ಪ್ರದಕ್ಷಿಣೆ ಹಾಕುವಾಗ ಜನರು ಈ ತಪ್ಪುಗಳನ್ನು ಮಾಡುತ್ತಾರೆ!

Written by Anand raj

Published on:

ಪ್ರದಕ್ಷಿಣೆ ಸಮಯ ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಹಿಂದೆ ಹಣೆ ಹಚ್ಚಿ ಕೈ ಮುಗಿದು ನಮಸ್ಕರಿಸಬೇಡಿ.ಕಾರಣ ಶ್ರೀ ಕೃಷ್ಣನೇ ಹೇಳಿದ್ದಾರೆ ನೀನು ಗರ್ಭ ಗುಡಿಯ ಹಿಂದೆ ಹಣೆ ಹಚ್ಚಿ ಪ್ರದಕ್ಷಿಣೆ ಮಾಡಿದರೆ ನಿಮಗೆ ಪೂಜೆ ಫಲ ದೊರೆಯುವುದಿಲ್ಲ. ಕಷ್ಟಗಳು ಬೆನ್ನಟ್ಟುತ್ತವೆ ಎಚ್ಚರ….!

  • ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು.?
  • 1, ಗಣಪತಿ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದರೆ ವೃದ್ಧಿ ಸಿದ್ದಿ ಯಶಸ್ಸು ಪ್ರಾಪ್ತಿಯಾಗುತ್ತದೆ.
  • 2, ಆಂಜನೇಯ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದರೆ ಜಯ ಬಲ ಸಂಪತ್ತು ಪ್ರಾಪ್ತಿಯಾಗುತ್ತದೆ.
  • 3,ಶಿವ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕಿದರೆ ಬಹಳ ಶ್ರೇಷ್ಠ ಇಷ್ಟರ್ಥ ನೆರವೇರುತ್ತದೆ.
  • 4, ವಿಷ್ಣು ಅವತಾರ ದೇವಸ್ಥಾನದಲ್ಲಿ ನಾಲ್ಕು ಪ್ರದಕ್ಷಿಣೆ ಹಾಕಿದರೆ ಅದ್ಬುತ ಯಶಸ್ಸು ಪ್ರಾಪ್ತಿಯಾಗುತ್ತದೆ.
  • 5, ಸೂರ್ಯ ದೇವಸ್ಥಾನದಲ್ಲಿ ಏಳು ಪ್ರದಕ್ಷಿಣೆ ಹಾಕಿದರೆ ರೋಗ ಬಾದೆ ಇರುವುದಿಲ್ಲ.
  • 6, ಅರಳಿ ಮರಕ್ಕೆ 108 ಪ್ರದಕ್ಷಿಣೆ ಹಾಕಬೇಕು ಸಕಲ ಇಷ್ಟರ್ಥ ಪ್ರಾಪ್ತಿಗಾಗಿ.

ಯಾವ ದೇವರ ಪ್ರದಕ್ಷಿಣೆ ವಿಧಾನ ತಿಳಿದಿಲ್ಲವೋ ಆಗ ಮೂರು ಪ್ರದಕ್ಷಿಣೆ ಹಾಕಬೇಕು.

ಸಂಕಲ್ಪ ಪ್ರದಕ್ಷಿಣೆ

  • ‌ಶತ್ರು ನಿವಾರಣೆ 7 ಪ್ರದಕ್ಷಿಣೆ
  • ‌ಸಂತಾನ ಪ್ರಾಪ್ತಿಗಾಗಿ 9 ಪ್ರದಕ್ಷಿಣೆ
  • ‌ಆಯಸ್ಸು ವೃದ್ಧಿಗಾಗಿ 11 ಪ್ರದಕ್ಷಿಣೆ
  • ‌ಪ್ರಾರ್ಥನೆ ಸಿದ್ಧಿಗಾಗಿ 11 ಪ್ರದಕ್ಷಿಣೆ
  • ‌ಧನ ಪ್ರಾಪ್ತಿಗಾಗಿ 15 ಪ್ರದಕ್ಷಿಣೆ
  • ‌ನೋವ ನಿವಾರಣೆಗೆ 19 ಪ್ರದಕ್ಷಿಣೆ

ನೀವು ಪ್ರದಕ್ಷಿಣೆ ಹಾಕಿದ ಮೇಲೆ ಮನೆಗೆ ಬರುವ ಸಮಯದಲ್ಲಿ ದೇವಸ್ಥಾನದಲ್ಲಿ ಇಟ್ಟಿರುವ ಕುಂಕುಮವನ್ನು ಸ್ವಲ್ಪ ಮನೆಗೆ ತರಬೇಕು.ಇದನ್ನು ಮನೆಯ ಕುಂಕುಮದ ಜೊತೆ ಬೆರೆಸಿ ದಿನಾ ಹಚ್ಚಿಕೊಳ್ಳಬೇಕು.ಮುಖ್ಯವಾಗಿ ಅಮಾವಾಸ್ಯೆ ಹುಣ್ಣಿಮೆ ದಿನ ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ.

Related Post

Leave a Comment