ವರ್ಷ 2022 ಆಗಸ್ಟ್ ತಿಂಗಳ 13 ಮತ್ತು 14ನೇ ತಾರೀಕಿನ ಕುಂಭ ರಾಶಿಯ ಫಲಗಳನ್ನು ತಿಳಿಸಿಕೊಡುತ್ತೇವೆ. ಈ ದಿನ ಕುಂಭ ರಾಶಿಯವರ ಪಾಲಿಗೆ ಹೀಗೆ ಸಾಬೀತಾಗಲಿವೆ. ಇನ್ನು ಆಗಸ್ಟ್ 13ನೇ ತಾರೀಕಿನ ಗ್ರಹ ನಕ್ಷತ್ರ ನಕ್ಷತ್ರಗಳ ಸ್ಥಿತಿ ಘತಿ ನೋಡುವುದಾದರೆ ಇದು ಶನಿವಾರ ದಿನವಾಗಿದ್ದು ಇಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಿತೀಯ ತಿಥಿ ಇರಲಿದೆ. ದ್ವಿತೀಯ ತಿಥಿಯು ಈ ರಾತ್ರಿಯವರೆಗೂ ಇರಲಿದ್ದು ಅನಂತರದಲ್ಲಿ ತೃತೀಯ ತಿಥಿಯ ಪ್ರಾರಂಭ ಅಗಲಿದೇ ಈ ದಿನದ ರಾತ್ರಿ 11:28 ನಿಮಿಷದವರೆಗೂ ಶಾಡ್ವಿಷ ನಕ್ಷತ್ರದ ಗೋಚರ ಇರಲಿದ್ದು. ನಂತರ ಪೂರ್ವ ಭದ್ರಾಪದ ನಕ್ಷತ್ರದ ಪ್ರಾರಂಭ ಗೋಚರವಾಗಲಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಈ ದಿನದ ಬೆಳಗ್ಗೆ 7:50 ನಿಮಿಷದವರೆಗೂ ಶೋಭನ್ ಹೆಸರಿನ ಯೋಗ ಇರಲಿದ್ದು. ನಂತರದಲ್ಲಿ ಅತಿಗಂಡ ಹೆಸರಿನ ಯೋಗ ಪ್ರಾರಂಭಗೊಳ್ಳಲಿದೆ.ಚಂದ್ರ ದೇವನು ಈ ದಿನದಂದು ಕುಂಭ ರಾಶಿಯಲ್ಲಿ ಗೋಚರಿಸಲಿದ್ದಾರೆ. ಇತ್ತ ಸೂರ್ಯ ದೇವನು ಈ ದಿನದಂದು ಕಟಕ ರಾಶಿಗೆ ವಿರಾಜಮನಾಗಲಿದ್ದಾನೆ.ಈ ದಿನ ಅಭಿಜಿತ್ ಮುಹೂರ್ತ ಬೆಳಗ್ಗೆ 11:59ದಿಂದ ಇಡಿದು ಮಧ್ಯಾಹ್ನ 12:52 ನಿಮಿಷದವರೆಗೆ ಇರಲಿದೆ.
ಇನ್ನು ಆಗಸ್ಟ್ 14ನೇ ತಾರೀಕಿನ ಭಾನುವಾರ ದಿನದ ಗ್ರಹ ನಕ್ಷತ್ರ ಮತ್ತು ಯೋಗಗಳ ಕುರಿತಾದ ಮಾಹಿತಿಯನ್ನು ನೋಡುವುದಾದರೆ ಇಲ್ಲಿಯೂ ಕೂಡ ಶ್ರಾವಣ ಮಾಸದ ಕೃಷ್ಣ ಪಕ್ಷದ ತೃತೀಯ ತಿಥಿ ಇರಲಿದೆ. ಈ ದಿನದ ರಾತ್ರಿ 10:35 ನಿಮಿಷದವರೆಗೂ ಇರಲಿದ್ದು ಅನಂತರದಲ್ಲಿ ಚತುರ್ಥಿಯಾ ತಿಥಿ ಪ್ರಾರಂಭವಾಗಲಿದೆ.ಈ ದಿನದ ರಾತ್ರಿ 9:56 ನಿಮಿಷಕ್ಕೆ ಪೂರ್ವ ಭದ್ರಾಪದ ನಕ್ಷತ್ರದ ಗೋಚರವೀರಲಿದ್ದು ನಂತರದಲ್ಲಿ ಉತ್ತರ ಭದ್ರಾಪದ ನಕ್ಷತ್ರದ ಗೋಚರ ಉಂಟಾಗಲಿದೆ .ಚಂದ್ರ ದೇವನು ಈ ದಿನದಂದು ಕುಂಭ ರಾಶಿಯಲ್ಲಿ ಗೋಚರಿಸಲಿದ್ದಾರೆ. ಇತ್ತ ಸೂರ್ಯ ದೇವನು ಈ ದಿನದಂದು ಕಟಕ ರಾಶಿಗೆ ವಿರಾಜಮನಾಗಲಿದ್ದಾನೆ.ಈ ದಿನ ಅಭಿಜಿತ್ ಮುಹೂರ್ತ ಬೆಳಗ್ಗೆ 11:59ದಿಂದ ಇಡಿದು ಮಧ್ಯಾಹ್ನ 12:51 ನಿಮಿಷದವರೆಗೆ ಇರಲಿದೆ.
ಕುಂಭ ರಾಶಿಯ ಫಲಗಳು :ಈ ದಿನ ಚಂದ್ರ ದೇವನು ನಿಮ್ಮ ರಾಶಿಯಲ್ಲಿ ಗೋಚರಿಸಲಿದ್ದಾನೆ. ಈ ದಿನ ನಿಮ್ಮ ಆತ್ಮ ವಿಶ್ವಾಸದ ಸ್ಥಿರ ಅತ್ಯಾಧಿಕಾ ಆಗಿರಲಿದೆ.ಬೌದಿಕ ಸ್ಥಿತಿ ವೃದ್ಧಿ ಆಗಲಿದೆ.ಬೆಲೆ ಬಾಳುವ ವಸ್ತು ನಿಮ್ಮ ಮನೆಗೆ ಆಗಮನಿಸಲಿವೇ.ನಿಮ್ಮ ಶರೀರದ ಮೇಲೆ ನಿಮ್ಮ ಕಾಯದ ಮೇಲೆ ಗಮನ ನೀಡಲು ಕೂಡ ಸಾಧ್ಯವಾಗಲಿದೆ. ಉತ್ತಮವಾದ ಬದಲಾವಣೆಯಿಂದ ಅಧಿಕ ಲಾಭ ಉಂಟಾಗುತ್ತದೆ.ಈ ದಿನ ನೀವು ನಿಮ್ಮ ಅಲಸ್ಯ ತನವನ್ನು ಸಹ ತ್ಯಾಗ ಮಾಡುವ ಮೂಲಕ ಈ ಸಮಯವನ್ನು ಅತ್ಯಂತ ವಿಶೇಷವಾನ್ನಾಗಿಸಾಲಿದ್ದೀರಿ. ದಾಂಪತ್ಯದಲ್ಲಿ ಸುಖದ ಸುರಿಮಳೆ ಉಂಟಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ವಿಶೇಷವಾದ ಲಾಭ ಉಂಟಾಗಲಿದೆ. ಈ ಎಲ್ಲಾ ಕ್ಷೇತ್ರದಲ್ಲಿ ಕಂಡಿತ ಹೂಡಿಕೆ ಮಾಡಬಹುದಾಗಿದೆ. ಲೋನ್ ಸಂಬಂಧ ಪಟ್ಟ ಕೆಲಸಗಳನ್ನು ಸಹ ಮಾಡಿಕೊಳ್ಳಬಹುದು ಮತ್ತು ಇನ್ಶೂರೆನ್ಸ್ ನಲ್ಲಿ ಕಂಡಿತ ಫಲಗಳು ದೊರೆಯಲಿದೆ.ವಿಶೇಷವಾಗಿ ಭೂಮಿಗೆ ಸಂಬಂಧದಲ್ಲಿ ಲಾಭ ಪ್ರಾಪ್ತಿ ಆಗಲಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಇನ್ನು ಆಗಸ್ಟ್ ತಿಂಗಳ 14ನೇ ತಾರೀಕಿನ ದಿನದ ಬಗ್ಗೆ ತಿಳಿದುಕೊಳ್ಳುವುದಾದರೆ ಈ ದಿನ ಚಂದ್ರ ದೇವನು ಮದ್ಯಹ್ನದವರೆಗೂ ನಿಮ್ಮದೇ ರಾಶಿಯಲ್ಲಿ ಗೋಚರೀಸಲಿದ್ದು ನಿಮ್ಮ ಧನ ಭಾವಕ್ಕೆ ಪರಿವರ್ತನೆ ಹೊಂದಲಿದ್ದಾನೆ. ಈ ಸಮಯದಲ್ಲಿ ಗಜಕೇಸರಿ ರಾಜಯೋಗ ಕೂಡ ಉಂಟಾಗಲಿದೆ. ಇದರಿಂದ ನೀವು ಅಧಿಕ ಲಾಭವನ್ನು ಪಡೆದುಕೊಳ್ಳಬಹುದು. ಇನ್ನು ಮಹಾಲಕ್ಷ್ಮಿ ಕೃಪೆ ಕೂಡ ನಿಮಗೆ ಸಿಗಲಿದೆ. ಇಲ್ಲಿ ನೀವು ಕಂಡಿತ ಉತ್ತಮ ಸಲಹೆಗಾರರು ಆಗಿಯೂ ಕೂಡ ಸಾಬೀತು ಆಗಲಿದೆ. ಇಲ್ಲಿ ನೀಡುವ ಒಂದು ಸಲಹೆಯೂ ಇನ್ನೊಬ್ಬರ ಜೀವನದಲ್ಲಿ ಸಾಕಾರತ್ಮಕ ಬದಲಾವಣೆಯನ್ನು ಹೊತ್ತು ತರಲಿದೆ.ನಿಮ್ಮ ವ್ಯಾಪಾರದಲ್ಲಿ ಕಂಡಿತ ವಿಶೇಷ ಪ್ರಗತಿಯನ್ನು ಹೊಂದಲಿದ್ದೀರಿ.ಈ ಸಮಯದಲ್ಲಿ ಹೂಡಿಕೆ ಕೂಡ ಮಾಡಬಹುದಾಗಿದೆ.ಈ ಸಮಯದಲ್ಲಿ ನೀವು ಯಾತ್ರೆಯನ್ನು ಸಹ ಮಾಡಬಹುದಗಿದೆ.