ಮನೆಯಲ್ಲಿ ಭಯಂಕರ ನೆಗೆಟಿವ್ ಎನರ್ಜಿ ಇದ್ದರೆ ಈ ಕೆಲಸ ಮಾಡಿ.

Written by Anand raj

Published on:

ಮನೆಯಿಂದ ನೆಗೆಟಿವ್ ಎನರ್ಜಿ ಬರುವುದಕ್ಕೆ ಕಾರಣಗಳು ಎಂದರೆ ನಕಾರಾತ್ಮಕ ವಿಚಾರಗಳು, ನಕಾರಾತ್ಮಕ ಭಾವನೆಗಳು, ನಕಾರಾತ್ಮಕ ವ್ಯಕ್ತಿತ್ವಗಳು, ನಕಾರಾತ್ಮಕ ಚಿಂತನೆಗಳು ಹೀಗೆ ನಕಾರಾತ್ಮಕಮವಾಗಿ ಇರುವ ಅಂಶಗಳು ಮನುಷ್ಯನ ಒಳಗೆ ಇರುವ ಮನೆಯಲ್ಲಿ ಹರಡುತ್ತದೆ.ಮನಸ್ಸು ಯಾವಾಗ ಶುದ್ದಿಯಾಗಿ ಇರುತ್ತದೆ ಅವಾಗ ನಾವು ಕೆಟ್ಟ ವಿಚಾರ ಮತ್ತು ಮಾತುಗಳನ್ನು ಆಡುವುದಿಲ್ಲ.ಸಮ್ಯತೆಯೇ ಮನೆಯ ಶುದ್ಧಿ ವಾತಾವರಣ ಉಂಟಾಗುತ್ತದೆ.

ಆದಷ್ಟು ಒಳ್ಳೆಯ ವಿಚಾರಗಳನ್ನು ಓದಬೇಕು. ಬೈಬಲ್ ಕುರಾನ್ ವಚನಗಳನ್ನು ಓದುವುದು ಮತ್ತು ದಾಸರ ಪಾದಗಳನ್ನು ಓದುವುದನ್ನು ಮಾಡಬೇಕು. ಇದರಿಂದ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಹೋಗುತ್ತದೆ.ಇನ್ನು ಈ ಒಂದು ಮಂತ್ರವನ್ನು ಮನೆಯಲ್ಲಿ ಹೇಳುವುದರಿಂದ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ದೂರ ಆಗುತ್ತದೆ. ಆ ಮಂತ್ರ ಯಾವುದು ಎಂದರೆ ಆ ಊ ಮ ” ಓಂಕರ “ನಾದವನ್ನು ಯಾರು ಮಾಡುತ್ತಾರೋ ಅವರ ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುವುದಕ್ಕೆ ಸಾಧ್ಯವೇ ಇಲ್ಲಾ. ಬೆಳಗ್ಗೆ ಎದ್ದು ಸ್ನಾನ ಮಾಡಿ ಒಂದು ವೇಳೆ ನಿಮ್ಮ ಹತ್ತಿರ ರುದ್ರಾಕ್ಷಿ ಇದ್ದರೆ ಈ ಒಂದು ಮಂತ್ರವನ್ನು ಉಚ್ಚರಣೆ ಮಾಡಬೇಕು. ಈ ಒಂದು ಮಂತ್ರ ಧರ್ಮ ಜಾತಿಯನ್ನು ಮೀರಿರುವ ಒಂದು ಮಂತ್ರವಾಗಿದೆ. ಇದು ನಿಸರ್ಗದ ಮಂತ್ರವಾಗಿದೆ.

Related Post

Leave a Comment