ಆಮೆ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ?ಬಲಗೈಯಲ್ಲಿನ ಅಥವಾ ಎಡಗೈಯಲ್ಲಿನ ಉಂಗುರದ ಬೆರಳಿಗೆ ಆಮೆ ಉಂಗುರವನ್ನು ಧರಿಸಬಹುದಾಗಿದೆ.ಆಮೆ ಉಂಗುರದ ಪ್ರಯೋಜನಗಳುಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855
ನಿಮ್ಮ ಜೀವನದಲ್ಲಿ ಅಭಿವೃದ್ಧಿಯಾಗಬೇಕಾದರೆ , ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಹೆಚ್ಚಾಗಬೇಕಾದರೆ ,
ಸಂಸಾರ ಚೆನ್ನಾಗಿ ಸಾಗಬೇಕಾದರೆ ,ಸ್ವಂತ ಮನೆ ಕಟ್ಟಬೇಕು , ನಾಲ್ಕು ಕಾಸು ನಮ್ಮ ಜೇಬಿನಲ್ಲಿ
ಇರಬೇಕು ಹೀಗೆ ಪ್ರತಿಯೊಂದು ಸಮಸ್ಯೆಯು ಪರಿಹಾರ ಆಗಬೇಕೆಂದು ಪ್ರತಿಯೊಬ್ಬರೂ ಆಮೆಯ ಉಂಗುರವನ್ನು ಧರಿಸುತ್ತಾರೆ. ಆಮೆ ಉಂಗುರ ಧರಿಸಿದರೆ ಒಳ್ಳೆಯದಾಗುತ್ತೆ ಅಂತ ಗೊತ್ತು ಆದರೆ ನೀವು ಅಮಾವಾಸ್ಯೆ ಹುಣ್ಣಿಮೆಯ ದಿನ ವಿಶೇಷವಾಗಿ ಲಕ್ಷ್ಮಿದೇವಿಗೆ ಪ್ರಿಯವಾಗುವಂತಹ ಈ ಎರಡು ದಿನಗಳಲ್ಲಿ ಧರಿಸಿಕೊಂಡರೆ ಬಹಳ ಅದ್ಭುತವಾದಂತಹ ಪರಿಹಾರ ಸಿಗುತ್ತೆ.
ಅಮಾವಾಸ್ಯೆ ಅಥವಾ ಹುಣ್ಣಿಮೆ ಆಗಿರಬಹುದು ಈ ಉಂಗುರವನ್ನು ಧರಿಸಿದರೆ ಬಹಳ ಒಳ್ಳೆಯ ಫಲಗಳನ್ನು ನೋಡುತ್ತೀರ,ವಿಶೇಷವಾಗಿ ಅಮಾವಾಸ್ಯೆ ಅಥವಾ ಹುಣ್ಣಿಮೆ ಆಗಿಲ್ಲ ಅಂದ್ರೆ ಶನಿವಾರ ಧರಿಸಿಕೊಂಡರೆ ಒಳ್ಳೆಯದು .ಇನ್ನೂ ವಿಶೇಷವಾಗಿ ಲಕ್ಷ್ಮೀ ದೇವಿಯ ಪ್ರಿಯವಾದ ವಾರ ಶುಕ್ರವಾರ ಬಹಳಾನೇ ಒಳ್ಳೆಯದು .
ಆಮೆ ಉಂಗುರವನ್ನು ಧರಿಸಬಾರದ 3 ರಾಶಿಗಳು1) ವೃಷಭ ರಾಶಿ-ವೃಷಭ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ಅವರ ಜೀವನದಲ್ಲಿ ಹೆಚ್ಚು ಕಷ್ಟಗಳನ್ನು ಕಾಣಬೇಕಾಗುತ್ತದೆ ಆದ್ದರಿಂದ ವೃಷಭ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು.2 ) ಮಿಥುನ ರಾಶಿ-ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಬದಲಾಗಿ ಜೀವನವೆಲ್ಲ ಕಷ್ಟದಿಂದ ಕೂಡುತ್ತದೆ.3 ) ಕನ್ಯಾ ರಾಶಿ-ಕನ್ಯಾ ರಾಶಿಯವರು ಆಮೆ ಉಂಗುರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು ಏಕೆಂದರೆ ಆರ್ಥಿಕವಾಗಿ ಸಂಕಷ್ಟ ಎದುರಿಸಿ ಬಹಳ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಇನ್ನು ಯಾವುದೇ ಕಾರಣಕ್ಕೂ ಆಮೆಯ ಉಂಗುರವನ್ನು ಧರಿಸಿಕೊಂಡು ಈ ಸಣ್ಣ ಸಣ್ಣ ತಪ್ಪುಗಳನ್ನು ಮಾಡದಿರಿ , ಮಾಡಿದರೆ ಕಷ್ಟಗಳನ್ನು ಎದುರಿಸುವುದಕ್ಕೆ ತಯಾರಾಗಿರಿ.ಯಾವ ಸಮಯದಲ್ಲಿ ಉಂಗುರವನ್ನು ಧರಿಸಬಾರದು ಅಂದ್ರೆ ನೀವು ಪ್ರತಿನಿತ್ಯ ಬೆಳಗ್ಗಿನಿಂದ ಸಂಜೆ ತನಕ ಕೆಲಸಕ್ಕೆ ಹೋಗ್ತೀರಾ ಏನೋ ಒಂದು ವ್ಯಾಪಾರ ವ್ಯವಹಾರ ಮಾಡ್ತಾ ಇರ್ತೀರಾ ಆದ್ರೆ ಮತ್ತೆ ಮನೆಗೆ ಬಂದ ಮೇಲೆ ನೀವು ಮಲಗುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಮೆಯ ಉಂಗುರವನ್ನು ಧರಿಸಬಾರದು.
ಗಂಡ ಹೆಂಡತಿ , ವಿದ್ಯಾರ್ಥಿಗಳಾಗಲಿ ,ಮದುವೆ ಆಗಿರುವವರ ಗಂಡು ಹೆಣ್ಣಾಗಲಿ , ಮಲಗುವ ಸಮಯದಲ್ಲಿ
ಆಮೆ ಉಂಗುರವನ್ನು ಧರಿಸಿಕೊಳ್ಳಬಾರದು ಯಾಕಂದ್ರೆ ವಿಶೇಷವಾಗಿ ಲಕ್ಷ್ಮೀ ಅನ್ನೋದು ನಮ್ಮ ಕೈಯಲ್ಲಿ ಇರುತ್ತಾಳೆ ಆದ್ದರಿಂದ ನಾವು ಗೌರವ ಕೊಡಬೇಕು .ನಾವು ಮಲಗುವ ಸಮಯದಲ್ಲಿ ಮೈಯಿಗೆ ತಾಗುತ್ತದೆ.ಬೆಳಗ್ಗೆ ಪೂಜೆಯನ್ನು ಮಾಡಿ ವಿಶೇಷವಾಗಿ ಧರಿಸಿಕೊಂಡರೆ ವಿಶೇಷ ಫಲ ಸಿಗುತ್ತದೆ.ರಾತ್ರಿ ಉಂಗುರವನ್ನು ಬಿಚ್ಚಿ ಶುದ್ಧವಾದ ಜಾಗದಲ್ಲಿ ಇಡಬೇಕು ಒಂದು ಲೋಟಕ್ಕೆ ಅಥವಾ ಬಟ್ಟಲಿಗೆ ಅಕ್ಕಿ ಅಥವಾ ಧಾನ್ಯಗಳನ್ನು ಹಾಕಿ ಇಡಬೇಕು.ಪುನಃ ಬೆಳಗ್ಗೆ ಸ್ನಾನ , ಮಡಿಗಳನ್ನು ಮಾಡಿ ವಿಶೇಷವಾಗಿ ಧರಿಸಿಕೊಂಡರೆ ಒಳ್ಳೆಯದು.
ಆಮೆಯ ಉಂಗುರವನ್ನು ಧರಿಸಿಕೊಂಡು ಸತ್ತವರ ಮನೆಗೆ ಅಥವಾ ಸತ್ತ ಜಾಗಗಳಿಗೆ ಹೋಗಬಾರದು ,ಹೋದರೆಅನಿಷ್ಟ ಸಂಕೇತ .ಹಾಗಾಗಿ ಈ ಸಮಯದಲ್ಲಿ ಧರಿಸಬಾರದು.ಸೂತಕ ಇರುವಂತಹ ಸ್ಥಳಗಳಿಗೆ ಧರಿಸಿಕೊಂಡು ಹೋಗಬಾರದು.ಸಾವು ತಿಥಿ ಗಳಿಗೆ ಕೂಡ ಧರಿಸಿಕೊಂಡು ಹೋಗಬಾರದು. ಕೆಲವರು ಆಮೆಯ ಉಂಗುರವನ್ನು ರತ್ನಗಳಿಂದ ಮಾಡಿಸಿಕೊಂಡಿರುತ್ತಾರೆ ಅಂತಹವರು ಸೂತಕ ಜಾಗಗಳಿಗೆ ಧರಿಸಿಕೊಂಡು ಹೋದರೆ ಮಾನನಷ್ಟ ಹಾಗೂ ಹೆಣ್ಣುಮಕ್ಕಳು ಋುತುಮತಿಯಾದ ಸ್ಥಳಗಳಿಗೆ ಧರಿಸಿಕೊಂಡು ಹೋಗಬಾರದು.
ಲಕ್ಷ್ಮೀದೇವಿಯ ಸಂಕೇತವಾಗಿರುವ ಈ ಉಂಗುರವನ್ನು ಮಡಿ ಯಿಂದ ಧರಿಸಿಕೊಳ್ಳಬೇಕು
ಆದ್ದರಿಂದ ನಮಗೆ ಅಭಿವೃದ್ಧಿಯಾಗುತ್ತದೆ .ಇಷ್ಟು ನಿಯಮಗಳನ್ನು ಪಾಲನೆ ಮಾಡಬೇಕು .ಉಂಗುರವನ್ನು ಧರಿಸಿದ ಮೇಲೆ ಮಲಗುವ ಸಮಯದಲ್ಲಿ ತೆಗೆದಿಡಿ ನಂತರ ಬೆಳಿಗ್ಗೆ ಸ್ನಾನ ಮಾಡಿ ಆದ ಮೇಲೆ ಧರಿಸಿಕೊಂಡು ಹೊರಗೆ ಹೋದರೆ ಅಭಿವೃದ್ಧಿಯಾಗುತ್ತದೆ.ಆಮೆಯ ಉಂಗುರವನ್ನು ಧರಿಸಿಕೊಂಡವರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಅಂತಹವರು ಈ ಕ್ರಮಗಳನ್ನು ಪಾಲನೆ ಮಾಡಿದರೆ ಕಷ್ಟಗಳು ದೂರಾಗುತ್ತವೆ .ಈ ನಿಯಮಗಳನ್ನು ಪಾಲಿಸಿದರೆ ನಿಮಗೆ ಒಳ್ಳೆಯದಾಗುತ್ತದೆ . ಧನ್ಯವಾದಗಳು.
ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ:ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್: ಶ್ರೀ ಶ್ರೀನಿವಾಸ್ ರಾಘವನ್ ಮಹರ್ಷಿ ಇದರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಕಾಳಹಸ್ತೇಶ್ವರ ಹಾಗೂ ಭದ್ರಕಾಳಿ ಆರಾಧಕರು ಇವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರಿತು ನಿಮ್ಮ ಸರ್ವ ಸಮಸ್ಯೆಗಳಿಗೂ ಕೊಳ್ಳೇಗಾಲದ ಅಷ್ಟಾಂಗ ದಿಗ್ಬಂದನ ಪೂಜೆಗಳು ಮತ್ತು ಸರ್ವ ದಿಕ್ಪಲನಾ ಪೂಜೆಗಳು ಹಾಗೂ ಪ್ರಾಚೀನ ತಾಳೆಗರಿಯ ಮೂಲಕವೂ ಕೂಡ ನಿಮ್ಮ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರವನ್ನು ತಿಳಿಸಿಕೊಡುತ್ತಾರೆ.ನಿಮ್ಮ ನಂಬಿಕೆಗೆ ಇಲ್ಲಿ ಸರಿಯಾದ ಮಾರ್ಗ ಮತ್ತು ಪರಿಹಾರ ದೊರಕುತ್ತದೆ ಈ ಕೆಳಗೆ ಕಾಣುತ್ತಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ನೋವನ್ನು ಹಂಚಿಕೊಳ್ಳಿ 9513668855