ಈ ಪ್ರಯೋಗವನ್ನು ಮಾಡಿದರೆ 100% ಲಾಭಗಳು ಸಿಗುತ್ತವೆ. ಈ ಒಂದು ಉಪಾಯ ವನ್ನು ರವಿವಾರದಿನ ಮಾಡಬೇಕು. ತುಂಬಾ ಜನರು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಅವರಿಗೆ ಯಶಸ್ಸು ಅನ್ನೋದು ಸಿಗುತ್ತಿರುವುದಿಲ್ಲ. ಏಕೆಂದರೆ ಪೂರ್ವ ಜನ್ಮದ ಕರ್ಮಗಳು ಯಾವತ್ತಿಗೂ ಕಾಡುತ್ತ ಇರುತ್ತವೆ. ಅದರೆ ಉಪಾಯಗಳನ್ನು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಸಮಸ್ಸೆಗಳು ದೂರ ದೂರವಾಗುತ್ತದೆ.
ರವಿವಾರದ ದಿನ ಶುದ್ಧವಾದ ನೀರಿನಿಂದ ತುಂಬಿದ ಮಡಿಕೆಯಲ್ಲಿ ಸಾಸಿವೆ ಗಿಡದ ಹಸಿರು ಎಲೆಗಳನ್ನು ಹಾಕಿ ಓಂ ಸೂರ್ಯಯ ನಮಃ ಎನ್ನುವ ಮಂತ್ರವನ್ನು ಅಭಿಮಂತ್ರಗೊಳಿಸಿ. ಈ ನೀರಿನಿಂದ ನೀವು ಸ್ನಾನ ಮಾಡಬೇಕು. ಈ ರೀತಿ ಮಾಡಿದರೆ ದರಿದ್ರತೆ ಶಾಶ್ವತವಾಗಿ ದೂರವಾಗುತ್ತದೆ. ಈ ನೀರಿನಿಂದ ಸ್ನಾನ ಮಾಡಿದ ನಂತರ ಎಷ್ಟೋ ಸಾಕಾರತ್ಮಕ ಶಕ್ತಿ ಬರುತ್ತದೆ ಎಂದರೆ ನಿಮ್ಮ ಮುಂದೆ ಇರುವ ವ್ಯಕ್ತಿಗೆ ನೀವು ಯಾವುದೇ ಕೆಲಸ ಕಾರ್ಯ ವಹಿಸಿದರು ಅವರು ಇಲ್ಲಾ ಎಂದು ಹೇಳುವುದಿಲ್ಲ. ನಿಮ್ಮ ಕೆಲಸ ಕಾರ್ಯಗಾಲು ಖಂಡಿತವಾಗಿ ಚೆನ್ನಾಗಿ ನಡೆಯುತ್ತದೆ. ರವಿವಾರ ಬಿಟ್ಟು ಬಾಕಿ ದಿನ ವಿಧಿ ವಿಧಾನದಿಂದ ಅರಳಿ ಮರ ಪೂಜೆ ಮಾಡಿದರೆ ಸಾಕು ಸಿರಿವಂತರು ಬೇಗನೆ ಆಗುತ್ತೀರಿ.
ಶುಕ್ರವಾರದ ದಿನ ಕೀಲಿ ಕೈ ಸಿಗುವ ಅಂಗಡಿ ಗೆ ಹೋಗೀ ಅದರೆ ಕೀಲಿ ಕೈ ಮುಚ್ಚಿದು ಆಗಿರಬೇಕು. ಓಪನ್ ಆಗಿರಬಾರದು. ಲಾಕ್ ಆಗಿರುವ ಕೀಲಿ ಕೈ ತೆಗೆದುಕೊಂಡು ಬಂದು ಡಬ್ಬಿಯಲ್ಲಿ ಇಡಬೇಕು. ಶುಕ್ರವಾರ ರಾತ್ರಿ ನೀವು ಮಲಗುವ ಕಟ್ ಕೆಳಗೆ ಇಡಬೇಕು. ಶನಿವಾರ ಮುಂಜಾನೆ ಸ್ನಾನ ಮಾಡಿ ಲಾಕ್ ಓಪನ್ ಮಾಡದೇ ದೇವಸ್ಥಾನಕ್ಕೆ ಹೋಗೀ ಇಟ್ಟು ಬನ್ನಿ. ಇದನ್ನು ಯಾರಾದರೂ ಓಪನ್ ಮಾಡಿದರೆ ನಿಮ್ಮ ಅದೃಷ್ಟ ತೆರೆಯಿತು ಎಂದು ಅಂದುಕೊಳ್ಳಿ. ಅದೃಷ್ಟಕ್ಕೆ ಇದಕ್ಕಿಂತ ಬೇರೆ ಮತ್ತು ಸರಳ ಉಪಾಯ ಬೇರೊಂದಿಲ್ಲ ಎಂದು ಹೇಳಬಹುದು.