ಹಿಂದಿನ ಕಾಲದಲ್ಲಿ ಹುರುಳಿ ಕಾಳುಗಳನ್ನು ಹಸುಗಳಿಗೆ ನೀಡುತ್ತಿದ್ದರೂ ಅಥವಾ ಮನೆಯಲ್ಲಿನ ಸಾಕು ಪ್ರಾಣಿಗಳಿಗೆ ತಿನ್ನಿಸುತ್ತಿದ್ದರು.ನಂತರ ಮನುಷ್ಯತು ತಿನ್ನಲು ಪ್ರಾರಂಭಿಸಿದರು.ಹುರುಳಿ ಕಾಳುಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಹಾರ್ಸ್ ಗ್ರಾಮ್ ಎಂದು ಕರೆಯಲಾಗುತ್ತದೆ ಇದಕ್ಕೆ ಮುಖ್ಯ ಕಾರಣ ಕುದುರೆಗೆ ಈ ಹುರುಳಿ ಕಾಳುಗಳನ್ನು ತಿನ್ನಿಸುವುದು.ಹುರುಳಿ ಕಾಳು ನಮ್ಮ ದೇಹಕ್ಕೆ ಉಷ್ಣತೆಯನ್ನು ಮತ್ತು ಶಕ್ತಿಯನ್ನು ನೀಡುತ್ತದೆ.ಹುರುಳಿ ಕಾಳನ್ನು ತಿಂದವರು ಕುದುರೆಯಂತೆ ಇರುತ್ತಾರೆ ಎಂದು ಹಿಂದಿನ ಕಾಲದಲ್ಲಿ ಎಂಬ ಒಂದು ಮಾತಿದೆ ಇದರಿಂದಲೇ ಕುದುರೆಯು ಸದಾ ಕಾಲ ಕ್ರಿಯಾಶೀಲವಾಗಿರುವುದು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಹುರುಳಿ ಕಾಳುಗಳನ್ನು ಕೋಲ್ಡ್ ಬಾಡಿ ಇರುವವರು ಹೆಚ್ಚಾಗಿ ಸೇವಿಸುವುದು ಉತ್ತಮ ಇದರಿಂದ ಪದೇ ಪದೇ ಶೀತಕ್ಕೆ ಸಂಬಂಧಪಟ್ಟ ರೋಗಗಳು ನಿಮ್ಮ ಬಳಿ ಸುಳಿಯುವುದಿಲ್ಲ.ಹುರುಳಿ ಕಾಳುಗಳನ್ನು ಹೇಗೆ ಸೇವಿಸಬೇಕು ?ಹುರುಳಿ ಕಾಳುಗಳನ್ನು ಚೆನ್ನಾಗಿ ಹುರಿದುಕೊಂಡು ಒಂದು ಕವರ್ ನಲ್ಲಿ ಹಾಕಿ ಜೇಬಿನಲ್ಲಿ ಇಟ್ಟುಕೊಂಡು ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಆಗಾಗ ತಿನ್ನುವುದರಿಂದ ದೇಹಕ್ಕೆ ಉಷ್ಣತೆಯು ಸಿಗುತ್ತದೆ ಮತ್ತು ಟೈಮ್ ಪಾಸ್ ಕೂಡ ಆಗುತ್ತದೆ.
ಹುರುಳಿ ಕಾಳುಗಳನ್ನು ಯಾವುದೇ ರೀತಿಯಲ್ಲಿ ಬೇಕಾದರೂ ಸೇವಿಸಬಹುದು ಆದರೆ ಇದರ ಲಾಭ ಹನಿ ಅನೇಕ.ಹುರುಳಿ ಕಾಳುಗಳನ್ನು ಹುರಿದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಖಾರ ಹಾಕಿಕೊಂಡು ತಿನ್ನಬಹುದು ,ಹುರುಳಿ ಕಾಳುಗಳ ಸಾಂಬಾರ್ ಮಾಡಿಕೊಂಡು ಸಹ ತಿನ್ನಬಹುದು , ಹುರುಳಿ ಕಾಳಿನ ಕೋಸಂಬರಿ , ಹುರುಳಿ ಕಾಳಿನ ಉಸ್ಳಿ , ಹುರುಳಿ ಕಾಳನ್ನು ಮೊಳಕೆ ಕಟ್ಟಿ ಮೊಳಕೆ ಬಂದ ನಂತರ ತಿಂದರೂ ಉತ್ತಮ ಹೀಗೆ ಅನೇಕ ವಿಧಗಳಲ್ಲಿ ಹುರುಳಿ ಕಾಳುಗಳನ್ನು ಸೇವಿಸಬಹುದು.
ಇನ್ನು ಮೊಳಕೆ ಕಟ್ಟಿ ಮೊಳಕೆ ಬಂದ ಮೇಲೆ ಅದನ್ನು ಒಣಗಿಸಿ ನಂತರ ಪುಡಿ ಮಾಡಿಕೊಂಡು ಅದರ ಒಳಗೆ ಬೆಲ್ಲವನ್ನು ಹಾಕಿಕೊಂಡು ಸೇವಿಸಿದರೆ ಉತ್ತಮ ಲಾಭ ದೊರೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.