ವಧು-ವರರು ಈ ವಿಷಯ ತಿಳಿದುಕೊಳ್ಳಲೇಬೇಕು.

Written by Anand raj

Published on:

ವಧು ವರರ ಮುಂದಿನ ಜೀವನ ಹೇಗಿರುತ್ತದೆ ಮತ್ತು ಮಾಂಗಲ್ಯ ಕೂಟ ಹೇಗಿರುತ್ತದೆ ಸಾಮಾನ್ಯವಾಗಿ ಮದುವೆ ಅಂತ ಬಂದಾಗ ಹೆಸರು ಬಲಗಳನ್ನು ನಾವು ನೋಡುವಾಗ ಗ್ರಹ ಮೈತ್ರಿ ಕೂಟ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎರಡನೆಯದಾಗಿ ರಜ್ಜುಕೂಟ ನಟಿ ಕೂಟವನ್ನು ನೋಡಬೇಕು ನಂತರ ವೇದ ಕೂಟವನ್ನು ನೋಡಬೇಕು.

ಸಾಮಾನ್ಯವಾಗಿ ಗ್ರಹ ಮೈತ್ರಿ ಕೂಟ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲ ಎಂದರೆ ಜಗಳಗಳು ಹೆಚ್ಚಾಗಿ ಹಾಕುತ್ತಿದ್ದರೆ ಗ್ರಹ ಮೈತ್ರಿ ಕೂಟ ಸರಿಯಿಲ್ಲ ಎಂದು ಆಗಿರುತ್ತದೆ ಸಾಮಾನ್ಯವಾಗಿ ರಾಶಿಗಳ ಹೊಂದಾಣಿಕೆ ಆಗಲು ನೋಡುವ ಕೂಟವೇ ಗ್ರಹ ಮೈತ್ರಿ ಕೂಟ ಎರಡನೆಯದಾಗಿ ಶ್ರೀ ಧೀರ್ಘ ಕೂಟ ಈ ಕೂಟವು ಶ್ರೀ ನಕ್ಷತ್ರದಿಂದ ಪುರುಷ ನಕ್ಷತ್ರಕ್ಕೆ ಎಣಿಸುವ ಕೂಟವನ್ನು ಶ್ರೀ ದೀರ್ಘ ಕೂಟ ಎನ್ನುತ್ತೇವೆ ಈ ಕೂಟವು 9ರ ಮೇಲೆ ಇರಬೇಕು ಇದು ಕಡಿಮೆ ಇದ್ದ ಎಂದರೆ ಪತಿಯ ಆಯಸ್ಸಿಗೆ ತೊಂದರೆಯಾಗುತ್ತದೆ ಹೆಣ್ಣುಮಕ್ಕಳ ಕೃಷಿಯಲ್ಲಿ ಕುಜನು ನೀಚ ಸ್ಥಾನದಲ್ಲಿದ್ದರೆ ಸಹ ಪತಿಯ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತದೆ ಆಯಸ್ಸಿನ ಮೇಲೆ ಸಮಸ್ಯೆಯಾಗುತ್ತದೆ…

Related Post

Leave a Comment