ಮನೆಯನ್ನ ವರೆಸುವಾಗ ನೀರಿಗೆ ಈ ಐದು ವಸ್ತು ಬೆರೆಸಿ ವರೆಸುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ವಾಸ ಸಂಪೂರ್ಣವಾಗಿ ಇರುತ್ತದೆ ಮತ್ತು ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಬಹುದಾಗಿದೆ. ಅಷ್ಟಲಕ್ಷ್ಮಿಯರ ಅನುಗ್ರಹ ಈ ಮನೆಗೆ ಸಂಪೂರ್ಣವಾಗಿ ಆಗಲು ಸಾಧ್ಯವಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಿ ದೈವಿಕ ಶಕ್ತಿ ಮನೆಯಲ್ಲಿ ಇರಬೇಕು ಎಂದರೆ ಮನೆ ವರೆಸುವಾಗ ಈ ನೀರಿಗೆ ಐದು ವಸ್ತು ಬೆರೆಸಿ ವರೆಸುವುದು ತುಂಬಾ ಮುಖ್ಯ ಮತ್ತು ಇದರಿಂದ ತುಂಬಾ ಒಳಿತಾಗುತ್ತದೆ.
ಮನೆಯ ಮುಂದೆ ಯಾವ ಯಾವ ವಸ್ತುಗಳನ್ನ ಇರಿಸಿದರೆ ತುಂಬಾ ಶುಭ ಎಂಬುದನ್ನು ತಿಳಿಯೋಣ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ತುಂಬಾ ಕಷ್ಟಪಟ್ಟು ದುಡಿಮೆ ಮಾಡುತ್ತಲೇ ಇರುತ್ತಾನೆ ಆದರೆ ಅವನಿಗೆ ನೆಮ್ಮದಿ ಎಂಬುದು ಇರುವುದೇ ಇಲ್ಲ. ಆರೋಗ್ಯ ಸಮಸ್ಯೆಗಳು ಮಾಡುವ ಕೆಲಸ ಕಾರ್ಯದಲ್ಲಿ ವಿಫಲತೆ ಈ ರೀತಿಯ ಸಮಸ್ಯೆಗಳು ಪದೇಪದೇ ಕಾಡುತ್ತಾ ಇದ್ದರೆ ಅಂತಹ ಸಮಸ್ಯೆಗಳು ದೂರವಾಗಬೇಕು
ಮತ್ತು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಸಂಪೂರ್ಣವಾಗಿ ನಾಶವಾಗಬೇಕು ಎಂದರೆ ಈ ರೀತಿಯ ವಸ್ತುಗಳನ್ನು ನೀರಿಗೆ ಬೆರೆಸಿ ಮನೆಯನ್ನ ಒರೆಸುವುದು ತುಂಬಾ ಮುಖ್ಯ. ದರ್ಬೆ ಕಡ್ಡಿ, ದರ್ಬೆ ಕಡ್ಡಿಯನ್ನ ಬಳಸಿ ಮನೆಯನ್ನ ವರೆಸುವುದರಿಂದ ತುಂಬಾ ಶುಭವಾಗುತ್ತದೆ ಮತ್ತು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯ. ಅರಿಶಿಣ ಇದು ಗುರು ಗ್ರಹಕ್ಕೆ ಸಂಬಂಧಿತವಾಗಿರುವುದರಿಂದ ಇದನ್ನ ಬೆರೆಸಿ ನೀವು ಮನೆಯನ್ನ ವರಿಸುವುದರಿಂದ ತುಂಬಾ ಶುಭವಾಗುತ್ತದೆ ಮತ್ತು ಒಳ್ಳೆಯ ಅನುಗ್ರಹವನ್ನು ಕಾಣಲು ಸಾಧ್ಯ.
ಒಂದು ಚಿಟಿಕೆ ಅರಿಶಿಣವನ್ನ ಬೆರೆಸಿ ಮನೆಯನ್ನು ವರಿಸುವುದರಿಂದ ತುಂಬಾ ಒಳಿತಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಕಲ್ಲುಪ್ಪು, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ದೂರ ಮಾಡುವ ಶಕ್ತಿ ಈ ಕಲ್ಲುಪ್ಪಿಗೆ ಇದೆ. ಪಚ್ಚೆ ಕರ್ಪೂರ, ಇದು ವಿಷ್ಣುವಿಗೆ ತುಂಬಾ ಪ್ರಿಯವಾದ ವಸ್ತುವಾಗಿದೆ ಇದನ್ನು ಬೆರೆಸಿ ನೀವು ಮನೆಯನ್ನ ವರಿಸುವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು.
ಗೋಮೂತ್ರವನ್ನು ಬೆರೆಸಿ ಮನೆಯನ್ನ ಬರಿಸುವುದರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಎಲ್ಲಾ ರೀತಿಯ ಸರ್ವ ಸಮಸ್ಯೆಗಳನ್ನ ಕೂಡ ಇದು ದೂರ ಮಾಡುತ್ತದೆ. ಈ ವಸ್ತುಗಳನ್ನು ಬೆರೆಸಿ ನೀವು ಮನೆಯನ್ನು ಸ್ವಚ್ಛಗೊಳಿಸುವುದು ಅಥವಾ ಮನೆಯನ್ನು ವರೆಸುವುದರಿಂದ ತುಂಬಾ ಶುಭವಾಗುತ್ತದೆ ಮತ್ತು ಒಳ್ಳೆಯ ಫಲವನ್ನ ಪಡೆದುಕೊಳ್ಳಲು ಸಾಧ್ಯ.