ನಿಮ್ಮ ಅಡುಗೆ ಮನೆ ಕೆಲಸವನ್ನು ಕಡಿಮೆ ಸಮಯದಲ್ಲಿ ಮಾಡಲು ಸುಲಭ ಮಾರ್ಗ!

Written by Anand raj

Published on:

ಇತ್ತೀಚಿನ ಬ್ಯುಸಿ ಲೈಫ್ ಸ್ಟೈಲ್ ನಲ್ಲಿ ಅಡುಗೆ ಮನೆ ಕೆಲಸವನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದು. ಇನ್ನು ಹ್ಯಾಂಡ್ ಬ್ಲಾಡರ್ ನಿಮ್ಮ ಅಡುಗೆ ಮನೆ ಕೆಲಸಕ್ಕೆ ಸಹಾಯ ಮಾಡುತ್ತದೆ. ಇದರ ಜೊತೆ ಚೋಪರ್, ವಿಸ್ಕರ್ ಕೂಡ ಇರುತ್ತದ್ರ್ ಹಾಗು 2 ವರ್ಷ ಗ್ಯಾರಂಟಿ ಕೂಡ ಇರುತ್ತದೆ.

ಇನ್ನು ಚೋಪರ್ ಬ್ಲೇಡ್ ಅನ್ನು ಸ್ಟೈನ್ಲೆಸ್ ಸ್ಟೀಲ್ ಯಿಂದ ಮಾಡಿರುತ್ತಾರೆ. ಇದು 600ml ಕೆಪ್ಯಾವಿಟಿ ಇರುತ್ತದೆ. ಇದನ್ನು ಸುಲಭವಾಗಿ ಜಾರ್ ಯಿಂದ ಸಪರೇಟ್ ಮಾಡಿ ವಾಶ್ ಮಾಡಬಹುದು.

ಇನ್ನು ಬ್ಲಾಡರ್ ಲಿ 900ml ಕೆಪ್ಯಾಸಿಟಿ ಇರುತ್ತದೆ. ಇದನ್ನು ಮೇನ್ ಮೋಟಾರ್ ಗೆ ಹಾಕಿ ಬಳಸಬಹುದು ಮತ್ತು ಇದೆ ರೀತಿ ವಿಸ್ಕರ್ ಅನ್ನು ಸಹ ಬಳಸಬಹುದು. ಇದರ ಜೊತೆ ಉಸೆರ್ ಮಾನ್ಯುಯಲ್ ಮತ್ತು ವರಂಟಿ ಕಾರ್ಡ್ ಕೂಡ ಇರುತ್ತದೆ. ಮೋಟಾರ್ ಮೆಲ್ಬಾಗದಲ್ಲಿ ಸ್ಪೀಡ್ ಕಂಟ್ರೋಲ್ ಮಾಡುವುದಕ್ಕೆ ಬಟನ್ ಇರುತ್ತದೆ ಮತ್ತು ಅದರಲ್ಲಿ ON OFF ಬಟನ್ ಸಹ ಇರುತ್ತದೆ.

ಇದನ್ನು ಆನ್ಲೈನ್ ಮೂಲಕ ಪೂರ್ಚಸ್ ಕೂಡ ಮಾಡಬಹುದು. ಇದರಲ್ಲಿ ಮಸಾಲೆ ಮಜ್ಜಿಗೆ, ಜ್ಯೂಸ್ ಹಾಗು ತರಕಾರಿಗಳನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಅಡುಗೆ ಮನೆ ಕೆಲಸ ಸುಲಭವಾಗಿ ಕಡಿಮೆ ಆಗುತ್ತದೆ.

Related Post

Leave a Comment