ನವೆಂಬರ್ 13 ಭಯಂಕರ ಅಮಾವಾಸ್ಯೆ ಮುಗಿದ ನಂತರ 14 ವರ್ಷ ಮಹಾ ರಾಜಯೋಗ 4 ರಾಶಿಯವರಿಗೆ ಬೊಕ್ಕಸ ತುಂಬಲಿದೆ!

Written by Anand raj

Published on:

ಎಲ್ಲರಿಗೂ ನಮಸ್ಕಾರ ಇದೆ. ನವೆಂಬರ್ ಹದಿಮೂರ ನೇ ತಾರೀಖು ಭಯಂಕರ ಅಮವಾಸ್ಯೆ ಇದೆ. ಈ ಅಮವಾಸ್ಯೆ ಮುಗಿದ ನಂತರ 14 ವರ್ಷ ಮಹಾರಾಜ ಯೋಗ ಸಾಯಿಬಾಬಾ ಕೃಪೆಯಿಂದ ನಾಲ್ಕು ರಾಶಿಯವರಿಗೆ ಬೊಕ್ಕಸ ತುಂಬ ಲಿದೆ. ಸಂಪತ್ತಿಲ್ಲ ಕೊರತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.

ಇಂದು ನೀವು ಸ್ನೇಹಿತರ ಸಹಾಯ ದಿಂದ ನಿಮ್ಮ ಕೆಲಸ ವನ್ನು ಪೂರ್ಣಗೊಳಿಸುತ್ತೀರಿ. ಇದು ನಿಮ್ಮ ಗೌರವ ವನ್ನು ಹೆಚ್ಚಿಸುತ್ತದೆ. ಇಂದು ನೀವು ನಿಮ್ಮ ಕುಟುಂಬ ದೊಂದಿಗೆ ಕೆಲವು ಭವಿಷ್ಯದ ಯೋಜನೆಗಳ ನ್ನು ಚರ್ಚಿಸ ಬಹುದು. ವೈವಾಹಿಕ ಜೀವನ ದಲ್ಲಿ ಬಹಳ ದಿನಗಳಿಂದ ಯಾವುದೇ ಅಡೆತಡೆಗಳು ಇದ್ದ ರೆ ಅದು ಇಂದು ಕೊನೆಗೊಳ್ಳುತ್ತದೆ. ಸಾಮಾಜಿಕ ಕಾರ್ಯ ಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಿರಿ.

ಇಂದು ನೀವು ನಿಮ್ಮ ಹಣ ವನ್ನು ಖರ್ಚು ಮಾಡುವ ಮೊದಲು ಉಳಿತಾಯದ ಬಗ್ಗೆ ಯೋಚಿಸ ಬೇಕು. ಇಲ್ಲ ದಿದ್ದರೆ ನೀವು ಭವಿಷ್ಯ ದಲ್ಲಿ ದೊಡ್ಡ ತೊಂದರೆ ಗೆ ಸಿಲುಕ ಬಹುದು. ಕೆಲಸದ ದೃಷ್ಟಿಯಿಂದ ಇಂದು ಅನುಕೂಲಕರ ದಿನ ವಾಗಿರುತ್ತದೆ. ಆದರೆ ಸರ್ಕಾರಿ ಕೆಲಸ ಗಳಿಗೆ ಸಂಬಂಧಿಸಿದ ಕೆಲಸ ವನ್ನು ಅಂಕಿ ಅಂಶಗಳು ಅಥವಾ ದಾಖಲೆಗಳು ಇಲ್ಲ. ದೆ ಕೇವಲ ನಂಬಿಕೆಯಿಂದ ಮಾಡಿದರೆ ಮೋಸ ಹೋಗುವ ಸಂಭವ ವಿದೆ. ಇಂದು ನೀವು ವ್ಯಾಪಾರ ದಲ್ಲಿ ಲಾಭದ ಅವಕಾಶ ಗಳನ್ನು ಪಡೆಯುತ್ತೀರಿ. ಇಂದು ನೀವು ನಿಮ್ಮ ವ್ಯವಹಾರ ದಲ್ಲಿ ಜಾಗರೂಕ ರಾಗಿರಬೇಕು ಮತ್ತು ಇಂದು ನೀವು ಯಾವುದೇ ರೀತಿಯ ನಿರ್ಧಾರ ವನ್ನು ತೆಗೆದುಕೊಳ್ಳ ಬೇಕಾದರೆ.

ಅದನ್ನು ಬಹಳ ಚಿಂತನಶೀಲ ವಾಗಿ ತೆಗೆದುಕೊಳ್ಳಿ. ಇಂದು ನೀವು ದಿನದ ಸ್ವಲ್ಪ ಸಮಯ ವನ್ನು ಬಡವರ ಸೇವೆಯ ಲ್ಲಿ ಕಳೆಯುತ್ತೀರಾ? ಇದು ನಿಮಗೆ ಖಂಡಿತ ವಾಗಿಯೂ ಮಾನಸಿಕ ಶಾಂತಿ ಯನ್ನು ನೀಡುತ್ತದೆ. ಇದು ನಿಮ್ಮ ಮಗುವಿನ ಭವಿಷ್ಯ ಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ನೀವು ಪಡೆಯ ಬಹುದು. ಇಂದು ಸಾಮಾಜಿಕ ಸಂವಹನ ಹೆಚ್ಚಾದಂತೆ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ.ಕುಟುಂಬ ದಲ್ಲಿ ಯಾವುದೇ ಉದ್ವಿಗ್ನತೆ ನಡೆಯುತ್ತಿದ್ದರೆ ಇಂದು ನೀವು ಅದರ ಪರಿಹಾರ ವನ್ನು ಕಂಡುಕೊಳ್ಳುವ ಲ್ಲಿ ಯಶಸ್ವಿಯಾಗುತ್ತೀರ ಇಂದು ನೀವು ಸಂಜೆ ಇನ್ನು ನಿಮ್ಮ ಹೆತ್ತವರ ಸೇವೆಯ ಲ್ಲಿ ಕಳೆಯುತ್ತೀರ ಮತ್ತು ಅವರ ಆಶೀರ್ವಾದ ವನ್ನು ಪಡೆಯುವ ಮೂಲಕ ನಿಮ್ಮ ಕೆಲಸ ವನ್ನು ಪೂರ್ಣಗೊಳಿಸುವ ಲ್ಲಿ ನೀವು ವಿಷಯ ಗೊತ್ತಿರ ಇಂದು ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿ ಗಳಿಂದ ಪ್ರಶಂಸೆ ಯನ್ನು ಪಡೆಯ ಬಹುದು.

ಈ ಕಾರಣ ದಿಂದಾಗಿ ನೀವು ಭಡ್ತಿ ಅಂತಹ ಒಳ್ಳೆಯ ಸುದ್ದಿಯ ನ್ನು ಪಡೆಯ ಬಹುದು. ಇಂದು ಸಂಜೆ ನೀವು ಕೆಲವು ಪ್ರೋತ್ಸಾಹ ದಾಯಕ ಸುದ್ದಿ ಗಳನ್ನು ಕೇಳ ಬಹುದು. ಕುಟುಂಬ ಸದಸ್ಯರೊಂದಿಗೆ ಕೆಲವು ಶುಭ ಕಾರ್ಯ ಗಳಲ್ಲಿ ಭಾಗವಹಿಸ ಬಹುದು. ಇಂದು ನೀವು ಷೇರು ಮಾರುಕಟ್ಟೆಯ ಲ್ಲಿ ಹಣ ವನ್ನು ಹೂಡಿಕೆ ಮಾಡಿದರೆ ಅದು ಭವಿಷ್ಯ ದಲ್ಲಿ ನಿಮಗೆ ದೊಡ್ಡ ಲಾಭ ವನ್ನು ನೀಡುತ್ತದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಸಾಯಿ ಬಾಬಾ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment