ಮಂಗಳವಾರ ಹುಟ್ಟಿದವರಿಗೆ 9 ಲಕ್ಕಿ ನಂಬರ್ ಆಗಿದೆ. ಇವರು ಯಾವುದೇ ಕೆಲಸವನ್ನು 9 ನೇ ತಾರೀಖಿನಿಂದ ಪ್ರಾರಂಭಿಸಿದರೆ ಯಶಸ್ಸು ಕಾಣುತ್ತಾರೆ. ಮಂಗಳವಾರ ಹುಟ್ಟಿದವರಿಗೆ ಕುಜ ಅಧಿಪತಿಯಾಗಿರುತ್ತಾನೆ. ಈ ದಿನದಂದು ಹುಟ್ಟಿದವರಿಗೆ ಕೋಪ ಹೆಚ್ಚಾಗಿರುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಇವರು ಬೇರೆಯವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ,ಬೇರೆಯವರ ಮಾತುಗಳನ್ನು ಕೇಳುವುದು ಕಡಿಮೆ. ಇವರು ಬೇರೆಯವರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಾರೆ. ಇವರು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇವರು ಒಮ್ಮೆ ಪ್ರೀತಿಸಲು ಶುರು ಮಾಡಿದರೆ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.
ಸಿವಿಲ್ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ಕುಜನ ಅನುಗ್ರಹದಿಂದ ರಿಯಲ್ ಎಸ್ಟೇಟ್, ಪ್ರಾವಿಷನ್ ಸ್ಟೋರ್ ಮುಂತಾದ ವ್ಯಾಪಾರಗಳಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ಇವರು ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಾರೆ.
ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿದರೆ ಯಾವುದೇ ದೋಷ ಇರುವುದಿಲ್ಲ. ಸುಬ್ರಮಣ್ಯನ ಜಪ ಮಾಡುವುದರಿಂದ ದೋಷಗಳೆಲ್ಲ ಕಳೆದು ಐಶ್ವರ್ಯ ಪ್ರಾಪ್ತಿಯಾಗುತ್ತದೆ.ಶಿರಸಿ ಮಾರಿಕಾಂಬಾ ದೇವಾಲಯ
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಸೀಮೆಯ ತಾಲೂಕು ಕೇಂದ್ರ ಶಿರಸಿ. ಪ್ರಶಾಂತ ಪರಿಸರ ಹಚ್ಚ ಹಸಿರಿನ ಬನಸಿರಿಗೇ ಹೆಸರಾದ ಈ ಊರು ಜಗದ್ವಿಖ್ಯಾತವಾದ ಮಾರಿಕಾಂಬೆ ನೆಲೆಸಿರುವ ಊರು ಹೌದು. ಶಿರಸಿ ಮಾರಿಕಾಂಬಾ ಜಾತ್ರೆ ಬಹುಶಹ ಕರ್ನಾಟಕದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ವಾಗಿದೆ.
ಮಹಾಭಾರತ ಕಾಲದಲ್ಲಿ ವಿರಾಟ ನಗರವಾಗಿದ್ದ ಹಾನಗಲ್ಲಿನಲ್ಲಿ ಧರ್ಮರಾಯ ನಿಂದ ಪೂಜೆ ಗೊಂಡಿದ್ದ ದೇವಿ ಇದೆ ಮಾರಿಕಾಂಬ ದೇವಿ ಎನ್ನುವುದು ಐತಿಹ್ಯ. ಕಳ್ಳರು ಅಪಹರಿಸಿದ ಪೆಟ್ಟಿಗೆಯಲ್ಲಿದ್ದ ದೇವಿ ವಿಗ್ರಹವು ಇಲ್ಲಿನ ಕೆರೆಯನ್ನು ಸೇರಿತ್ತು. ಬಸವ ಎನ್ನುವ ಭಕ್ತನೊಬ್ಬನ ಬಯಕೆ ಎನ್ನುವಂತೆ ಇಲ್ಲಿ ನೆಲೆ ನಿಂತಳು ಎನ್ನಲಾಗಿದೆ. ಕ್ರಿಸ್ತಶಕ 1689ರಲ್ಲಿ ಅಂದಿನ ಸಂಸ್ಥಾನದ ಅರಸರ ಸಮ್ಮತಿಯೊಂದಿಗೆ ಶ್ರೀ ನಂದಿಕೇಶ್ವರ ಸ್ವಾಮಿಗಳು ಇಲ್ಲಿ ಶ್ರೀ ಮಾರಿಕಾಂಬೆ ಯನ್ನು ಪ್ರತಿಷ್ಠಾಪನೆ ಮಾಡಿದರು
8 ಅಡಿ ಎತ್ತರದ ಅಷ್ಟ ಭುಜಗಳುಳ್ಳ ಕೆಂಪು ಬಣ್ಣ ಹೊಂದಿದ ವಿಗ್ರಹವು ನಿಜಕ್ಕೂ ಕಲಾಪೂರ್ಣವಾಗಿದೆ. ಇನ್ನೂ ದೇವಾಲಯ ಗೋಡೆಗಳ ಮೇಲೆ ಕಾವ್ಯ ಸುಂದರ ಚಿತ್ರಗಳನ್ನು ನಾವು ಕಾಣಬಹುದಾಗಿದೆ.ಸಮುದ್ರಮಟ್ಟದಿಂದ 2500 ಅಡಿಗಳಷ್ಟು ಎತ್ತರದಲ್ಲಿರುವ ಈ ದೇವಾಲಯ, ಬೆಂಗಳೂರಿನಿಂದ 405 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಿದೆ. ಪ್ರವಾಸಿಗರು ತಂಗಲು ಉತ್ತಮ ವಸತಿ ವ್ಯವಸ್ಥೆ, ಹೋಟೆಲ್ ಸೌಲಭ್ಯ ಲಭ್ಯವಿದೆ.