
ಕೆಲ ಘನ ಪದಾರ್ಥಗಳನ್ನು ಜೀರ್ಣಿಸಿಕೊಳ್ಳುವುದಕ್ಕೆ ಊಟದ ಮಧ್ಯೆ ನೀರು ಕುಡಿಯಲೆಬೇಕು.ಆಯುರ್ವೇದ ಪಂಡಿತರು ಹೇಳುವ ಪ್ರಕಾರ ಊಟದ ಮಧ್ಯೆ ನೀರು ಕುಡಿಯುವುದರಿಂದ ಯಾವುದೇ ಸಮಸ್ಯೆ ಬರುವುದಿಲ್ಲವಂತೆ.ಆದರೆ ಊಟಕ್ಕಿಂತ ಮೊದಲು ಮತ್ತು ಊಟವಾದ ತಕ್ಷಣ ನೀರು ಕುಡಿಯುವುದನ್ನು ಆದಷ್ಟು ಮಾಡಬೇಡಿ.

ಧನ್ಯವಾದಗಳು.