ಟೊಮೊಟೊ ಪ್ರತಿದಿನ ತಿಂತಿರಾ? ಇಂತವವು ಈ ವಿಚಾರ ತಿಳಿದಿರಬೇಕು!

Written by Anand raj

Published on:

ಅರೋಗ್ಯವನ್ನು ವೃದ್ಧಿಸುವ ಕೆಂಪು ಚೆಟ್ನಿಯಲ್ಲಿ ಅಡಗಿರುವ ಅರೋಗ್ಯಕರಿ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದುಕೊಳ್ಳಬೇಕು.ಇದರಲ್ಲಿ ಮುಖ್ಯವಾಗಿ ಕಂಡು ಬರುವ ಲೈಕೋಪಿನ್ ಎನ್ನುವ ಅಂಶ. ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಇದರಿಂದ ಮಾಡಿದ ಚೆಟ್ನಿ ದೇಹದ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.ಇದರಲ್ಲಿ ಇರುವ ಲೈಕೋಪಿನ್ ಅಂಶ ಕ್ಯಾನ್ಸರ್ ಕೋಶದ ವಿರುದ್ಧ ಹೊರಡಲು ನೇರವಾಗುತ್ತದೆ.ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ಸ್ತನ ಮತ್ತು ಪ್ರಸ್ಟಿಟ್ ಕ್ಯಾನ್ಸರ್ ಅನ್ನು ತಡೆಯುತ್ತದೆ.ಅದರಲ್ಲೂ ಪುರುಷರು ನಿಯಮಿತವಾಗಿ ಟೊಮೊಟೊ ಹಣ್ಣನ್ನು ಪ್ರತಿದಿನ ಸೇವನೇ ಮಾಡಿದರೆ ಕ್ಯಾನ್ಸರ್ ಎದುರು ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೇ.

ಇನ್ನು ಟೊಮೊಟೊ ಚೆಟ್ನಿ ಸೇವನೆ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎನ್ನುವ ಭಯ ಬೇಡ.ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಇರುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ.ಬದಲಿದೆ ನಿಯಂತ್ರಣಕ್ಕೆ ಬರುತ್ತದೆ.

ಇನ್ನು ಟೊಮೊಟೊ ಹಣ್ಣಿನಲ್ಲಿ ಪೌಷ್ಟಿಕಾಂಶ ಹಾಗೂ ನಾರಿನಾಂಶಗಳು ಹೆರಾಳವಾಗಿ ಕಂಡು ಬರುವುದರಿಂದ ಜೀರ್ಣನಂಗ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಸ್ಸೆಗಳು ಎದುರು ಆಗದಂತೆ ನೋಡಿಕೊಳ್ಳುತ್ತದೆ. ಸೇವಿಸುವ ಆಹಾರವನ್ನು ಸರಿಯಾಗಿ ಜೀರ್ಣ ಆಗುವಂತೆ ಮಾಡುವುದರ ಜೊತೆಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಸೆಯನ್ನು ಹೋಗಲಾಡಿಸುತ್ತದೆ.ಹೀಗಾಗಿ ಈ ಟೊಮೊಟೊ ಹಣ್ಣನ್ನು ಮಿತವಾಗಿ ದೈನದಿಂದ ಆಹಾರದ ಜೊತೆ ಬಳಸಿ.ಇದರಿಂದ ಹೊಟ್ಟೆ ಉಬ್ಬರ, ಆಜೀರ್ಣ, ಮಲಬದ್ಧತೆ ಸಮಸ್ಸೆಗಳು ಕಡಿಮೆ ಆಗುವುದರ ಜೊತೆಗೆ ಅರೋಗ್ಯ ಕೂಡ ವೃದ್ಧಿ ಆಗುತ್ತದೆ.ವಾರದಲ್ಲಿ ಎರಡು ಬಾರಿ ಟೊಮೊಟೊ ಚೆಟ್ನಿ ಸೇವನೆ ಮಾಡಿದರೆ ಉತ್ತಮ ಫಲಿತಾಂಶ ಕಂಡು ಕೊಳ್ಳಬಹುದು.

Related Post

Leave a Comment