ಕಷ್ಟಪಟ್ಟು ಮಾಡುವ ಕೆಲಸವನ್ನು ಸುಲಭವಾಗಿಸಲು ಬಾಚಣಿಕೆಯನ್ನು ಬಳಸಿ

Written by Anand raj

Published on:

ಈಗಾಗಲೇ ಮಳೆಗಾಲ ಶುರು ಆಗಿರುವುದರಿಂದ ಎಲ್ಲಿ ನೋಡಿದ್ರು ಯಾವಾಗ ನೋಡಿದರೂ ಮಳೆ ಬರ್ತಾನೆ ಇರುತ್ತೆ ನಾವು ಒಗೆದಿರುವ ಬಟ್ಟೆಗಳನ್ನು ಮಳೆ ಬರ್ದೆ ಇರೋ ಜಾಗದಲ್ಲಿ ಒಣಗಾಕೋಣ ಅಂದ್ರೆ ಅಲ್ಲಿ ಜಾಗ ಸಾಲದೇ ಇಲ್ಲ ಇದಕ್ಕಾಗಿ ಸೂಪರ್ ಆದಂತ ಟಿಪ್ಸ್ ಇದೆ ನೋಡೋಣ ಬನ್ನಿ.

ಇದಕ್ಕಾಗಿ ಎರಡು ಕಡ್ಡಿಗಳಿದ್ದರೆ ಸಾಕು . ಇದು ಬದಲಾಗಿ ನಾವು ಯೂಸ್ ಮಾಡ್ದೆ ಇರುವಂತ ವಾಟರ್ ಪೈಪ್ ಇದ್ರೂ ತಗೋಬಹುದು ಇದರ ಜೊತೆಗೆ ನಾವು ಕ್ಲಾತ್ ಅನ್ನು ತಗೊಳ್ತಾ ಇದೀನಿ ಕ್ಲಾತ್ ಇಲ್ಲ ಅಂದ್ರೆ ಬಟ್ಟೆ ಒಣಸೋಕೆ ಅಂತ ಯೂಸ್ ಮಾಡು ದಾರ ಅಥವಾ ವೈರನ್ನು ಕೂಡ ಯೂಸ್ ಮಾಡಬಹುದು. ಈ ಬಟ್ಟೆಯಿಂದ ನಾನು ಎಳೆ ಎಳೆಯಾಗಿ ಉದ್ದುದ್ದಕ್ಕೆ ಇತರ ನಾನು ಬಟ್ಟೆಗಳನ್ನು ಕಟ್ ಮಾಡಿಕೊಳ್ಳುತ್ತಿದ್ದೇನೆ. ಇತರ ನಾ ಕಟ್ ಮಾಡ್ಕೊಂಡು ಈ ಪ್ಲೇಸ್ ನ ಏನ್ ಮಾಡಕ್ ಅಂದ್ರೆ ನಾವು ತಗೊಂಡಿರೋ ಅಂತ ಪೀಸ್ ಅನ್ನು ಕಡ್ಡಿಗೆ ಕಟ್ಟಿಕೊಳ್ಳಬೇಕು. ಎಷ್ಟು ದಾರ ಆಗುತ್ತೋ ಅಷ್ಟು ಕಡ್ಡಿಗೆ ಕಟ್ಟಿಕೊಳ್ಳೋಣ. ನಾವು ತಗೊಂಡಿರೋ ಬಟ್ಟೆ ಗಟ್ಟಿಯಾಗಿ ಇರಬೇಕು ತೆಳ್ಳಗಿದ್ದರೆ ಮಾತ್ರ ಹರಿದು ಹೋಗುತ್ತೆ ಅದಕ್ಕೋಸ್ಕರ ನಾವು ತುಂಬಾ ಗಟ್ಟಿ ಇರೋ ಬಟ್ಟೆನ ತಗೋಬೇಕು.
ನೋಡಿ ಇದೇ ತರಾನೇ ಕಡ್ಡಿಗೆ ನಾವು ಐದು ದಾರ ಆಗೋ ರೀತಿ ಕಟ್ಟಿಡ್ಕೊಳ್ತೀನಿ ನಮಗೆ ಆನ್ಲೈನ್ ನಲ್ಲಿ ಬಟ್ಟೆ ಒಣಗಾಕು. ಸ್ಟ್ಯಾಂಡ್ ಬೇಕು ಅಂದ್ರೆ 1000 ಗಿಂತ ಕಮ್ಮಿ ಆಗಿರೋದು ಯಾವುದೇ ಸಿಗೋದಿಲ್ಲ ಇತರ ನಾವು ತುಂಬಾನೇ ಸುಲಭವಾಗಿ ಎರಡೇ ಎರಡು ಸ್ಟಿಕ್ ಆಗೆ ಬಟ್ಟೆನ ಯೂಸ್ ಮಾಡ್ಕೊಂಡು. ಈಗ ಬಟ್ಟೆ ಒಣಗಾಕು ಸ್ಟ್ಯಾಂಡ್ ರೆಡಿ ಮಾಡ್ಕೋಬಹುದು ತುಂಬಾನೇ ಸುಲಭ ಇದೆ ಐದು ನಿಮಿಷದಲ್ಲಿ ರೆಡಿಮಾಡಿಕೊಂಡು ಯೂಸ್ ಮಾಡ್ಕೋಬಹುದು.

ಇದರಲ್ಲಿ ಯೂಸ್ ಮಾಡು ಅಂತ ದಾರ ಆಗ್ಲಿ ಬಟ್ಟೆ ಆಗ್ಲಿ ತುಂಬಾನೇ ಸ್ಟ್ರಾಂಗ್ ಆಗಿದೆ ತುಂಬಾ ದಿನ ಬಳಕೆ ಬರುತ್ತೆ. ಈದ್ದಾರ್ದಲ್ಲಿ ಎಷ್ಟು ಬಟ್ಟೆನ ಒಣಗಾಕಿದೀವಿ. ಇನ್ನು ಸ್ವಲ್ಪ ಜಾಗ ಇರೋದ್ರಿಂದ. ಇನ್ನೊಂದಿಷ್ಟು ಬಟ್ಟೆಗಳನ್ನು ಒಣಗಾಕಬಹುದು. ಅಷ್ಟೇ ಅಲ್ಲದೆ ಈ ಕಡ್ಡಿ ಕೊನೆಯಲ್ಲಿ ಹೆಸುಕನ ಯೂಸ್ ಮಾಡೋದ್ರಿಂದ ನಮಗೆ ಬೇಡದೆ ಇದ್ದಾಗ ಇದನ್ನು ತೆಗೆದು ಎತ್ತಿಟ್ಟು. ಬೇಕು ಅಂದಾಗ ಯೂಸ್ ಮಾಡ್ಕೋಬಹುದು.
ಒಂದು ಬಳೆಯಿಂದ ಸೂಪರ್ ಆಗಿರೋ amazon ಹೇಗ್ ರೆಡಿ ಮಾಡುವುದು. ಈ ಬಳೆಯಿಂದ ಸೆಲ್ಲೋ ಟೇಪಿಂದ ಸ್ಟಿಕ್ ಮಾಡಿಕೊಳ್ಳುತ್ತಿದ್ದೇನೆ. ಪ್ಲಸ್ ಹಾಗೂ ಇಟು ಶೇಪಲ್ಲಿ ಸ್ಟಿಕ್ ಮಾಡ್ಕೊಳ್ಳಬಹುದು. ಅವಾಗ ಇದು ನೋಡೋದಿಕ್ಕೆ. ಚಕ್ರ ಶೇಪಲ್ಲಿ ಕಾಣುತ್ತೆ. ಸೆಲ್ಲೋ ಟೇಪಿ ಇಲ್ಲ ಅಂದ್ರೆ ಅದರ ಬದಲಾಗಿ ರಬ್ಬರ್ ಬ್ಯಾಂಡ್ ಅನ್ನು ಕೂಡ ಯೂಸ್ ಮಾಡಬಹುದು. ಇದೆಲ್ಲಾ ಆದ್ಮೇಲೆ ಬಳೆ ನೋಡೋದಕ್ಕೆ ಇದೇ ತರ ಕಾಣುತ್ತೆ .

ನೆಕ್ಸ್ಟ್ ಬಟ್ಟೆ ಒಣಗೋಕೆ ಯೂಸ್ ಮಾಡೋ ಕ್ಲಿಪ್ ತಗೊಂಡಿದೀನಿ ಒಂದೇ ಒಂದು ಕ್ಲಿಪ್ ಆದರೆ ಸಾಕು. ನೆಕ್ಸ್ಟ್ ಇದರ ಮೇಲ್ಗಡೆ ನಾನು ಡಬಲ್ ಶೇಪ್ ಗಮ್ ಟೇಪ್ ಅನ್ನು ಸ್ಟಿಕ್ ಮಾಡಿಕೊಂಡು ಇದರ ಮೇಲೆ ಇರುವಂತಹ ಟೇಪನ್ನ ತೆಗೆದು ಬಿಡೋಣ. ನೆಕ್ಸ್ಟ್ ಈ ಕ್ಲಿಪ್ನ ಏನ್ ಮಾಡಬೇಕು ಅಂದ್ರೆ ಕಿಚ್ಚ ನಲ್ಲಿರುವ ಇರುವಂತ ಟೈಲ್ಸ್ಗೆ ಟಿಕ್ ಮಾಡ್ಕೊಳ್ಳೋಣ. ಸ್ಟಿಕ್ ಮಾಡ್ಕೊಂಡಿರೋ ಟೈಲ್ಸ್ನ ಕ್ಲಿಪ್ ನಲ್ಲಿ ನಾವು ಮಾಡಿಕೊಂಡಿರುವ ಬಳೆಯನ್ನು ಹಾಕಿಟ್ಟುಕೊಳ್ಳೋಣ. ಇವಾಗ ನೋಡಿ ನಮ್ಮ ಆರ್ಮಿ ಸರ್ ರೆಡಿಯಾಗಿದೆ.. ಇದರಲ್ಲಿ ನಾವು ನಮ್ಮತ್ರ ಇರೋ ಫೋನ್ಸ್ನ ಹಾಕಿಟ್ಕೊಳ್ಳಬಹುದು. ನಾವ್ ಯೂಸ್ ಮಾಡೋ ಸ್ಟ್ಯಾಂಡಲ್ಲಿ ಜಾಗ ಇಲ್ಲ ಅಂದ್ರೆ. ಅಥವಾ ಕಮ್ಮಿ ಸ್ಪೇಸ್ ಇದ್ದಾಗ. ಇತರ ನಾವು ರೆಡಿಮಾಡಿಕೊಂಡು. ಯೂಸ್ ಮಾಡ್ಕೋಬಹುದು. ತುಂಬಾನೇ ಯೂಸ್ಫುಲ್ ಆಗಿರುತ್ತೆ ನೀವು ಟ್ರೈ ಮಾಡಿ ನೋಡಿ ಫ್ರೆಂಡ್ಸ್.

ಒಂದು ಬಟ್ಲಲ್ಲಿ ಹಲ್ಲುಜ್ಜುವುದಕ್ಕೆ ಫೇಸ್ಟ್ ನ ಹಾಕೋಳ್ತಾ ಇದ್ದೀನಿ ಇದರಲ್ಲಿ ಯೂಸ್ ಮಾಡು ಅಂತ ಪೇಸ್ಟ ಯಾವುದೇ ಇರಬಹುದು. ಅದನ್ನು ಸ್ವಲ್ಪ ಹಾಕೊಳ್ಳೋಣ. ನೆಕ್ಸ್ಟ್ ಇದರ ಜೊತೆಗೆ ಲೆಮನನ್ನು ಜೋಸ್ ನಾ ಯಾಡ್ ಮಾಡ್ತಾ ಇದೀನಿ. ಒಂದು ನಿಂಬೆಹಣ್ಣಲ್ಲಿ ಅರ್ಧದಷ್ಟು ಸಾಕಾಗತ್ತೆ. ಇತರ ಹಾಕೊಂಡು ಆದ್ಮೇಲೆ ಇದನ್ನು ನಾವು ಒಂದು ಸ್ಪೂನಿಂದ ನಾವು ಚೆನ್ನಾಗಿ ಮಿಕ್ಸ್ ಮಾಡ್ಕೊಂಡು. ಇದನ್ನ ನಾವು ಹಲ್ಲುಜ್ಜಕ್ಕೆ ಪೇಸ್ಟ್ ಹಾಗೂ ನಿಂಬೆರಸವನ್ನು ಮಾತ್ರ ಬಳಸಿದ್ದೇವೆ ಇವೆರಡನ್ನು ಬಳಸಿದರಿಂದ ಇತರ ನಮಗೆ ಕ್ಲಿನಿಕ್ ಲಿಕ್ವಿಡ್ ಆಗಿ ಸಿಗುತ್ತದೆ. ಇದರ ಜೊತೆಗೆ ತಲೆ ಬಾಚೋದಕ್ಕೆ ಯೂಸ್ ಮಾಡೋ ಬಾಚಣಿಕೆಯನ್ನು ಬಳಸಿಕೊಂಡು ತುಂಬಾ ಕಷ್ಟಪಟ್ಟು ಮಾಡುವಂತ ಕೆಲಸ ತುಂಬಾ ಈಜಿ ಹಾಗೆ ಮಾಡಬಹುದು. ಅದು ಏನೇನು ಅಂತ ನೋಡೋಣ ಬನ್ನಿ.

ನಾನು ಯೂಸ್ ಮಾಡ್ತಿರೋ ಅಂತ ಬಾಚಣಿಕೆಯನ್ನು ತಗೊಂಡಿದೀನಿ ಇದನ್ನು ಗ್ಯಾಸ್ ಸ್ಟವ್ ಮೇಲ್ಗಡೆ ಇಟ್ಟು ಬೆಂಕಿಯಿಂದ. ಈ ರೀತಿ ಬಿಸಿಮಾಡಿಕೊಂಡು ಲೈಟಾಗಿ ಈ ರೀತಿ ಬೆಂಡ್ ಮಾಡ್ಕೊಂಡು. ಬಾಚಣಿಕೆಯನ್ನು ತುಂಬಾ ಹೀಟ್ ಮಾಡಬಾರದು ಲೈಟಾಗಿ . ಇತರ ನಾವು ಬೆಂಡ್ ಮಾಡಿಕೊಡಬೇಕು. ಇತರ ನಾವು ಕೈಯಲ್ಲಿ ಬೆಂಡ್ ಮಾಡ್ಕೊಳಕ್ಕೆ ಆಗ್ಲಿಲ್ಲ ಅಂದ್ರೆ ಯಾವುದಾದರೂ ಚಾಕು ಅಥವಾ ವಸ್ತುನ ಯೂಸ್ ಮಾಡ್ಕೊಂಡು.
ಇಷ್ಟ ಬೆಂಡಾದರೆ ಸಾಕು ಬೆಂಡ್ ಮಾಡ್ಕೊಂಡು. ಇದರ ಜೊತೆಗೆ ನಾನು ಯೂಸ್ ಮಾಡ್ದೆ ಇರೋ ಸಾಕ್ಸ್ನ ತಗೊಂಡಿದೀನಿ. ಇದರಲ್ಲಿ ನಾವು ಮಾಡಿಕೊಂಡಿರುವ. ಲಿಕ್ವಿಡ್ ನ ಹಾಕ್ಕೊಳ್ಳೋಣ. ಲಿಕ್ವಿಡ್ ನ ನಾವು ಬಾಚಣಿಕೆ ಬೆಂಡ್ ಮಾಡಿದ್ವಲ್ಲ ಅದರ ಒಳಗಡೆ ನಾವು ಈ ರೀತಿ ಹಾಕಿಕೊಳ್ಳಬೇಕು. ನಾನು ಒಂದು ಸ್ಪೂನ್ ಅಷ್ಟು ಮಾತ್ರ ಲಿಕ್ವಿಡ್ ಅನ್ನು ಹಾಕೊಂಡಿದ್ದೀನಿ ನೆಕ್ಸ್ಟ್ ಇದನ್ನ ಹೇಗೆ ಯೂಸ್ ಮಾಡಬೇಕು ಅಂದ್ರೆ. ಕಿಟಕಿನಲ್ಲಿರುವ ಕಂಬಿನ ಕ್ಲೀನ್ ಮಾಡಬೇಕು ಅಂದ್ರೆ. ಕಷ್ಟಪಟ್ಟು ಕೈಯಿಂದನೇ ತಿಕ್ಕಿ ತೊಳೆದು ಕ್ಲೀನ್ ಮಾಡ್ತಾ ಇದ್ದೀವಿ.

ಇದರಿಂದ ನಮ್ ಕೈಯಷ್ಟೇ ಕೈ ಬೆರಳೆಲ್ಲ ತುಂಬಾನೇ ನೋವಾಗ್ತಾ ಇರುತ್ತೆ. ಇತರ ನಾವು ಬಾಚಣಿಕೆಯನ್ನು ಉಪಯೋಗಿಸಿಕೊಂಡು ತುಂಬಾನೇ ಸುಲಭವಾಗಿ ಎಲ್ಲವನ್ನು ಕ್ಲೀನ್ ಮಾಡ್ಕೋಬಹುದು. ಕ್ಲೀನ್ ಮಾಡಿ ತೋರಿಸ್ತಾ ಇದ್ದೀನಿ ನೋಡಿ ಎಷ್ಟು ಈಜಿಯಾಗಿ ಕ್ಲೀನ್ ಮಾಡಬಹುದು ಅಂತ.ಬಾಚಣಿಕೆಯನ್ನ ಈ ರೀತಿಯಾಗಿ ಬೆಂಡ್ ಮಾಡ್ಕೊಂಡಿರೋದ್ರಿಂದ ಕಿಟಕಿನಲ್ಲಿರುವ ಕಂಬಿಗಳನ್ನು ಯಾವ ಆಂಗಲ್ ಬೇಕಾದ್ರೂ ಈಜಿಯಾಗಿ ನಾವು ಕ್ಲೀನ್ ಮಾಡ್ಕೋಬಹುದು. ಈ ರೀತಿ ನಾವು ಕ್ಲೀನ್ ಮಾಡಿಕೊಂಡು ಆದಮೇಲೆ ಬಟ್ಟೆಯಿಂದ ಒರೆಸಿಕೊಂಡು. ಸಾಕು ತುಂಬಾನೇ ಚೆನ್ನಾಗಿ ಕಾಣುತ್ತೆ.

ಇದೇ ತರನೇ ಸ್ವಿಚ್ ಬೋರ್ಡ್ ನ ಸಹ ನಾವು ಕ್ಲೀನ್ ಮಾಡ್ಕೋಬಹುದು. ಬಾಚಣಿಕೆ ಮೇಲ್ಗಡೆ ಸಾಕ್ಸ್ ಹಾಕೊಂಡು ಅದರ ಮೇಲ್ಗಡೆ ಸ್ವಲ್ಪ ಲಿಕ್ವಿಡ್ ನ ಹಾಕೊಂಡು . ಕ್ಲೀನ್ ಮಾಡಬಹುದು ತುಂಬಾನೇ ಸುಲಭವಾಗಿ ಕ್ಲೀನ್ ಆಗುತ್ತೆ ಅಂತ ನಾವು ಕ್ಲೀನ್ ಮಾಡಿದ್ದಕ್ಕೆ ಅಂತ ಪ್ಲಾಸ್ಟಿಕ್ ಬಚಣಿಕೆಯನ್ನು ಯೂಸ್ ಮಾಡಿ ಇರೋದ್ರಿಂದ ಶಾಕ್ ಹೊಡೆಯುತ್ತೆ ಅಂತ ಟೆನ್ಶನ್ ಕೂಡ ಇರೋದಿಲ್ಲ. ಆದ್ರೂನೂ ನಾವು ನಮ್ಮ ಸೇಫ್ಟಿ ಗೋಸ್ಕರ ಒಂದ್ಸಲ ನಾವು ಮೇನ್ ಸ್ವಿಚ್ಚನ್ನು ಆಫ್ ಮಾಡಿಕೊಂಡು ಕ್ಲೀನ್ ಮಾಡ್ಕೊಳೋದು ಒಳ್ಳೆಯದು. ಇತರ ನಾವು ಬಾಚಣಿಕೆನ ಉಪಯೋಗಿಸಿಕೊಂಡು ಕ್ಲೀನ್ ಮಾಡೋದ್ರಿಂದ. ಎರಡು ಸ್ವಿಚ್ ಮಧ್ಯೆ ಗ್ಯಾಪಲ್ ಕೂಡ ಈಸಿಯಾಗಿ ಕ್ಲೀನ್ ಮಾಡ್ಕೋಬಹುದು. ಇತರ ನಾವು ಕ್ಲೀನ್ ಮಾಡಿಕೊಂಡು ಆದಮೇಲೆ ಒಂದು ಡ್ರೈ ಆಗಿರೋ ಕ್ಲಾತ್ ಯಿಂದ ಸ್ವಿಚ್ ಮೇಲ್ಗಡೆ ಒಂದ್ಸಲ ವರ್ಸ್ಕೊಳೋಣ ಫುಲ್ ಕ್ಲೀನ್ ಆದ್ಮೇಲೆ ಸ್ವಿಚ್ ರೋಡ್ ತುಂಬಾನೇ ಚೆನ್ನಾಗಿ ಕಾಣಿಸುತ್ತಿದೆ.

ಅದೇ ತರಾನೇ ಬಾಚಣಿಕೆ ಮೇಲ್ಗಡೆ ಸಾಕ್ಸನ ಹಾಕೊಂಡು ಈ ಸಾಕ್ಸ್ ನ ಒಂದು ಸೀಟ್ ತುದಿನಲ್ಲಿ ಮಾತ್ರ ಲಿಕ್ವಿಡ್ ಹಾಕೊಳ್ಳೋದು . ಇದನ್ನು ಯಾವ ತರ ಯೂಸ್ ಮಾಡೋದು ಅಂತ ನೋಡೋಣ ನಾವು ಯಾವಾಗಲೂ ಫ್ರೀ ನಾ ಕ್ಲೀನ್ ಮಾಡುವಾಗ ಮುಖ್ಯವಾಗಿ ಫ್ರಿಜ್ಜಲ್ಲಿರೋ ಗ್ಯಾಸ್ಕೆಟ್ನ ಕೂಡ ಕ್ಲೀನ್ ಮಾಡಬೇಕು. ಈ ಗ್ಯಾಸ್ಕೆಟ್ ನ ನಾವು ಸರಿಯಾಗಿ ಕ್ಲೀನ್ ಮಾಡದೆ ಇದ್ದಾಗ. ಗ್ಯಾಸ್ಕೆಟ್ ನಲ್ಲಿ ಧೂಳು ಹಾಗೂ ಜಿಡ್ಡು ತುಮ್ಕೊಂಡು ಫ್ರಿಡ್ಜ್ ಡೋರು ಸರಿಯಾಗಿ ಕ್ಲೋಸ್ ಆಗದೇ ಇಲ್ಲ. ಅದಕ್ಕಾಗಿನೇ ಪ್ರತಿ ಸಾರಿ ಫ್ರಿಡ್ಜ್ ಕ್ಲೀನ್ ಮಾಡಬೇಕು ಆದಾಗ ಗ್ಯಾಸ್ಕೆಟ್ನ ಕೂಡ ಕ್ಲೀನ್ ಮಾಡಬೇಕು. ಈಗ ಗ್ಯಾಸ್ಕೆಟ್ನಲ್ಲಿ ತುಂಬಾನೇ ಲೇಯರ್ ಲೇಯರ್ ಆಗಿರುವುದರಿಂದ. ಪ್ರತಿಯೊಂದು ಲೇಯರ್ ಕೂಡ ತುಂಬಾನೇ ಈಜಿಯಾಗಿ ಬಾಚಣಿಕೆ ಹಾಗೂ ಸಾಕ್ಸಿನಿಂದ ಕ್ಲೀನ್ ಮಾಡ್ಕೋಬಹುದು.

ಇದೇ ತರಾನೇ ಬಾಚಣಿಕೆ ಹಾಗೂ ಸಾಕ್ಸ್ ಲಿಕ್ವಿಡ್ ನ ಯೂಸ್ ಮಾಡ್ಕೊಂಡು ಗ್ಯಾಸ್ ಟೌನ್ ನಲ್ಲಿರೋ ಆನ್ ಅಂಡ್ ಆಫ್ ಮಾಡ್ತೀವಲ್ಲ ಈ ಬಟರ ಹತ್ರಾನ ಕೂಡ ಈಸಿಯಾಗಿ ಕ್ಲೀನ್ ಮಾಡ್ಕೋಬಹುದು. ನೋಡಿ ಹಿಂದುಗಡೆ ಸ್ವಲ್ಪ ಗ್ಯಾಪ್ ಇರೋದ್ರಿಂದ ಸಾಧಾರಣವಾಗಿ ಕ್ಲೀನ್ ಮಾಡೋ ಬಟ್ಟೆಯಿಂದ ಕ್ಲೀನ್ ಮಾಡೋಕೆ ಆಗಲ್ಲ ಅದಕ್ಕೆ ಬದಲಾಗಿ ಇತರ ನಾವು ಬಾಚಣಿಕೆಯನ್ನು ಯೂಸ್ ಮಾಡ್ಕೊಂಡು . ತುಂಬಾನೇ ಈಜಿಯಾಗಿ ಕೊಳೆಯಲ್ಲ ಹೋಗುವಾಗೆ ಕ್ಲೀನ್ ಮಾಡ್ಕೋಬಹುದು. ನಾವಿದನ್ನ ಕ್ಲೀನ್ ಮಾಡಬೇಕಂದ್ರೆ ಒಂದೇ ಕಡೆ ಕ್ಲೀನ್ ಮಾಡದೆ ರೋಟೆಟ್ ಆಗಿ ಬಾಚಣಿಕೆಯನ್ನು ಕ್ಲೀನ್ ಮಾಡುವುದರಿಂದ. ಇದರ ಮೇಲ್ಗಡೆ ಇರೋ ಜಿಡ್ದ್ ಎಲ್ಲ ಪೂರ್ತಿಯಾಗಿ ಬಂದ್ಬಿಡುತ್ತೆ. ನೋಡಿ. ಇತರ ಕ್ಲೀನ್ ಮಾಡಿಕೊಂಡು ಆದಮೇಲೆ. ಇದನ್ನು ನಾವು ಬಟ್ಟೆಯಿಂದ ಒರೆಸಿಕೊಳ್ಳಬಹುದು. ಇದರ ಹಿಂದುಗಡೆ ಸ್ವಲ್ಪ ಧೂಳ್ ಆಗ್ಲಿ ಜೆಡ್ ಆಗ್ಲಿ ಕಾಣಿಸ್ತಾನೇ ಇಲ್ಲ.

ಯೂಸ್ ಮಾಡದೇ ಇರುವಂತಹ ಹ್ಯಾಂಡಲ್ ಇರುವ ಬಾಚಣಿಕೆಯನ್ನು ತಗೊಂಡು ಇದ್ದೀನಿ ಇದನ್ನು ನಾವು ತುಂಬಾನೇ ಸುಲಭವಾಗಿ ಕಿಚ್ಚನಲ್ಲಿ ಯೂಸ್ ಮಾಡ್ಕೋಬಹುದು. ಸ್ವಲ್ಪ ಬಟ್ಟೆನ ಈ ರೀತಿ ತಗೊಂಡು ಈ ಬಟ್ಟೆನ ಏನ್ ಮಾಡಬೇಕು ಅಂದ್ರೆ ನಾವು ತಗೊಂಡಿರೋ ಬಾಚಣಿಕೆಗೆ ಪೂರ್ತಿಯಾಗಿ ಈ ರೀತಿ ಸುತ್ಕೊಳ್ಳೋಣ ಬಾಚಣಿಕೆಯನ್ನು ಬಟ್ಟೆಯಿಂದ ಸುತ್ಕೊಂಡ್ ಆದ್ಮೇಲೆ ಇದು ಬಿಟ್ಕೊಳ್ದೆ ಇರೋದಕ್ಕೆ ಅಂತ ಇದರ ಮೇಲ್ಗಡೆ ಎರಡು ರಬ್ಬರ್ ಬ್ಯಾಂಡ್ ಹಾಕೋಳ್ತಾ ಇದ್ದೀನಿ. ಇದನ್ನೀಗ ಯಾವ ತರ ಯೂಸ್ ಮಾಡೋದು ಅಂತ ನೋಡೋಣ. ನೋಡಿ ನಮ್ಮ ಕಿಚನ್ ಸೆಲ್ಫಲ್ಲಿ ಅವಾಗವಾಗ ಏನಾದರೂ ಚೆಲ್ತಾನೆ ಇರುತ್ತೆ.

ನೀರು ಹಾಲು ಅಥವಾ ಸಾಂಬಾರ್ ಏನಾದ್ರೂ ಒಂದ್ ಸ್ವಲ್ಪ ಚಲ್ತಾನೆ ಇರ್ತೀವಿ ಅದರಲ್ಲಿ ನಾವು ಕ್ಲೀನ್ ಮಾಡೋದಕ್ಕೆ ಅಂತ ಇತರ ನಾವು ಕಿಚನ್ ಟವಲ್ನ ಯೂಸ್ ಮಾಡ್ಕೊಂಡು ನಾವು ಕ್ಲೀನ್ ಮಾಡ್ತಾ ಇರ್ತೀವಿ. ಈ ಟವಲ್ನ ಮತ್ತೆ ಕ್ಲೀನ್ ಮಾಡಬೇಕು ಅಂದ್ರೆ ಅದಕ್ಕಾಗಿ ತುಂಬಾ ಹೊತ್ತು ಕಷ್ಟಪಟ್ಟು ಹೋಗೋದು ಕ್ಲೀನ್ ಮಾಡಬೇಕಾಗುತ್ತೆ. ಅದಕ್ಕೆ ಬದಲಾಗಿ ನಾವು ಯೂಸ್ ಮಾಡ್ದೆ ಇರುವಂತಹ ಯಾವುದಾದರೂ ಬಟ್ಟೆ ಇದ್ದರೆ. ಇತರ ಬಾಚಣಿಕೆ ಹಾಕೊಂಡು ಕ್ಲಿನ್ ಮಾಡೋದರಿಂದ ತುಂಬಾನೇ ಚೆನ್ನಾಗಿ ವೈಪರ್ ಆಗಿ ಕ್ಲೀನ್ ಆಗುತ್ತೆ. ಅಷ್ಟೇ ಅಲ್ಲದೆ ನಮ್ಮ ಕೈಗೆ ಸ್ವಲ್ಪನೂ ಅಂಟೋದಿಲ್ಲ. ನಿಮ್ಮಲ್ಲೂ ಇತರ ಬಾಚಣಿಕೆ ಇದ್ರೆ ಈ ಟಿಪ್ಸ್ ಅನ್ನ ನೀವು ಟ್ರೈ ಮಾಡಿ ನೋಡಿ.

ಹಪ್ಳಾನ ಎಣ್ಣೆಲಿ ಕರ್ದಾ ಮೇಲೆ ಸರಿಯಾಗಿ ಗಮನಿಸಿ ನೋಡಿದಾಗ ಆ ಎಣ್ಣೆ ಇದೇ ತರನೇ ಇರುತ್ತೆ.ಹಪ್ಪಳದಲ್ಲಿರುವ ಹಸಿ ತಿರುಳು ಎಣ್ಣೆಯಲ್ಲಿ ಹೋಗ್ ಸೇರ್ಕೊಂಡಿರುತ್ತೆ ಇದಕ್ಕಾಗಿ ನಾವು ಹಪ್ಪಳವನ್ನು ಎಣ್ಣೆ ನಲ್ಲಿ ಕರೆದುಕ ಮುಂಚೆ ಈ ಟಿಪ್ಸ್ ನ ಫಾಲೋ ಮಾಡಿ. ಹಪ್ಳಾನ ಮುಟ್ ನೋಡ್ದಾಗ ಗೊತ್ತಾಗುತ್ತೆ ಹಪ್ಪಳದ ಮೇಲೆ ಎಷ್ಟು ಹಸಿ ತಂಟೆದೆ ಅಂತ ಇದನ್ನ ನಾವು ಯೂಸ್ ಮಾಡೋಕೆ ಮುಂಚೆ ಒಂದು ಬಟ್ಟೆಯಿಂದ ನಾವು ಇದನ್ನು ಪೂರ್ತಿಯಾಗಿ ಹೊರೆಸಿಕೊಂಡು. ಒಂದು ಹಪ್ಪಳದಲ್ಲಿ ಎಷ್ಟು ಹಸಿ ತಂಟೆದೆ ಅಂತ ಇದನ್ನು ನಾವು ಪ್ರತಿ ಒಂದು ಅಪ್ಪನ ಕ್ಲೀನ್ ಮಾಡ್ಕೊಂಡು ಇದನ್ನು ಎಣ್ಣೆಯಿಂದ ಕರೆಯುವುದರಿಂದ ಎಣ್ಣೆ ತುಂಬಾನೇ ಕ್ಲೀನ್ ಆಗಿರುತ್ತೆ…..

Related Post

Leave a Comment