ಈ 4 ವಸ್ತು ಇದ್ದರೆ ಬಿಳಿ ಕೂದಲು ಕಪ್ಪಾಗಲು ಒಂದು ವಾರ ಸಾಕು!

Written by Anand raj

Published on:

ಬಿಳಿ ಕೂದಲಿನ ಸಮಸ್ಯೆ ವಯಸ್ಸಾದ ಮೇಲೆ ಕಾಡುತ್ತಿತ್ತು ಇತ್ತೀಚೆಗೆ ಮಕ್ಕಳಿಗೆ ಸಣ್ಣ ವಯಸ್ಸಿಗೆ ಬಿಳಿ ಕೂದಲು ಆಗುತ್ತಿದೆ ಕೂದಲು ಬೆಳೆಯುವಾಗ ಅದು ಹೊರಗೆ ಬರಲು ಕಪ್ಪಾಗುವುದಕ್ಕೆ ಅಲ್ಲಿ ಮೆಲೋನಿಯಂ ಎಂಬ ದ್ರವ ಇರುತ್ತದೆ, ತಲೆಯ ಕೂದಲಿನ ಬುಡದ ಒಳಗೆ ಇರುತ್ತದೆ ಕೂದಲು ಹೊರಗೆ ಬರುತ್ತಿರುವಾಗ ಕಪ್ಪಾಗಿ ಇರುವಂತಹ ದ್ರವ ಕೂದಲಿಗೆ ಕಪ್ಪು ಬಣ್ಣವಾಗಿ ಮಾಡಿ ಹೊರಗೆ ಕಳಿಸುತ್ತದೆ ಆದರೆ ತಲೆಯ ಬುಡದಲ್ಲಿ ಒಂದೊಂದು ಭಾಗದಲ್ಲಿ ಈ ದ್ರವ ಇರುವುದಿಲ್ಲ ಆ ಸಂದರ್ಭದಲ್ಲಿ ತಲೆಕೂದಲು ಬೆಳ್ಳಗಾಗುತ್ತದೆ ಮೆಲಿನಿಯಂ ಅಂಶ ಅದಕ್ಕೆ ಸೇರುವುದರಿಂದ ಕೂದಲು ಕಪ್ಪಾಗುತ್ತದೆ

ಬಾಲ್ಯಾವಸ್ಥೆಯಲ್ಲಿ ಯವ್ವನ ಅವಸ್ಥೆಯಲ್ಲಿ ಇರುವಾಗ ಅದು ಕ್ರಿಯಾಶೀಲವಾಗಿ ಇರುತ್ತದೆ ವಯಸ್ಸಾದಂತೆ ಮೆದುಳಿಗೆ ಸರಿಯಾಗಿ ಆಮ್ಲಜನಕ ಸಪ್ಲೈ ಆಗದೆ 60ರ ವಯಸ್ಸಿನಲ್ಲಿ ಬಿಳಿ ಕೂದಲಾಗುತ್ತದೆ ಆದರೆ ಈಗಿನ ಕಾಲದಲ್ಲಿ 30ರ ವಯಸ್ಸಿನಲ್ಲಿಯೇ ಈ ಸಮಸ್ಯೆ ಕಂಡು ಬರುತ್ತದೆ ಇದಕ್ಕೆ ಮುಖ್ಯ ಕಾರಣ ಎಂದರೆ ನಮ್ಮ ಆಹಾರ ಪದ್ಧತಿ ನಮ್ಮ ಮೆದುಳಿಗೆ ಬೇಕಾಗಿರುವಂತಹ ಜೀವ ಸತ್ವಗಳು ಇಲ್ಲ ಫಾಸ್ಟ್ ಫುಡ್ ಹೊರಗಿನ ಆಹಾರಗಳಿಂದ ಈ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತಿದೆ ಇದರಿಂದಾಗಿ ಮೆದುಳಿನಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ

ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಕೂದಲು ಬೆಳ್ಳಗಾಗುತ್ತದೆ ಇದಕ್ಕಾಗಿ ಹೊರಗಿನ ಆಹಾರ ಬಿಡಬೇಕು,ಟೀ,ಕಾಫಿ ಮದ್ಯಪಾನ ಎಲ್ಲವನ್ನು ಬಿಡಬೇಕು ಇದಕ್ಕಾಗಿ ಪ್ರಕೃತಿದತ್ತವಾದ ಮನೆ ಮದ್ದು ಎಂದರೆ ಒಳ್ಳೆಯ ಹಣ್ಣು,ತರಕಾರಿ, ಸೊಪ್ಪುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ನೂರು ವರ್ಷದವರೆಗೂ ಕೂದಲು ಬೆಳ್ಳಗಾಗಬಾರದು ಕಪ್ಪಾಗಿ ಇರಬೇಕೆಂದರೆ ಶಿರ್ಶಾಸನ ಮಾಡಬೇಕು ಕಪಾಲ ಬಾತಿ ಮಾಡಿ, ನಾಡಿ ಶೋಧನ, ಬ್ರಾಹ್ಮರಿ ಇವೆಲ್ಲ ವ್ಯಾಯಾಮಗಳನ್ನು ಮಾಡಿ ಮೆದುಳು ಪ್ರಸನ್ನವಾಗುತ್ತದೆ.

ಕೂದಲು ಬೆಳ್ಳಗಾಗುತ್ತಿದೆ ಎಂದು ಚಿಂತಿಸಬೇಡಿ ಕೂದಲು ಬೆಳ್ಳಗಾಗುತ್ತಿದೆ ಎಂದು ಯೋಚನೆ ಮಾಡಿ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಾರೆ ಜನರು ಸಣ್ಣ ಪುಟ್ಟ ಸಮಸ್ಯೆಗಳಿಗೆ ಜೀವನವನ್ನೇ ಕಳೆದುಕೊಳ್ಳುತ್ತಾರೆ ವಯಸ್ಸಾದವರು ತಲೆ ಕೂದಲು ಬೆಳ್ಳಗಾದರೆ ಏನು ಯೋಚನೆ ಮಾಡಬೇಡಿ ಆದರೆ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಆದರೆ ಈ ಮನೆ ಮದ್ದನ್ನು ಅನುಸರಿಸಿ ಮನೆಯಲ್ಲಿ ತಯಾರಿಸಿದ ಎಣ್ಣೆಯನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಎಣ್ಣೆ ಹಚ್ಚಬೇಕು.

ನಂತರ ಕೂದಲಿಗೆ ಕೆಲವರು ಮದರಂಗಿ ಬಳಸುತ್ತಾರೆ. ಅದರೆ ಕೆಂಪು ಕಲರ್ ಕೆಲವರಿಗೆ ಇಷ್ಟ ಆಗುವುದಿಲ್ಲ. ಹಾಗಾಗಿ 50% ಮದರಂಗಿ ಪುಡಿ ಮತ್ತು ನೆಲ್ಲಿಕಾಯಿ ಪುಡಿ ಮಿಕ್ಸ್ ಮಾಡಬೇಕು. ಇದಕ್ಕೆ ಬಿಟ್ರೋಟ್ ಜ್ಯೂಸ್ ಅನ್ನು ಹಾಕಿ ಕಬ್ಬಿಣದ ಪಾತ್ರೆಯಲ್ಲಿ ಮಿಕ್ಸ್ ಮಾಡಿ ಇಡಬೇಕು. ಇದಕ್ಕೆ 2 ಡ್ರಾಪ್ಸ್ ನೀಲಿ ಮೃಗದಿ ಆಯಿಲ್ ಹಾಕಿ ಒಂದು ವಾರ ಕಬ್ಬಿಣದ ಪಾತ್ರೆಯಲ್ಲಿ ಇಡಬೇಕು. ಇದನ್ನು ವಾರದಲ್ಲಿ 3 ಟೈಮ್ಸ್ ಹಚ್ಚಬೇಕು. ಇದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.

ಇನ್ನು ಆಯುರ್ವೇದದಲ್ಲಿ ನರ್ಸ್ ಚಿಕಿತ್ಸೆ ಮಾಡುವುದರಿಂದ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಆಗುವುದನ್ನು ತಡೆಗಟ್ಟಬಹುದು.

Related Post

Leave a Comment