ಮನೆಯಲ್ಲಿ ಅಶಾಂತಿಗೆ ಕಾರಣವಾಗಲಿವೆ ಈ 5 ವಸ್ತುಗಳು!

Written by Anand raj

Published on:

ಕೆಲವು ವಸ್ತುಗಳು ಮನೆಯಲ್ಲಿ ಇದ್ದರೆ ಧಾನತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರೆ ಕೆಲವೊಂದು ವಸ್ತುಗಳು ಮನೆಯಲ್ಲಿ ಇದ್ದರೆ ಅವುಗಳು ಋಣತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಇಲ್ಲಿ ನಾವು ಋಣತ್ಮಕ ಶಕ್ತಿಯನ್ನು ಆಕರ್ಷಿಸುವ ಕೆಲವು ವಸ್ತುಗಳ ಬಗ್ಗೆ ಹೇಳಿದ್ದೇವೆ ನೋಡಿ.

1, ಮಂಚದ ಪ್ರತಿಬಿಂಬ ಕನ್ನಡಿಯಲ್ಲಿ ಬೀಳಬಾರದು.–ಬೆಡ್ ರೂಮ್ ನಲ್ಲಿ ಕನ್ನಡಿ ಇರಲೆಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಒಂದು ವೇಳೆ ಕನ್ನಡಿ ಇರುವುದಾದರೆ ಅದರಲ್ಲಿ ಮಂಚದ ಪ್ರತಿಬಿಂಬ ಬೀರಬಾರದು. ಕನ್ನಡಿಯಲ್ಲಿ ಮಂಚದ ಪ್ರತಿಬಿಂಬ ಬಿದ್ದರೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಸೆ ಅರೋಗ್ಯ ಸಮಸ್ಸೆ ದಾಂಪತ್ಯ ಸಮಸ್ಸೆ ಉಂಟಾಗುವುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

2, ಗಡಿಯಾರದ ಮುಳ್ಳು ನಿಲ್ಲಬಾರದು.–ಗಡಿಯಾರ ಸಮಯವನ್ನು ತೋರುಸುವುದು ಅಷ್ಟೇ ಅಲ್ಲ ಧನತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.ಆದ್ದರಿಂದ ಮನೆ ಗಡಿಯಾರದ ಮುಳ್ಳು ಸದಾ ತಿರುಗುತ್ತಿರಲಿ.

3, ಹಿಂಸೆ ಅಥವ ದುಃಖವನ್ನು ಪ್ರತಿಬಿಂಬಿಸುವ ಗೋಡೆಯ ಬಣ್ಣ. ಮನೆಯ ಬಣ್ಣ ಮನಸ್ಸಿಗೆ ಸಂತೋಷವನ್ನು ತರುವಂತೆ ಇರಬೇಕೆ ಹೊರೆತು ಅದನ್ನು ನೋಡುವಾಗ ನಮ್ಮ ಮನಸ್ಸಿಗೆ ಮತ್ತಷ್ಟು ದುಃಖವಾಗುವಂತೆ ಇರಬಾರದು ಹಾಗು ಮನೆ ಗೋಡೆಯಲ್ಲಿ ಹಿಂಸೆಯನ್ನು ಪ್ರತಿಬಿಂಬಿಸುವ ಬಣ್ಣದ ಚಿತ್ರವನ್ನು ಹಾಕಬೇಡಿ.

4, ಚೂಪದ ಪಿಠೋಪಕರಣಗಳು ಮನೆಯಲ್ಲಿ ಇರುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

5,ಕಪ್ಪು ಬೆಡ್ ಶೀಟ್, ಕರ್ಟನ್-ಕಪ್ಪು ಬಣ್ಣದ ಬೆಡ್ ಶೀಟ್ ನೋಡಲು ಆಕರ್ಷಕವಾಗಿ ಮನೆಯಲ್ಲಿ ಅವುಗಳನ್ನು ಹಾಕುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

Related Post

Leave a Comment