ಇದರಲ್ಲಿ ಒಂದು ಕನ್ನಡಿಯನ್ನು ಆರಿಸಿಕೊಳ್ಳಿ ಹಾಗು ನೀವು ಪ್ರೀತಿಸುವವರ ಬಗ್ಗೆ ತಿಳಿದುಕೊಳ್ಳಿ!

Written by Anand raj

Published on:

ನೀವು ಸೆಲೆಕ್ಟ್ ಮಾಡುವ ನಂಬರ್ ಪ್ರಕಾರ ನೀವು ಯಾರ ಬಗ್ಗೆ ಯೋಚನೆ ಮಾಡುತ್ತೀರಿ ಅಥವಾ ನೀವು ಯಾರ ಮೇಲೆ ಪ್ರೀತಿ ಇಟ್ಟುಕೊಂಡು ಇರುತ್ತೀರಾ ಅವರ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲು ನೀವು ಪ್ರೀತಿಸುವವರ ಮುಖವನ್ನು ನೆನಪಿಸಿಕೊಂಡು ಯಾವುದಾದರು ನಿಮಗೆ ಇಷ್ಟ ಇರುವ ನಂಬರ್ ಅನ್ನು ಆಯ್ಕೆ ಮಾಡಿಕೊಳ್ಳಿ.

1, ಮೊದಲು ನೀವು ನಂಬರ್ 1 ಕನ್ನಡಿ ಆಯ್ಕೆ ಮಾಡಿದ್ದರೆ ವಿಶೇಷವಾಗಿ ನೀವು ನಿಮ್ಮ ಸಂಗತಿ ಬಗ್ಗೆ ಯೋಚನೆ ಮಾಡುತ್ತಿದ್ದರೆ ನಿಮ್ಮ ಇಬ್ಬರ ನಡುವೆ ಪ್ರೀತಿ ತುಂಬಾ ಇದೆ ಮತ್ತು ಮಿಸ್ ಅಂಡರ್ಸ್ಟ್ಯಾಂಡ್ ಕೂಡ ತುಂಬಾ ಜಾಸ್ತಿ ಇರುತ್ತದೆ.ಯಾವುದೊ ವಿಷಯದಲ್ಲಿ ಚಿಕ್ಕ ಪುಟ್ಟ ಜಗಳಗಳು ಆಗಿರುತ್ತದೆ. ಇದರಿಂದ ನಿಮ್ಮಿಬ್ಬರ ನಡುವೆ ಮನಸ್ತಾಪ ಅನ್ನೋದು ಇರುತ್ತದೆ. ಅದರೆ ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧ ಮುರಿದು ಹೋಗುವುದಿಲ್ಲ. ಏಕೆಂದರೆ ನಿಮ್ಮಿಬ್ಬರ ಗಟ್ಟಿ ಸಂಬಂಧ ಆಗಿರುತ್ತದೆ.

2, ಇನ್ನು ನೀವು 2 ನೆ ಕನ್ನಡಿ ಆಯ್ಕೆ ಮಾಡಿದ್ದರೆ ನಿಮ್ಮ ಒಂದು ಸಂಬಂಧ ವರ್ಷಗಳಿಂದ ಇರುತ್ತದೆ. ಇವರಲ್ಲಿ ಪ್ರೀತಿ ಅನ್ನೋದು ಹೆಚ್ಚಾಗಿ ಇರುತ್ತದೆ ಮತ್ತು ಒಂದು ಒಳ್ಳೆಯ ಬಂಡಿಂಗ್ ಅನ್ನೋದು ನಿಮ್ಮ ಇಬ್ಬರ ನಡುವೆ ಇರುತ್ತದೆ. ಚಿಕ್ಕ ಪುಟ್ಟ ಮನಸ್ತಾಪ ಬಿಟ್ಟರೆ ನಿಮ್ಮ ಮಧ್ಯೆ ಯಾವುದೇ ರೀತಿಯ ಜಗಳಗಳು ಹೆಚ್ಚಾಗಿ ಆಗುವುದಿಲ್ಲ. ನೀವು ಇಬ್ಬರು ಮದುವೆ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

3, ಇನ್ನು ನೀವು 3ನೇ ಕನ್ನಡಿ ಆಯ್ಕೆ ಮಾಡಿದ್ದರೆ ನಿಮ್ಮ ಪ್ರೀತಿಯನ್ನು ಗೆಲ್ಲುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತೀರಾ. ಅದರೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರಿಗೆ ನಿಮ್ಮ ಮೇಲೆ ಪ್ರೀತಿಯ ಭಾವನೆ ಇರುವುದಿಲ್ಲ. ಅದರೆ ಒಳ್ಳೆಯ ರೆಸ್ಪೆಕ್ಟ್ ಅನ್ನೋದು ನಿಮ್ಮ ಮೇಲೆ ಸದಾ ಇರುತ್ತದೆ.

4, ಇನ್ನು ನೀವು 4ನೇ ಕನ್ನಡಿ ನಂಬರ್ ಅನ್ನು ಆಯ್ಕೆ ಮಾಡಿದ್ದರೆ ನಿಮ್ಮ ಸಂಬಂಧ ಜಾಸ್ತಿ ದಿನಗಳದ್ದು ಆಗಿರುವುದಿಲ್ಲ. ನಿಮ್ಮ ಸಂಬಂಧ ಶುರುವಾಗಿ ತಿಂಗಳು ಆಗಿರುತ್ತದೆ.ಹಾಗಾಗಿ ನೀವು ಚೆನ್ನಾಗಿ ಒಬ್ಬರೊಂನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಮಾತುಕತೆಯಿಂದ ಇಬ್ಬರಿಗೂ ಇಂಟ್ರೆಸ್ಟ್ ಅನ್ನೋದು ಇರುತ್ತದೆ.

5, ಇನ್ನು ನೀವು 5ನೇ ನಂಬರ್ ಕನ್ನಡಿ ಅನ್ನು ಆಯ್ಕೆ ಮಾಡಿದ್ದರೆ ಈ ವ್ಯಕ್ತಿ ನಿಮ್ಮ ಫ್ರೆಂಡ್ ಅಥವಾ ನಿಮ್ಮ ಫ್ಯಾಮಿಲಿ ಮೆಂಬರ್ ಆಗಿರಬಹುದು. ಇವರು ಒಬ್ಬರೊಂನ್ನೊಬ್ಬರು ಡಿಪೆಂಡ್ ಆಗಿರುತ್ತೀರಾ. ಈ ಒಂದು ಕಾರಣದಿಂದ ನಿಮ್ಮ ಇಬ್ಬರ ಮಧ್ಯ ಒಂದು ರೆಸ್ಪೆಕ್ಟ್ ಅನ್ನೋದು ಇರುತ್ತದೆ. ಒಂದು ತಾಯಿ ಅಥವಾ ತಂಗಿ ಭಾವನೆಯ ಪ್ರೀತಿ ಆಗಿರುತ್ತದೆ.

Related Post

Leave a Comment