ಹಿಂದಿನ ಕಾಲದಲ್ಲಿ ಈಗಿನ ಕಾಲದಂತೆ ಗಂಡಹೆಂಡತಿ ಪ್ರತಿದಿನ ರ-ತಿ ಕ್ರೀಡೆ ನಡೆತ್ತಿರಲಿಲ್ಲ ಆಗ ಕೇವಲ ಸಂತಾನೋತ್ಪತಿ ಕಾರ್ಯಕ್ಕಾಗಿ ಮತ್ತು ಇನ್ನಿತರ ಆಧ್ಯಾತ್ಮಿಕ ವಿಚಾರಕ್ಕಾಗಿ ಗಂಡ ಹೆಂಡತಿ ಸೇರುತ್ತಿದ್ದರು.ಹಾಗೂ ಒಳ್ಳೆಯ ಕಾಲ ಘಳಿಗೆಗಳನ್ನು ನೋಡಿ ಗಂಡು ಹೆಣ್ಣು ಒಂದಾಗುತ್ತಿದ್ದರು ಹೀಗಾಗಿ ಅವರಿಗೆ ಒಳ್ಳೆಯ ಸಂತಾನ ಪ್ರಾಪ್ತಿ ಯಾಗುತ್ತಿತ್ತು.ಇನ್ನೂ ಜೀವನವನ್ನು ಸಂತೋಷವಾಗಿ ಸುಖಮಯವಾಗಿರಲು ಮತ್ತು ಒಳ್ಳೆಯ ಸಂತಾನವನ್ನು ಪಡೆಯಲು ಈ ಹಲ ಕೆಲವು ನಿಯಮಗಳನ್ನು ಪಾಲಿಸಲೇಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
1 )ಗಂಡಹೆಂಡತಿ ಶಾಸ್ತ್ರಗಳ ಅನುಸಾರವಾಗಿ ಕೆಲವು ದಿನಗಳಂದು ಸೇರಲೇಬಾರದುಉದಾಹರಣೆಗೆ ಅಮವಾಸ್ಯೆ ,ಹುಣ್ಣಿಮೆ ,ಸಂಕಷ್ಟ ಚತುರ್ಥಿ ,ಗ್ರಹಣ ,ಅಷ್ಟಮಿ ,ನವರಾತ್ರಿ ,ಶ್ರಾದ್ಧ, ಶ್ರಾವಣ ಮಾಸ ,ಕಾರ್ತಿಕ ಮಾಸ ,ಋತು ಮಾಸ ಇತ್ಯಾದಿ ದಿನಗಳಂದು
ಸ್ತ್ರೀ ಮತ್ತು ಪುರುಷರು ಒಂದಾದರೆ ಹಾಗೂ ಈ ಸಮಯದಲ್ಲಿ ಒಂದಾಗುವುದರಿಂದ ಕೆಟ್ಟ ಸಂತಾನಕ್ಕೆ ಕಾರಣವಾಗಬಹುದು.2 ) ರಾತ್ರಿಯ ಮೊದಲನೆಯ ಭಾಗದಲ್ಲಿ ಗಂಡಹೆಂಡತಿ ಸೇರಬಹುದು.ಈ ಕಾಲದಲ್ಲಿ ರ-ತಿ ಕ್ರೀಡೆ ನಡೆಸುವುದರಿಂದ ಒಳ್ಳೆಯ ಸಂತಾನ ಪ್ರಾಪ್ತಿಯಾಗುತ್ತದೆ ಅಂದರೆ ಧಾರ್ಮಿಕವಾಗಿ, ಶಾರೀರಿಕವಾಗಿ, ಮಾನಸಿಕವಾಗಿ ಪ್ರಭಲವಾದ ಸಂತಾನ ಪ್ರಾಪ್ತಿಯಾಗುತ್ತದೆಇನ್ನು ರಾತ್ರಿ ಮೊದಲ 3 ಗಂಟೆಯ ನಂತರ ಸೇರಿದಾಗ ಸಂತಾನಪ್ರಾಪ್ತಿಯಾದರೂ ರಾಕ್ಷಸ ಗುಣಗಳು ಅಂತಹ ಸಂತಾನಗಳಲ್ಲಿ ಹೆಚ್ಚಾಗಿರುತ್ತವೆ.ಹಾಗೂ ಕೆಲವು ರೋಗಗಳು ಅಂಟಿಕೊಳ್ಳಬಹುದು.
3)ಆಯುರ್ವೇದದ ಪ್ರಕಾರ ಮಹಿಳೆಯರ ಋತುಚಕ್ರದ ಸಮಯದಲ್ಲಿ ಅಥವಾ ಮಹಿಳೆಯರಿಗೆ ಯಾವುದೇ ರೀತಿಯ ರೋಗವಿದ್ದಾಗ ಅಂಥವರ ಜೊತೆ ರ-ತಿಕ್ರೀಡೆ ನಡೆಸಬಾರದು ಏಕೆಂದರೆ ಇದರಿಂದ ಗಂಡನಿಗೂ ಆ ರೋಗ ಅಂಟಿಕೊಳ್ಳುವ ಸಾಧ್ಯತೆ ಶೇಕಡ 99%ರಷ್ಟು ಹೆಚ್ಚಾಗಿರುತ್ತದೆ.4 )ಇನ್ನೂ ಜನನೇಂದ್ರಿಯಗಳಲ್ಲಿ ಯಾವುದೇ ರೀತಿಯ ಇನ್ ಫೆಕ್ಷನ್ ಅಥವಾ ಗಾಯ ಗಳಾಗಿದ್ದರೆ ಅಂತಹ ಸಮಯದಲ್ಲಿ ರ-ತಿಕ್ರೀಡೆ ನಡೆಸಬಾರದು.ಇನ್ನೂ ರ-ತಿ ಕ್ರೀಡೆ ನಡೆಸುವ ಮುನ್ನ ಮತ್ತು ರ-ತಿಕ್ರೀಡ ನಂತರ ಜನನೇಂದ್ರಿಯಗಳನ್ನು ಸ್ವತ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.
5)ಸ್ನೇಹ ಇಲ್ಲದಿರುವಾಗ ,ಪ್ರೇಮದ ಭಾವನೆ ಇಲ್ಲದಿರುವಾಗ ಹಾಗೂ ಮುಖ್ಯವಾಗಿ ಕಾ ಮ-ದ ಇಚ್ಛೆ ಇಲ್ಲದಿರುವಾಗ ಯಾವುದೇ ಕಾರಣಕ್ಕೂ ರ ತಿಕ್ರೀಡೆಯನ್ನು ನಡೆಸಲೇ ಬಾರದು.6 )ಗರ್ಭಾವಸ್ಥೆಯ ಸಮಯದಲ್ಲಿ ಲೈಂ-ಗಿ ಕಕ್ರಿಯೆ ನಡೆಸಬಾರದು ಹೀಗೆ ಮಾಡುವುದರಿಂದ ಮಕ್ಕಳಿಗೆ ಅನಾರೋಗ್ಯ ಕಾಡಬಹುದು.7 )ಪವಿತ್ರವಾದ ಮರಗಳ ಕೆಳಗೆ ,ಸಾರ್ವಜನಿಕ ಸ್ಥಳಗಳಲ್ಲಿ,ಉದ್ಯಾನಗಳಲ್ಲಿ ಸ್ಮಶಾನಗಳಲ್ಲಿ ,ಮಂದಿರಗಲ್ಲಿ ಇತ್ಯಾದಿ ಜಾಗಗಳಲ್ಲಿ ರ-ತಿಕ್ರೀ ಡೆಯನ್ನು ನಡೆಸಬಾರದು ಇದರಿಂದ ಜನ್ಮ ಜನ್ಮಗಳ ಪಾಪ ಅಂಟಿಕೊಳ್ಳುತ್ತದೆ.
ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap