ಇಂದು ಮಾರ್ಚ್ 4 ಸೋಮವಾರ ಮುಂದಿನ 78 ದಿನಗಳವರೆಗೂ 6 ರಾಶಿಯವರಿಗೆ ಬಾರಿ ಅದೃಷ್ಟ ತಿರುಕನೂ ಕುಬೇರನಾಗ್ತಾನೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ಮಾರ್ಚ್ ನಾಲ್ಕನೆ ತಾರೀಖು ವಿಶೇಷವಾದ ಸೋಮವಾರ ಈ ಒಂದು ಸೋಮವಾರದಿಂದ ಇಂದಿನ ಮಧ್ಯರಾತ್ರಿಯಿಂದ ಮುಂದಿನ 78 ದಿನಗಳು ಕೂಡ ಯಾರು ಅವರಿಗೆ ಭಾರಿ ಅದೃಷ್ಟ ಮತ್ತು ಗುರುಗಳ ಆರಂಭವಾಗಿದ್ದು ನಾವು ಇವತ್ತು ಇವತ್ತು ನಿಮಗೆ ಸಂಪೂರ್ಣವಾಗಿ ನಾವು ತಿಳಿಸಿಕೊಡ್ತೀವಿ ಬನ್ನಿ

ಹೌದು ಈ ಒಂದು ವಿಶೇಷವಾದ ಒಂದು ಸೋಮವಾರದಿಂದ ಇಂದು ಮಧ್ಯರಾತ್ರಿಯಿಂದ ಈ ರಾಶಿಯವರಿಗೆ ಕುಬೇರನ ಸಂಪೂರ್ಣ ಕುಸಿದಿದೆ ಮತ್ತು ಸುವರ್ಣ ಕಾಲ ಪ್ರಾರಂಭವಾಗುತ್ತಿ ರಾಶಿ ಇವರಿಗೆ ಅಂತ ಹೇಳಬಹುದು. ಈ ರಾಶಿಯವರು ಮಾಡುವಂತಹ ಕೆಲಸಗಳಲ್ಲಿ ಅತ್ಯಂತ ಲಾಭವನ್ನು ಪಡೆಯುತ್ತಾರೆ ಮತ್ತು ಇರುವುದು ಇಂತಹ ಕಷ್ಟ ಅಂತ ಹಣವನ್ನ ಬಣಗಳ ರೂಪದಲ್ಲಿ ಬಳಕೆಯನ್ನು ಮಾಡುತ್ತಾರೆ.

ಇದನ್ನ ಸಂಪೂರ್ಣ ಕೂಡ ಕಟಾಕ್ಷದಿಂದ ಈ ರಾಶಿವರು ಇವತ್ತು ಸೋಮವಾರದಿಂದ ಬಾರಿ ಅದೃಷ್ಟವನ್ನು ಪಡೆಯುತ್ತಾರೆ ಅಂತ ಹೇಳಿದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತಿದೆ ಎಂಬುದು ನೀವು ಯಾವುದೇ ಕೆಲಸಗಳನ್ನು ಮಾಡುವುದರಲ್ಲಿ ಜಯವನ್ನು ಗಳಿಸಿಕೊಳ್ಳಿ ಅಂತ ಹೇಳಬಹುದು. ಈ ಒಂದು ಸಮಯದಲ್ಲಿ ಈ ರಾಶಿಯವರಿಗೆ ಬಾಕಿ ಇರುವ ಕೆಲಸಗಳ ಕೂಡ ಆದಷ್ಟು ಸ್ವಲ್ಪವಾಗಿ ಜರುಗುವ ಸಾಧ್ಯತೆ ಇದೆ ಅಂತ ಹೇಳಬಹುದು.

ಮತ್ತು ನೀವು ಯಾವುದೇ ರೀತಿಯ ಕಷ್ಟವನ್ನು ಪಡೆದಿದ್ದರೂ ಸಹ ಎಲ್ಲ ರೀತಿಯಿಂದಲೂ ಕೂಡ ಉತ್ತಮವಾದ ಫಲಗಳನ್ನು ಪಡೆಯುತ್ತೀರಿ. ಇರೋದು ನಿಮಗೆ ಅಚ್ಚರಿ ಎನ್ನುವಂತೆ ನಿಮ್ಮ ಜೀವನ ಬದಲಾವಣೆಯನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೇಳಬಹುದು.

ಇದನ್ನು ಯಾವುದಾದ್ರೂ ಹೊಸ ಆಲೋಚನೆಯನ್ನು ಮಾಡಬೇಕು ಅಂದುಕೊಂಡಿರುವ ಕಾರ್ಯಗಳಿಗೆ ಕೈ ಹಾಕಲು ಇದು ತುಂಬಾನೇ ಒಳ್ಳೆಯ ಸಮಯ ಅಂತ ಹೇಳಬಹುದು. ಈ ಒಂದು ಸಮಯ ಸೂಕ್ತವಾಗಿರುತ್ತದೆ. ಇಂದಿನಿಂದ ಮುಂದಿನ 70 ದಿನಗಳು ಕೂಡ ನಿಮಗೆ ಬೇರೆಯವರ ಸಂಪೂರ್ಣ ಕೃಷಿ ಅಂತ ನೀವು ಬಾರಿ ಅದೃಷ್ಟವನ್ನು ಪಡೆಯುತ್ತೀರಿ ಮತ್ತು ಮುಂದಿನ ಒಂದು ತಿಂಗಳಲ್ಲಿ ನೀವು ಆಗರ್ಭ ಶ್ರೀಮಂತ ರಾತ್ರಿ ಅಂತ ಹೇಳಬಹುದು.

ಇನ್ನು ಯಾರೆಲ್ಲ ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳಿಗೆ ಕೂಡ ತಕ್ಷಣ ಉತ್ತಮವಾದ ಉದ್ಯೋಗ ಕೂಡ ಕೂಡಿ ಬರುತ್ತೆ ನೋಡು ಇವಾಗ ಭಾರತದಲ್ಲಿವನ್ನು ಕೊಟ್ಟಿದೆ. ಒಂದು ನಿಮಗೆ ಕೈ ಸೇರುತ್ತಿದ್ದರೆ ಹೇಳಬಹುದು. ಆದ್ರೆ ಇಷ್ಟೆಲ್ಲಾ ಲಾಭಗಳನ್ನು ಪಡೆದು ಬೇರೆ ಜೀವನ ಸಂಪೂರ್ಣ ಉಪಯೋಗ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವುವು ನೋಡಿ. ಮೇಷ ರಾಶಿ, ಕುಂಭ ರಾಶಿ ಧನಸ್ಸು ರಾಶಿ ತುಲಾ ರಾಶಿ, ಕಟಕ ರಾಶಿ, ಮೀನ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment