ಶುಕ್ರ ಗ್ರಹ ಸಕಲ ಸಂಪತ್ತನ್ನು ಗ್ರಹ ಇದು. ಆದ್ದರಿಂದಲೇ ಗುರು ಶುಕ್ರರನ್ನು ಸಾಧ್ಯವಾದಷ್ಟು ಜ್ಯೋತಿಷ್ಯರು ಪ್ರತಿಯೊಬ್ಬ ಜಾತಕದಲ್ಲಿ ನೋಡುತ್ತಾರೆ.ಗುರುಬಲ ಇರುವುದು,ಶುಕ್ರನ ಕೃಪೆ ಇದೆಲ್ಲಾ ಅಗತ್ಯ. ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರನ ದೇಷೆ ಇರುತ್ತದೆಯೋ ಅಂತಹ ವ್ಯಕ್ತಿಗೆ ಎಲ್ಲವು ಶುಭಮಂಗಳ ಜರುಗುತ್ತವೆ ಎಂದು ಹೇಳುತ್ತಾರೆ.ಅಷ್ಟೇ ಅಲ್ಲಾ ಆ ವ್ಯಕ್ತಿ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮಾಡುವ ಕೆಲಸದಲ್ಲಿ ಶ್ರದ್ಧೆಯಿಂದ ಹಾಗೂ ಗುರಿ ಮುಟ್ಟುವ ಛಲದಿಂದ ಇದ್ದಾಗ ಆ ಕೆಲಸಗಳು ಯಶಸ್ಸನ್ನು ಮುಟ್ಟಿ ಸಾಫಲಿಕೃತವಾಗಿ ಸಾಕಷ್ಟು ಯಶಸ್ಸನ್ನು ನೀಡುತ್ತದೆ ಎಂದು ಅರ್ಥ. ಶುಕ್ರನ ಒಲಿಸಿಕೊಂಡರೆ ಸುಖ ಸಮೃದ್ಧಿ ತಾನೇತಾನಾಗಿ ಬರುತ್ತದೆ.ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿದ್ದರೆ ಅಂದುಕೊಂಡ ಯಾವ ಕೆಲಸಗಳು ಜರುಗುವುದಿಲ್ಲ.ಎಷ್ಟೇ ಕಷ್ಟಪಟ್ಟರೂ ನಿಮ್ಮಿಂದ ದೂರಸರಿದು ಸುಖ ನೆಮ್ಮದಿಯನ್ನು ಹಾಳು ಮಾಡುತ್ತದೆ.ಅವು ಶಾಂತಿಯನ್ನು ಕದಡುತ್ತದೆ, ಸೌಭಾಗ್ಯ ಐಶ್ವರ್ಯ ಎಲ್ಲವೂ ಇರಬೇಕೆಂದರೆ ಶುಕ್ರನ ಕೃಪೆ ಇರಲೇಬೇಕು. ಶುಕ್ರನ ಕೃಪಾಕಟಾಕ್ಷ ಪಡೆದುಕೊಳ್ಳಬೇಕು ಎಂದರೆ ಈ ಕೆಲವೊಂದು ವಿಚಾರಗಳನ್ನು ತಪ್ಪದೇ ಗಮನದಲ್ಲಿಟ್ಟುಕೊಳ್ಳಬೇಕು.
ಕೈ ಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸುವುದು.ನಾವು ಸೇವಿಸುವ ಆಹಾರದಲ್ಲಿ ಸಾಬಕ್ಕಿಯನ್ನು ಸೇರಿಸಿಕೊಳ್ಳುವುದು.ಕೈ ಬೆರಳಿನಲ್ಲಿ ಬೆಳ್ಳಿಯ ಉಂಗುರ ಧರಿಸಬೇಕು ಹಾಗೆಯೇ ಸಾಬುದಾನ ಪಾಯಸ ವನ್ನು ಮಾಡಿಕೊಂಡು ಸೇವಿಸುವುದು ಮತ್ತು ಹಾಲಿನ ಪದಾರ್ಥವನ್ನು ಹೆಚ್ಚು ಸೇವಿಸಬೇಕು. ಹಾಲಿನ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಶುಕ್ರ ಬಲವಾಗುತ್ತನೆ. ಪ್ರತಿದಿನ ಪ್ರಶಾಂತವಾದ ಸಂಗೀತವನ್ನು ಕೇಳಬೇಕು ಕೊಳಲು, ಗಿಟಾರ್ ವಾದ್ಯಗಳನ್ನು ಕೇಳುವುದರಿಂದ ಕೂಡ ಶುಕ್ರನ ಕೃಪೆ ಉಂಟಾಗುತ್ತದೆ. ಇವುಗಳಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.
ಕಿವಿಗೆ ಗಡಿಚಿಪ್ಪುವಂತಹ ಸಂಗೀತವನ್ನು ಕೇಳಬಾರದು.ಪ್ರತಿ ಶುಕ್ರವಾರ ಉಪ್ಪು ಸೇವಿಸಬಾರದು. ಶುಕ್ರನನ್ನು ಒಲಿಸಿಕೊಳ್ಳಬೇಕು ಎಂದರೆ ಇನ್ನೂ ಮುಖ್ಯ ಉಪಾಯ ಇದೆ.ಪತಿ-ಪತ್ನಿಯರು ಪರಸ್ಪರ ಗೌರವಿಸಿ, ಆಧರಿಸಿಕೊಂಡು ಸಂಗಾತಿಯ ಜೊತೆ ಒಬ್ಬರಿಗಾಗಿ ಒಬ್ಬರು ಸಮಯವನ್ನು ತೆಗೆಯಬೇಕು ಇದರಿಂದ ಶುಕ್ರ ಪ್ರಸನ್ನನಾಗಿ ತುಂಬಾ ಯಶಸ್ಸನ್ನು ನೀಡುತ್ತಾನೆ. ಬಟ್ಟೆ ಮತ್ತು ಮೊಸರು ಶುಕ್ರ ಗ್ರಹ ವನ್ನು ಪ್ರತಿನಿಧಿಸುತ್ತದೆ. ಈ ಎರಡು ವಸ್ತುಗಳನ್ನು ಸಾಧ್ಯವಾದಷ್ಟು ದಾನ ಮಾಡಬೇಕು.ಶುಕ್ರಗ್ರಹದ ನಕಾರಾತ್ಮಕ ಪರಿಣಾಮಗಳು ದೂರವಾಗುತ್ತದೆ.
ಇನ್ನು ಸೌಂದರ್ಯ ಆಕರ್ಷಣೆ ವೃದ್ಧಿಯಗಬೇಕು ಎಂದರೆ ಜೊತೆಗೆ ನೀವು ಎಲ್ಲರಿಂದ ಆಕರ್ಷಿಸಲ್ಪಡಬೇಕು ಎಂದರೆ ಶುಕ್ರವಾರ ಅಧಿಪತಿ ಶುಕ್ರಗ್ರಹ ಉಪವಾಸ ಮಾಡುವುದರಿಂದ ಸಾಕಷ್ಟು ಫಲಗಳು ಸಿಗುತ್ತದೆ. ಇನ್ನು ಇಷ್ಟಪಡುವ ವ್ಯಕ್ತಿಯ ಪ್ರೀತಿಯನ್ನು ಪಡೆಯಬೇಕು ಎಂದರೆ ಶುಕ್ರವಾರ ಉಪವಾಸವನ್ನು ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ.ಶುಕ್ರನ ಕೃಪೆ ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯ.ನೀವು ಸುಖ ಶಾಂತಿ ಸಮೃದ್ಧಿ ಐಶ್ವರ್ಯಯದಿಂದ ಇರಬೇಕು ಎಂದರೆ ಶುಕ್ರನ ಕೃಪೆಗೆ ಇರಬೇಕು.
ಆದ್ದರಿಂದ ಸಾಧ್ಯವಾದಷ್ಟು ಯಾತನ ಶಕ್ತಿ ದಾನ ಮಾಡುವುದು ಅಥವಾ ನಮ್ಮ ಜೀವನದಲ್ಲಿ ಕೆಲವೊಂದು ವಸ್ತುಗಳನ್ನು ಅಳವಡಿಸಿಕೊಂಡು ಸತ್ಕರ್ಮ ಮಾಡಿದರೆ ತಪ್ಪದೆ ಈ ಶುಕ್ರ ಗ್ರಹದ ಅನುಗ್ರಹವುಂಟಾಗುತ್ತದೆ ಅದರಿಂದ ಜೀವನ ಸುಂದರವಾಗುತ್ತದೆ.