ಚಳಿಗಾಲದಲ್ಲಿ ಕೂದಲನ ಕಾಳಜಿ ವಹಿಸೋದು ಹೇಗೆ…
ಚಳಿಗಾಲದಲ್ಲಿ ಕೂದಲು ಡ್ರೈನೆಸ್ ಆಗುವುದರಿಂದ. ಶೀತಗುಣ ಜಾಸ್ತಿ ಇರೋದ್ರಿಂದ . ಡೆಫಿನೇಟ್ಲಿ ಅಲ್ಲಿ ಟ್ರೈನ್ ಎಸ್ ಹಾಗೆ ಆಗಿರುತ್ತೆ. ಆತರ ಇದ್ದಾಗ ನಾರ್ಮಲ್ . ನಮ್ಮ ಕೂದಲಿನಲ್ಲಿ . ಸೀತಾ ಗುಣ ಪ್ರಭಾವದಿಂದಾಗಿ ಡ್ರೈ ಆಗ್ಬಿಟ್ಟು. ಅದು ಬ್ಲಾಕ್ ಇಲ್ಲ ಅದು ಬಿಟ್ಟು ಸ್ಕಿನ್ ಎಲ್ಲ ಕ್ಯಾಲ್ಕು ಕೂಡ ಡ್ರೈಯಾಗುತ್ತೆ. ಕೆಲವೊಬ್ಬರಲ್ಲಿ ಹೇರ್ ಫಾಲ್ ಇಶ್ಯೂ ಕೂಡ ಇನ್ಟರಲ್ಲಿ ಜಾಸ್ತಿ ಆಗೋ ಚಾನ್ಸಸ್ ಇರುತ್ತೆ. ಇತರ ಇದ್ದಾಗ
ಮೊದಲನೇದಾಗಿ. ಮೊದಲಿಂದ ಹೇರ್ ಆಯಿಲ್ ಯೂಸ್ ಮಾಡ್ತಿಲ್ಲ ಅಂದ್ರು ಕೂಡ. ಈ ವಿಂಟರ್ ಸೀಸನ್ ನಲ್ಲಿ ಉದಾಹರಣೆ ಸ್ವಲ್ಪ ಎಳ್ಳೆಣ್ಣೆ ಆಯ್ತು ಸ್ವಲ್ಪ ಕೊಬ್ಬರಿ ಎಣ್ಣೆ ಆಯ್ತು. ನಮ್ಮಲ್ಲಿ ನೀಲಿ ಬೃಂದಾದಿ ತೈಲ ಅಂತ ಸಿಗುತ್ತೆ. ಎಷ್ಟೇ ಮಧು ತೈಲ ಅಂತ ಸಿಗುತ್ತೆ ತುಂಬಾ ಹಲವು ತುಂಬಾ ಹೇರ್ ಆಯಿಲ್ ಸಿಗುತ್ತೆ. ಈ ತರದ ಅವರು ಸ್ವಲ್ಪ ಬಿಸಿ ಮಾಡಿ ಸ್ಕ್ಯಾನ್ ಪಿ ಕಷ್ಟ ಅಪ್ಲೈ ಮಾಡಿ. ಒದ್ದವರು ಅಪ್ಲೈ ಮಾಡಬೇಕು. ಓವರ್ ನೈಟ್ ಅಲ್ಲಿ ಯಾವುದೇ ಟೈಮಲ್ಲಿ. ಶೀತ ಅಥವಾ ಕೆಮ್ಮು ಯಾವುದೇ ಸಮಸ್ಯೆ ಇಲ್ಲ ಅಂದ್ರೆ. ಓವರ್ ನೈಟ್ ಬಿಟ್ಟು ಕೂಡ ನೆಕ್ಸ್ಟ್ ಡೇ ತಲೆ ಸ್ನಾನ ಮಾಡಬಹುದು. ನಿಮ್ಮ ಅಲ್ಲಿ ಟ್ರೈನರ್ಸ್ ಕಡಿಮೆ ಆಗುತ್ತೆ.
ನಾವು ಆಯಿಲ್ ಹಚ್ಚೋದಕ್ಕೆ ಒಂದು ಇಂಪಾರ್ಟೆಂಟ್ ಇರುತ್ತೆ. ಆಯಿಲ್ ಅನ್ನ ನಾವು ಬಿಸಿ ಮಾಡಿ ಹಚ್ಚಿದಾಗ ಅಲ್ಲಿ ಸ್ಲೈಟ್ ಆಗಿ ಮಸಾಜ್ ಮಾಡ್ದಾಗ . ಅಲ್ಲಿ ಬ್ಲೇಡ್ ಸರ್ಕ್ಯುಲೇಶನ್ ಕೂಡ ಅಲ್ಲಿ ಇಂಪ್ರೂ ಆಗುತ್ತೆ. ಅದರಿಂದ ರೆಗ್ಯುಲರ್ ಆಗಿ ಸಲ್ಪ ಈ ವಿಂಟರ್ ಅಲ್ಲಿ . ಎರಡು ದಿನಕ್ಕೊಮ್ಮೆ ಆದ್ರೂ ಆಯಿಲ್ ಅನ್ನ ಯೂಸ್ ಮಾಡಿದ್ರೆ. ತಲೆಗೆ ತುಂಬಾ ಹೆಲ್ಪ್ ಆಗುತ್ತೆ.
ಇತ್ತೀಚೆಗೆ ಏರ್ಫಾಲ್ ಇಶ್ಯೂಸ್ . ವಿಂಟರ್ ಅಲ್ಲಿ ಜಾಸ್ತಿ ಆಗ್ತಿರುತ್ತೆ ಒಂದು ಪುಡಿನಿಂದಲೂ ಕೂಡ ಹಾಕಿರಬಹುದು. ಸಮಸ್ಯೆ ಏನಪ್ಪಾ ಅಂದ್ರೆ ವಿಟಮಿನ್ ಡಿ ಕಡಿಮೆ ಆಗಿರೋದ್ರಿಂದ. ವಿಟಮಿನ್ ಬಿ 12 ಕಡಿಮೆ ಆಗಿರೋದ್ರಿಂದ ಕೂಡ ಈ ಸಮಸ್ಯೆ ಆಗ್ತಾ ಇರುತ್ತೆ. ಅದಕ್ಕೋಸ್ಕರ ನೀವು ಸ್ವಲ್ಪ ಬಿಸಿಲಿಗೆ ಎಕ್ಸ್ಕ್ಯೂಸ್ ಆಯ್ತು. ಮತ್ತೆ ಚೆನ್ನಾಗಿ ಬೇಯಿಸಿರೋ ತರಕಾರಿಗಳನ್ನು ಯಥೇಚ್ಛವಾಗಿ ತಗಂಡಷ್ಟು ತುಂಬಾ ಹೆಲ್ಪ್ ಆಗುತ್ತೆ. ಅದರ ಜೊತೆಗೆ ಎಳ್ಳಿನ ಉಂಡೆ ಆಗಿರಬಹುದು. ಕಡ್ಲೆ ಬೀಜದ್ದು ಉಂಡೆ ಆಗಿರಬಹುದು ಈ ತರದ್ದು ಈ ವಿಂಟರ್ ಅಲ್ಲಿ ತಗೋಳೋದ್ರಿಂದ. ಏರಲ್ಲಿ ಕೆರೋಟಿನ್ ಅಂಶ ಇಂಪ್ರೂ ಆಗೋದ್ರಿಂದ. ಅಲ್ಲಿ ಮಾಯಿಶ್ಚರೈಸ್ ಕೂಡ ಮೆಂಟೇನಾಗುತ್ತೆ. ಹೇರ್ ಗ್ರೋಥ್ ಚೆನ್ನಾಗ್ ಆಗುತ್ತೆ. ಮತ್ತು ಏರ್ ಹೆಲ್ಪ್ ಕೂಡ ಚೆನ್ನಾಗಿರುತ್ತೆ.
ಜನರಲ್ ಆಗಿ ನಾವು ಶಾಂಪೂ ಮತ್ತು ಕಂಡಿಷನರ್ ಮೊರೆ ಹೋಗುತ್ತರಿಂದ. ಆದಷ್ಟು ನೀವು ಯಾವುದೇ ಶಾಂಪು ಯೂಸ್ ಮಾಡಲಿ ಮೈಲ್ಡ್ ಶಾಂಪೂಸ್ ಯೂಸ್ ಮಾಡಬೇಕು ಆದ್ದರಿಂದ ಒಳ್ಳೆಯದು. ಆದಷ್ಟು ಅದ್ರಲ್ಲಿ ಸೋಡಿಯಂ ರೆಸಾರ್ಟ್ ಇರುವುದರಿಂದ ಇತರದು. ಇಲ್ದೆ ಇರೋದನ್ನ ಸೆಲೆಕ್ಟ್ ಮಾಡ್ಕೊಂಡು ಒಳ್ಳೆಯದು. ಇತ್ತೀಚಿಗೆ ಆಮ್ಲ ಬೃಂಗರಾಜ ಹಿಬೆಕಸ್ ಇರುವಂತ ಶಾಂಪೂ ಸಿಗುತ್ತೆ. ಆ ತರದ ಶಾಂಪುಗಳನ್ನು ಯೂಸ್ ಮಾಡುವುದರಿಂದ ಒಳ್ಳೆಯದು. ಸ್ವಲ್ಪ ನೀರಲ್ಲೇ ಡ್ರೈವುಟ್ ಮಾಡಿ. ಯೂಸ್ ಮಾಡಿದ್ರೆ ತುಂಬಾ ಹೆಲ್ಪ್ ಆಗುತ್ತೆ.
ಅದರ ಜೊತೆಗೆ ಮನೆಯಲ್ಲೇ ಮಾಡ್ಕೊಳ್ಬಹುದಾದಂತಹ. ಕಂಡಿಷನರ್ ಅಂದ್ರೆ. ಜನರಲ್ಲಿ ಎಲ್ಲರ ಮನೆಯಲ್ಲೂ . ರೈಸ್ ಅಂತೂ ಮಾಡೇ ಮಾಡ್ತಾರೆ. ರೈಸ್ ಬಸ್ಥಿರ ನೀರಿರುತ್ತಲ್ಲ. ಅದಕ್ಕೆ ಸ್ವಲ್ಪ ಕೊಕೊನೆಟ್ ಮಿಲ್ಕನ್ನ ಆಡ್ ಮಾಡಿ. ಚೆನ್ನಾಗಿ ನೀವು ಬಿಸಿ ಮಾಡ್ತಾ ಹೋದ ಹಾಗೆ ಅದು ಪೇಸ್ಟ್ ತರ ಆಗುತ್ತೆ. ಅದನ್ನ ನೀವು ರೆಗ್ಯುಲರ್ ಆಗಿ ವೀಕ್ಲಿ . ಒಂದ್ಸಲಿ ಹೇರ್ ಕಟ್ ತರ ಯೂಸ್ ಮಾಡಿದ್ರೆ ತುಂಬಾ ಒಳ್ಳೆಯದಾಗುತ್ತೆ ನ್ಯಾಚುರಲ್ ಕ್ಯಾರೆಟ್ ಟ್ರೀಟ್ಮೆಂಟ್ ತರ ಆಗುತ್ತೆ. ಈ ಎಲ್ಲ ಟಿಪ್ಸ್ಗಳನ್ನು ವಿಂಟರಲ್ಲಿ ಡೆಫನೆಟ್ ಆಗಿ ಫಾಲೋ ಮಾಡಿದ್ರೆ. ಡಿಫಿನೇಟ್ಲೀ ಏರ್ ಕೂಡ ಚೆನ್ನಾಗಿರುತ್ತೆ.
ಆಯುರ್ವೇದದ ಪ್ರಕಾರ ತಲೆಗೆ ಸ್ನಾನಕ್ಕೆ ಆದಷ್ಟು ಬಿಸಿ ನೀರನ್ನು ಯೂಸ್ ಮಾಡಬೇಡಿ ಅಂತ ಹೇಳ್ತೀವಿ. ಜನರಲ್ಲಿ ಲೂಕ್ ಮಾ ವಾಟರ್ ಯೂಸ್ ಮಾಡಿದ್ರೆ ತುಂಬಾ ಒಳ್ಳೆಯದು. ಆದಷ್ಟು ಉಗುರು ಬೆಚ್ಚಗಿನ ನೀರನ್ನು ಯೂಸ್ ಮಾಡಿದ್ರೆ ತುಂಬಾ ಹೆಲ್ಪ್ ಆಗುತ್ತೆ. ವಿಂಟರ್ ಇರೋದ್ರಿಂದ ತುಂಬಾ ಕೋಲ್ಡ್ ಇರೋದ್ರಿಂದ. ಮೆಡಿಕೇಟೆಡ್ ವಾಟರ್ ತರ ಅವರು ಯೂಸ್ ಮಾಡಬಹುದು.
ಕೆಲವೊಂದು ಸಲ ಮಜ್ಜಿಗೆ ಜೊತೆ ಸ್ವಲ್ಪ ಆಮ್ಲ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸ್ಬಿಟ್ಟು ಅದನ್ನ ನೀರಲಿ ಮಿಕ್ಸ್ ಮಾಡಿ. ಫಸ್ಟ್ ಒಂದೆರಡು ವಾಶ್ ಅದರಲ್ಲಿ ಮಾಡ್ಕೊಂಡು ನೆಕ್ಸ್ಟ್ ಅವರು ನಾರ್ಮಲ್ ವಾಸ್ ಮಾಡಿದರೆ ಡೆಫಿನೆಟ್ಲಿ ಅದು ತುಂಬಾ ಹೆಲ್ಪ್ ಆಗುತ್ತೆ. ಅದರ ಜೊತೆಗೆ ಹೇರ್ ಪ್ಯಾಕ್ ಕೂಡ ಮಾಡ್ಕೋಬಹುದು. ಆಮ್ಲ ಇರಬಹುದುಬೃಂಗ್ ರಾಜ ಇರಬಹುದು ಅದನ್ನ ಸ್ವಲ್ಪ ಮಜ್ಜಿಗೆಯಲ್ಲಿ ಟೆಸ್ಟ್ ಮಾಡಿ ಅದರ ಜೊತೆಗೆ ತೆಂಗಿನ ಹಾಲನ್ನು ಹಾಕಿ. ತುಂಬಾ ಮಾಯಿಶ್ಚರೈಸಿಂಗ್ ಆಗೋದ್ರಿಂದ. ಅದನ್ನು ನೀವು ಅರ್ಧ ಗಂಟೆ ಬಿಟ್ಟು ಏರನ್ನ ವಾಶ್ ಮಾಡಿದರು ಕೂಡ ಹೆಲ್ಪ್ ಆಗುತ್ತೆ . ಆದಷ್ಟು ಉಗುರು ಬೆಚ್ಚಗಿನ ನೀರನ್ನು ಯೂಸ್ ಮಾಡಿದ್ರೆ ತುಂಬಾ ಒಳ್ಳೆಯದು.
ಕೂದಲಿಗೆ ಎಳ್ಳೆಣ್ಣೆ ತುಂಬಾ ಒಳ್ಳೆಯದು. ಎಳ್ಳೆಣ್ಣೆಯಲ್ಲಿ ಕೆರಟಿನ್ ಅಂಶ ಜಾಸ್ತಿ ಇರೋದ್ರಿಂದ. ನೀವು ಅದನ್ನು ಹಚ್ಚಿದಾಗ ತುಂಬಾ ಸಂಪಾಗಿ ಬೆಳೆಯುತ್ತೆ, ಸಾಫ್ಟ್ ಆಗಿ ಇರುತ್ತದೆ. ಕೆಲವೊಂದು ಪಾರ್ಟ್ ಆಫ್ ಕರ್ನಾಟಕದಲ್ಲಿ ಏನಾಗುತ್ತೆ ಅಂದ್ರೆ. ಅರಳೆಣ್ಣೆ ಯೂಸ್ ಮಾಡ್ತಾರೆ. ಅರಳನ್ನೇ ಏನಾಗತ್ತೆ ಅಂದ್ರೆ ತುಂಬ ತಿಕ್ಕಿರುವುದರಿಂದ. ಆಲ್ರೆಡಿ ಆಯಿಲಿ ಕ್ಯಾಲ್ಕು ಇದ್ದಾಗ ಏನಾಗುತ್ತೆ ಅಂದ್ರೆ ಅವರಿಗೆ ಮತ್ತೆ ತೊಂದರೆ ಆಗೋ ಚಾನ್ಸಸ್ ಇರುತ್ತದೆ. ಡ್ರೈ ಸ್ಕ್ಯಾಲ್ ಪೋ ಅವರು ಅರಳೆಣ್ಣೆ ಯೂಸ್ ಮಾಡಿದ್ರೆ. ಹೆಲ್ಪ್ ಆಗುತ್ತೆ ಅದು ಕೂಡ ಒನ್ ಇಷ್ಟು ಟು. ರೇಶಿಯೋ ನಲ್ಲಿ . ಒಂದು ಪಾರ್ಟ್ ಹರಳೆಣ್ಣೆ ಇದ್ರೆ, ಎಳ್ಳೆಣ್ಣೆ ಅಥವಾ ಇನ್ನೊಂದು ಪಾರ್ಟ್ ಕೊಬ್ಬರಿ ಎಣ್ಣೆ. ಯೂಸ್ ಮಾಡಿದ್ರೆ. ತುಂಬಾ ಸಹಾಯ ಆಗುತ್ತೆ.