ಇಂದಿನ ಮದ್ಯರಾತ್ರಿಯಿಂದ ಮುಂದಿನ 64 ದಿನಗಳು ಈ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುರು ಕುಬೇರದೇವನ ಕೃಪೆಯಿಂದ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಹಿಂದಿನ ವಿಶೇಷವಾದ ಶುಕ್ರವಾರದ ಮಧ್ಯರಾತ್ರಿಯಿಂದ ಈ ಕೆಲವೊಂದು ರಾಶಿಯವರಿಗೆ ಮುಂದಿನ 64 ದಿನಗಳು ಕೂಡ ಸುವರ್ಣ ಕಾಲ ಪ್ರಾರಂಭವಾಗುತ್ತದೆ. ಈ ರಾಶಿಯವರು ದುಡಿದಂತಹ ಕಷ್ಟಪಟ್ಟಂತಹ ಹಣವನ್ನ ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಅಪರೂಪದ ದುಪ್ಪಟ್ಟು ಹಣವನ್ನು ಲಾಭವಾಗಿ ಪಡೆದುಕೊಂಡು ಉತ್ತಮವಾದ ಸಂಪಾದನೆ ಯನ್ನು ಪಡೆದುಕೊಳ್ಳಲಿದ್ದಾರೆ ಹಾಗೇ ಈ ರಾಶಿಯವರಿಗೆ ಶುಕ್ರ ದಶೆ ಆರಂಭವಾಗುತ್ತದೆ. ಲಕ್ಷ್ಮಿದೇವಿ ಹಾಗೂ ಕುಬೇರ ದೇವನ ಸಂಪೂರ್ಣವಾದ ಕೃಪಕಟಾಕ್ಷ ಈ ಒಂದು ಶುಕ್ರವಾರದಿಂದ ದೊರೆಯುತ್ತಿರುವುದರಿಂದ ಈ ರಾಶಿಯವರಿಗೆ ಬಹಳಷ್ಟು ಸಮಯದಲ್ಲಿ ರಾಜ ಯೋಗಗಳು ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಇಂದಿನ ಶುಕ್ರವಾರದಿಂದ ಮುಂದಿನ 64 ದಿನಗಳವರೆಗೂ ಕೂಡ ಬರುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ಒಂದು ಸಮಯದಲ್ಲಿ ಈ ರಾಶಿಯವರಿಗೆ ಬಾಕಿ ಇರುವ ಕೆಲಸಗಳೆಲ್ಲವೂ ಕೂಡ ಆದಷ್ಟು ಸುಲಭವಾಗಿ ಜರುಗುವ ಸಾಧ್ಯತೆ ಇದೆ. ನೀವು ಯಾವುದೇ ರೀತಿಯ ಕಷ್ಟವನ್ನು ಪಡೆದಿದ್ದರೂ ಸಹ ಎಲ್ಲ ರೀತಿಯಿಂದಲೂ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತೀರಾ? ನಿಮಗೆ ಅಚ್ಚರಿ ಎನ್ನುವಂತೆ ನಿಮ್ಮ ಜೀವನ ಬದಲಾವಣೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನೀವು ಯಾವುದಾದರು ಹೊಸದಾದ ಆಲೋಚನೆಯನ್ನು ಮಾಡಬೇಕು ಎಂದುಕೊಂಡಿದ್ದರೆ ಹೊಸ ಕಾರ್ಯಗಳಿಗೆ ಕೈ ಹಾಕಲು ನಿಮ್ಮ ಮನಸ್ಸು ಹಾತೊರೆಯುತ್ತಿದ್ದರೆ ಈ ಒಂದು ಸಮಯ ಸೂಕ್ತವಾಗಿದೆ. ಇಂದಿನಿಂದ ಮುಂದಿನ 64 ದಿನಗಳು ಕೂಡ ಸೂಕ್ತವಾದ ಸಮಯ ಪ್ರಾರಂಭವಾಗುತ್ತದೆ ಎಂದು ಹೇಳಬಹುದು.

ಉದ್ಯೋಗ ಹುಡುಕುತ್ತಿರುವವರಿಗೆ ತಕ್ಷಣವೇ ಉತ್ತಮವಾದ ಉದ್ಯೋಗ ದೊರಕುವ ಯೋಗ ಕೂಡ ಕಂಡು ಬರುತ್ತದೆ. ಇನ್ನು ಹಲವಾರು ದಿನಗಳಿಂದ ಯಾರಿಗಾದರೂ ಹಣವನ್ನು ಗೊತ್ತಿ ಮರಳಿ ಬಾರದೇ ಇರುವಂತಹ ವ್ಯಕ್ತಿಗಳಿಗೂ ಕೂಡ ಈ ಒಂದು ಸಮಯದಲ್ಲಿ ನಿಮ್ಮ ಹಣ ನಿಮ್ಮ ಕೈಸೇರುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಬರ ಪೂರ ಲಾಭವನ್ನು ಪಡೆದುಕೊಳ್ತೀರ ಅದೃಷ್ಟದ ಬೆಂಬಲ ಸದಾ ನಿಮ್ಮನ್ನ ಎರಡಾಗಿ ಕಾಯುತ್ತದೆ. ಕತ್ತಲಲ್ಲೂ ಕೂಡ ಅದೃಷ್ಟ ಬೆಳಕಾಗಿ ಮುನ್ನಡೆಸುತ್ತದೆ. ಇದರಿಂದ ಧೈರ್ಯವಾಗಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಗೌರವದ ಸ್ಥಾನ ಮಾನ, ಮನ್ನಣೆ ದೊರೆಯುವ ಸಾಧ್ಯತೆ ಇದ್ದು, ಸಂಬಂಧಗಳು ಕೂಡ, ಸಂಬಂಧಗಳು ಕೂಡ ಮಧುರೈ ಹೆಚ್ಚಿಸಿಕೊಳ್ಳುತ್ತವೆ. ಸುಖ, ಶಾಂತಿ, ನೆಮ್ಮದಿಯ ಬದುಕು ನಿಮ್ಮದಾಗುತ್ತದೆ. ಇದರ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಮೇಷ ರಾಶಿ, ಕುಂಭ ರಾಶಿ ಧನಸ್ಸು ರಾಶಿ ತುಲಾ ರಾಶಿ ಕರ್ಕಾಟಕ ರಾಶಿ, ಮೀನ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವಾ ನಮ: ಎಂದು ಕಮೆಂಟ್ ಮಾಡಿ

Related Post

Leave a Comment