ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಿದ ಬೆನ್ನಲ್ಲೇ ಇದೀಗ ಈ ವರ್ಷದ ಮೊದಲ ಸೂರ್ಯಗ್ರಹಣ ಕೂಡ ಇಂದು ಸಂಭವಿಸಲಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಇಂದು ಜೂನ್ 10 ವರ್ಷದ ಮೊದಲ ಸೂರ್ಯಗ್ರಹಣ. ಈ ಸೂರ್ಯ ಗ್ರಹಣದ ಪರಿಣಾಮ ರಾಶಿ ಚಕ್ರದ ಮೇಲೆ ಆಗುತ್ತಿರುವಂತಹ ಬದಲಾವಣೆಗಳೇನು?ಯಾವ ರಾಶಿಯವರಿಗೆ ಒಳ್ಳೆಯದು , ಕೆಟ್ಟದ್ದು ?ಹಾಗೂ ಗ್ರಹಣದ ಸಂಪೂರ್ಣ ವಿವರವನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..
ವರ್ಷದ ಮೊದಲ ಚಂದ್ರಗ್ರಹಣ ನಡೆದ 15 ದಿನಗಳ ಒಳಗಾಗಿ ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಇಂದು ಜೂನ್ 10ನೇ ತಾರೀಕು ಸೂರ್ಯ ಗ್ರಹಣ ಬಹಳ ಶಕ್ತಿಶಾಲಿಯಾದ ಗ್ರಹಣ.ಈ ದಿನ ವಿಶೇಷವೇನೆಂದರೆ ಶನಿ ಜಯಂತಿ ವಟ ಸಾವಿತ್ರಿ ವ್ರತವೂ ಒಂದೇ ದಿನ ಬಂದಿರುವುದರಿಂದ ವೈಜ್ಞಾನಿಕ ಮತ್ತು ಜ್ಯೋತಿಷ್ಯದ ಪ್ರಕಾರ ಇಂದು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.ಜೂನ್ 10ನೇ ತಾರೀಕು ನಡೆಯುವ ಸೂರ್ಯಗ್ರಹಣ ವೃಷಭ ರಾಶಿ ಮೃಗಶಿರ ನಕ್ಷತ್ರದಲ್ಲಿ ನಡೆಯಲಿದೆ.
ವೃಷಭ ರಾಶಿ
ಈ ಗ್ರಹಣ ವೃಷಭ ರಾಶಿಯ ಮೇಲೆ ಗ್ರಹಣದ ಗರಿಷ್ಠ ಪರಿಣಾಮ ಕಂಡುಬರಲಿದೆ.ಈ ದಿನ ವೃಷಭ ರಾಶಿಯಲ್ಲಿ ಚಂದ್ರನು ಇರಲಿದ್ದಾನೆ ಹಾಗಾಗಿ ಈ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನೆಯಲ್ಲಿ ಮಕ್ಕಳಿದ್ದರೆ ಮಕ್ಕಳ ಮೇಲೆ ನಿಗಾ ವಹಿಸುವುದು ಸೂಕ್ತ ಜೊತೆಗೆ ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.
ಕಟಕ ರಾಶಿ
ಕಟಕ ರಾಶಿಯವರು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ಇದು ಕೂಡ ಚಂದ್ರನ ಚಿಹ್ನೆ ಹಾಗೂ ಕಟಕ ರಾಶಿಗೆ ಮಂಗಳನನ್ನು 4 ಮತ್ತು 8ನೇ ಮನೆಗಳಲ್ಲಿ ಅಧಿಪತಿಯಾಗಿದೆ.ಈಹಿನ್ನೆಲೆಯಲ್ಲಿ ಆರೋಗ್ಯ , ಸೌಂದರ್ಯದ ಮೊದಲಾದ ಕಡೆ ಗಮನ ಹರಿಸಬೇಕು.ಕೆಲವರಿಗೆ ಒತ್ತಡ ಹೆಚ್ಚಾಗಬಹುದು.ಈ ಸಮಯದಲ್ಲಿ ಯಾವುದೇ ರೀತಿಯ ಕೋಪ ಕಿರಿಕಿರಿ ಉಂಟಾಗಬಹುದು.ವೃತ್ತಿಪರ ದೃಷ್ಟಿ ಹಾಗೂ ವ್ಯವಹಾರ ಪ್ರಯೋಜನಕಾರಿಯಾಗಿ ಆರ್ಥಿಕವಾಗಿ ಲಾಭ ದೊರೆಯಲಿದೆ.ಈ ಅವಧಿ ನಿಮಗೆ ಸರಾಸರಿಯಾಗಿ ಇರಲಿದೆ ಹಾಗೂ ಇದರ ಜೊತೆಗೆ ವೈವಾಹಿಕ ಜೀವನದಲ್ಲಿ ಸಂಗಾತಿ ಬಳಿ ತಪ್ಪು ತಿಳುವಳಿಕೆ ಹೊಂದಬಹುದು.ಇದರೊಂದಿಗೆ ಕೆಲವು ರೀತಿಯ ಅಡೆತಡೆಗಳು ಸಹ ಗ್ರಹಣದ ಅವಧಿಯಲ್ಲಿ ಕಾಡಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಸಿಂಹರಾಶಿ
ಸಿಂಹ ರಾಶಿಯಲ್ಲಿ 4 ಮತ್ತು 9ನೇ ಮನೆಯ ಅಧಿಪತಿ ಮತ್ತು ಇದೀಗ ವಿದೇಶಿ ಪ್ರಯಾಣ ,ಆಧ್ಯಾತ್ಮಿಕತೆ ,ಮೋಕ್ಷದ 12ನೇ ಮನೆಗೆ ಪ್ರವೇಶಿಸುತ್ತಿದ್ದಾನೆ.ಈ ಅವಧಿಯಲ್ಲಿ ನೀವು ಮಾಡುತ್ತಿರುವ ಕೆಲಸದ ಬಗ್ಗೆ ಗಮನ ಕೊಡಿ ,ಹಣಕಾಸಿನ ವಿಷಯದಲ್ಲಿ ಹೆಚ್ಚಿನ ತೊಂದರೆಗಳು ಕಾಣಬಹುದು.ಜೊತೆಗೆ ಆರೋಗ್ಯದ ಕಡೆ ಗಮನಕೊಡಿ.ಮಕ್ಕಳಿದ್ದರೆ ಮಕ್ಕಳ ಕಡೆ ನಿಗಾ ವಹಿಸಿ ,ಮಕ್ಕಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಗರ್ಭಿಣಿಯರು ಈ ಗ್ರಹಣದ ಅವಧಿಯಲ್ಲಿ ಎಚ್ಚರಿಕೆಯಿಂದ ಇರಬೇಕು.
ಮಕರ ರಾಶಿ
ಮಕರ ರಾಶಿಯವರಿಗೆ ಮಂಗಳ 4 ನೇ ಮತ್ತು 10ನೇ ಮನೆಯ ಅಧಿಪತಿ ಹಾಗೂ ಮದುವೆ ಮತ್ತು ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ 7ನೇ ಮನೆಯಲ್ಲಿ ಮಂಗಳನು ಸಂಚರಿಸಲಿದ್ದಾನೆ.ಈ ಪರಿಣಾಮದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಅಪಶ್ರುತಿ ಮತ್ತು ಸಂಘರ್ಷವನ್ನು ಎದುರಿಸಬೇಕಾಗುತ್ತದೆ.ಈ ಸಂಕಷ್ಟದ ಸಮಯದಲ್ಲಿ ವ್ಯವಹಾರದಲ್ಲಿ ಪಾಲುದಾರರೊಂದಿಗೆ ವಿವಾದಗಳು ಉಂಟಾಗಬಹುದು.ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆರ್ಥಿಕವಾಗಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಂಗಳನ್ನು 3 ಮತ್ತು 1ನೇ ಮನೆಯ ಅಧಿಪತಿ ಎಂದು ಪರಿಗಣಿಸಲಾದ.ಈ ಬಾರಿ ಅದು ನಿಮ್ಮ ಆದಾಯ 11ನೇ ಮನೆಯಲ್ಲಿ ಸಾಗಲಿದೆ.ಈ ಸಮಯವು ಈ ರಾಶಿ ಚಕ್ರದ ಜನರಿಗೆ ನಕಾರಾತ್ಮಕ ಪ್ರಭಾವವನ್ನು ಉಂಟು ಮಾಡುತ್ತದೆ.ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗುತ್ತದೆ.ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.ಈ ಸಮಯದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಒಳಿತು.ಒಟ್ಟಿನಲ್ಲಿ ಈ ಬಾರಿಯ ಸೂರ್ಯ ಗ್ರಹಣದ ಪರಿಣಾಮ ಈ ರಾಶಿಚಕ್ರದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಿದೆ ಎಂದು ಜ್ಯೋತಿಷ್ಯರು ತಿಳಿಸಿದ್ದಾರೆ.
ಧರ್ಮಗ್ರಂಥಗಳ ಪ್ರಕಾರ ಪೂರ್ಣಸೂರ್ಯಗ್ರಹಣದಲ್ಲಿ ಮಾತ್ರ ಸೂರ್ಯ ಗ್ರಹಣದ ಅವಧಿ ಮಾನ್ಯವಾಗಿರುತ್ತದೆ.ಸೂರ್ಯ ಗ್ರಹಣಕ್ಕೆ 12 ಗಂಟೆ ಮುಂಚೆ ಸೂತಕದ ಅವಧಿ ಆರಂಭವಾಗಲಿದೆ.ಇಂದು ನಡೆಯಲಿರುವ ಈ ಸೂರ್ಯಗ್ರಹಣ ಭಾರತದಲ್ಲಿ ಆಂಶಿಕ ಸೂರ್ಯ ಗ್ರಹಣವಾಗಿರುವುದರಿಂದ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ.ಸೂರ್ಯ ಗ್ರಹಣದ ಅವಧಿ ಇಂದು 10 ಜೂನ್ 2021 ರಂದು ಗುರುವಾರ ಮಧ್ಯಾಹ್ನ 1 ಗಂಟೆ 42 ನಿಮಿಷಕ್ಕೆ ಆರಂಭವಾಗಿ ಸಂಜೆ 6 ಗಂಟೆ 41 ನಿಮಿಷಕ್ಕೆ ಪೂರ್ಣಗೊಳ್ಳಲಿದೆ.ಈ ಗ್ರಹಣ ಆಂಶಿಕ ಸೂರ್ಯಗ್ರಹಣವಾದರೂ ಈ ಅವಧಿಯಲ್ಲಿ ಮಂಗಳ ಕಾರ್ಯ ಮಾಡುವುದು ಅಶುಭ ಎನ್ನಲಾಗುತ್ತದೆ.
ಈ ಅವಧಿಯಲ್ಲಿ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ.ಈ ಸಮಯದಲ್ಲಿ ಸೇವಿಸುವುದು ಮತ್ತು ಕುಡಿಯುವುದು ಕೂಡ ನಿಷಿದ್ಧ .ಗ್ರಹಣದ ಅವಧಿ ಮುಗಿದ ನಂತರ ಗಂಗಾ ಜಲದಿಂದ ಮನೆಯನ್ನು ಶುದ್ಧಗೊಳಿಸಿ, ಪೂಜೆಯ ನಂತರ ಆಹಾರ ಸೇವನೆಯನ್ನು ಮಾಡಿ.ಮುಖ್ಯವಾಗಿ ಈ ಸೂರ್ಯಗ್ರಹಣವು ಉತ್ತರ ಅಮೆರಿಕ, ಯೂರೋಪ್, ಏಷ್ಯಾದ ಉತ್ತರ ಭಾಗದಲ್ಲಿ ಭಾಗಶಃ ಕಂಡುಬರಲಿದೆ.ಹಾಗೂ ಉತ್ತರ ಕೆನಡಾ, ಗ್ರೀನ್ ಲ್ಯಾಂಡ್ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯ ಗ್ರಹಣವನ್ನು ಸಂಪೂರ್ಣವಾಗಿ ಕಾಣಬಹುದು.ಭಾರತದಲ್ಲಿ ಕೂಡ ಭಾಗಶಃ ಸೂರ್ಯಗ್ರಹಣ ಗೋಚಾರವಾಗಲಿದೆ ಆದರೆ ಭಾರತದ ಕೆಲವೆಡೆ ಮಾತ್ರ ಗ್ರಹಣ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಓಂ ಸೂರ್ಯ ದೇವಾಯ ನಮಃ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.