ಮೇಷ ರಾಶಿ : ಹೊಸ ಯೋಜನೆಯನ್ನು ಆರಂಭಿಸಲಿದ್ದಾರೆ,ಸ್ನೇಹಿತರಿಂದ ಒಂದು ಸಲಹೆಯನ್ನು ಪಡೆಯಲಿದ್ದೀರಿ ಸಹಾಯವು ದೊರೆಯಲಿದೆ. ಕಾರ್ಯದ ಒತ್ತಡದಿಂದ ಮನೆಯ ಕಡೆ ನಿರ್ಲಕ್ಷ ಮಾಡದೆ ಇರುವುದು, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷವಾದ ಕಾಳಜಿವಹಿಸಬೇಕು.ಮಾನಸಿಕವಾಗಿ ನೆಮ್ಮದಿ ಸಿಗುವಂತಹ ಸಾಧ್ಯತೆ ಇರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ವೃಷಭ ರಾಶಿ: ಸಮಸ್ಯೆಯ ಪರಿಹಾರಕ್ಕಾಗಿ ದೇವತಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತಹ ಸಾಧ್ಯತೆ ಇದೆ. ನೆರೆಹೊರೆಯವರೊಂದಿಗೆ ಪರಸ್ಪರ ವಿಶ್ವಾಸದಿಂದ ಕಾರ್ಯವನ್ನು ಸಾಧಿಸಲಿದ್ದೀರಿ.ಇಷ್ಟ ಮಿತ್ರರು ಕೂಡಿ ಚಿಂತನ ಮಾಡಲಿದ್ದೀರಿ. ನಿಮ್ಮ ಸ್ನೇಹಿತರಿಂದ ಒಳ್ಳೆಯ ಸುದ್ದಿ ಕೂಡ ಸಿಗಬಹುದು.
ಮಿಥುನ ರಾಶಿ: ಉದ್ಯಮಗಳಲ್ಲಿ ಹಣಕಾಸು ಹೂಡಿಕೆಯಲ್ಲಿ ನಿಪುಣತೆ ಮೆರೆಯುವರು. ಉತ್ತಮ ಲಾಭವನ್ನು ಹೊಂದುವಿರಿ. ಭೂಮಿ ಕ್ರಯವಿಕ್ರಯಗಳಲ್ಲಿ ತೊಡಗಿದವರಿಗೆ ಉತ್ತಮ ಲಾಭ ಇವತ್ತು. ಮಹಿಳೆಯರು ಮೋಸ ಹೋಗುವ ಸಾಧ್ಯತೆ ಇದೆ. ಅದರಿಂದ ಗಂಡ ಹೆಂಡತಿಯರು ಇವತ್ತು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮುಖ್ಯವಾಗಿ ಇವತ್ತಿನ ದಿವಸ ಹಣಕಾಸಿನಲ್ಲಿ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ.
ಕಟಕ ರಾಶಿ: ಕೃಷಿ ಕಾರ್ಮಿಕರಿಗೆ ಉತ್ತಮ ಆದಾಯ, ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅಗತ್ಯ. ಕುಟುಂಬದ ಗೌರವ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಡುವುದು ಯಶಸ್ಸು.ವಿಶೇಷವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಸಿಂಹ ರಾಶಿ: ಉತ್ತಮ ಮಾತುಕತೆಯಿಂದ ಸಂಬಂಧದಲ್ಲಿ ಸುದಾಹರಣೆಯ ಜೊತೆಗೆ ಮಾನಸಿಕ ನೆಮ್ಮದಿ ಜೊತೆಗೆ ಅನೇಕ ದಿನಗಳ ಕನಸು ನನಸಾಗಲು ಕೆಲವು ದಿನ ಬಾಕಿ ಇದೆ. ಈ ರಾಶಿಯವರಿಗೆ ಹೊಸಮಾರ್ಗ ಗೋಚರವಾಗಲಿದೆ. ಅದು ಯಾವುದೇ ವಿಚಾರ ಆಗಿರಬಹುದು.
ಕನ್ಯಾ ರಾಶಿ: ಉದ್ಯೋಗದಲ್ಲಿರುವವರಿಗೆ ಹಿರಿಯ ಅಧಿಕಾರಿಗಳಿಂದ ಪ್ರಮುಖ ಹೊಣೆಗಾರಿಕೆ ಸಿಗಲಿದೆ. ಹಿರಿಯ ಬಂಧುಗಳ ಆಗಮನದಿಂದ ಸಂತಸ.ಕಾರ್ಯನಿರ್ವಹಣೆಯಲ್ಲಿ ಯಶಸ್ಸನ್ನು ಪ್ರಶಂಸೆ ಪಡೆಯಲಿದ್ದೀರಿ.
ತುಲಾ ರಾಶಿ: ನಿಮ್ಮ ಬಯಕೆ ಈಡೇರಿಕೆಗಾಗಿ ಹೆಚ್ಚಿನ ಶ್ರಮ ವಹಿಸಲಿದ್ದಾರೆ.ಸ್ವಲ್ಪ ಮಟ್ಟಿನ ಒತ್ತಡಗಳ ನಡುವೆ ಕೆಲಸ ನಿರ್ವಹಿಸಿದರೆ ಆಯಾಸ ಕಂಡುಬರುವುದು. ಇವತ್ತು ಆರೋಗ್ಯದ ಕಡೆ ಹೆಚ್ಚು ಗಮನವಹಿಸಿ.
ವೃಶ್ಚಿಕ ರಾಶಿ: ಕುಟುಂಬದ ಉನ್ನತಿಗಾಗಿ ಹೊಸ ಕಾರ್ಯಗಳನ್ನು ಕೈಗೊಳ್ಳಲು ಉಸ್ತುಕರಾಗಿ ಮುನ್ನುಗ್ಗುವ ಸಾಧ್ಯತೆ ಇದೆ ಜೊತೆಗೆ ಯಶಸ್ಸು ಕೂಡ ನಿಮ್ಮದಾಗಲಿದೆ.
ಹೊಸ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ,ಸಂತಸದ ದಿನ.
ಧನು ರಾಶಿ: ದಿನವಿಡೀ ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಆಯಾಸಗೊಳ್ಳುವ ಸಾಧ್ಯತೆ ಇದೆ. ಕಾರ್ಯಯೋಜನೆ ಯಶಸ್ಸಿನಿಂದಾಗಿ ಸಂತಸ, ಹತ್ತಿರದ ಸಂಬಂಧಿಕರಿಂದ ಸುದ್ದಿಯನ್ನು ಕೇಳಲಿದ್ದೀರಿ,ನೆಮ್ಮದಿಯ ದಿನ.
ಕುಂಭ ರಾಶಿ: ಅಧಿಕಾರವನ್ನು ಹೊಂದುವ ಸಲುವಾಗಿ ಛಲ ಬಲದಿಂದ ಮುನ್ನುಗ್ಗುವಂತಹ ಸಾಧ್ಯತೆ ಇದೆ. ಸಮಾನ ಮನಸ್ಕರ ಸಹಕಾರದಿಂದ ಯಶಸ್ಸು ನಿಮ್ಮದಾಗಲಿದೆ.ಹೊಸಮನೆ ನಿವೇಶ ಪ್ರಾಪ್ತಿಯಾಗುವ ಸಾಧ್ಯತೆ ಇದೆ ಅಥವಾ ಏನಾದರೂ ಒಳ್ಳೆಯ ವಿಚಾರವನ್ನು ನೀವು ಕೇಳಲಿದ್ದೀರಿ.ಯಾವುದಕ್ಕೂ ಸಮಾಧಾನವೇ ಪ್ರಧಾನವಾಗಲಿ.
ಮೀನ ರಾಶಿ: ಯತ್ನಿಸಿದ ಕಾರ್ಯಗಳಲ್ಲಿ ಸಾಫಲ್ಯ, ಬಂಧು-ಮಿತ್ರರ ಸಹಕಾರ ದೊರೆಯಲಿದೆ.ಉತ್ತಮ ಕಾರ್ಯಗಳಿಗೆ ಪ್ರೇರೇಪಣೆ ಸಿಗುವ ಸಾಧ್ಯತೆ ಇದೆ.ಮಾನಸಿಕ ಚಿಂತನೆಗಳು ನಿಮಗೆ ಇವತ್ತು ದೂರವಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸ ಕಾಣುವಂತಹ ಸಾಧ್ಯತೆ ಇದೆ.ಅದರಿಂದ ಆರೋಗ್ಯದ ಕಡೆ ಸ್ವಲ್ಪ ಎಚ್ಚರವಹಿಸಬೇಕು.