ಆಗಸ್ಟ್ 3ನೇ ತಾರೀಕು ವಿಶೇಷವಾದ ಗುರುವಾರ.ಗುರುವಾರದಿಂದ ಈ ಕೆಲವೊಂದು ರಾಶಿಗಳಿಗೆ ಸಾಯಿ ಬಾಬಾ ಕೃಪೆಯಿಂದ ಈ ರಾಶಿಯವರ ಜೀವನ ಬದಲಾಗುತ್ತಿದೆ. ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಅನೇಕ ರೀತಿಯ ಏರು ಇಳಿತಗಳು ಉಂಟಾಗುತ್ತದೆ. ಇದಕ್ಕೆಲ್ಲಾ ಅವರ ರಾಶಿ ನಕ್ಷತ್ರ ಕಾರಣವಾಗುತ್ತದೆ. ಹಾಗಾಗಿ ರಾಶಿ ಮಂಡಲದಲ್ಲಿ ಅದ ಅದ್ಭುತ ಬದಲಾವಣೆಯಿಂದಾಗಿ ನಾಳೆ ವಿಶೇಷವಾದ ಗುರುವಾರದಿಂದ 500 ವರ್ಷಗಳ ನಂತರ ಶಿರಡಿ ಸಾಯಿಬಾಬನ ಅನುಗ್ರಹದಿಂದಾಗಿ ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ಅದೃಷ್ಟವೋ ಕುಲಾಯಿಸುತ್ತದೆ.ಕೆಲವು ರಾಶಿಯವರ ಮೇಲೆ ಅದೃಷ್ಟ ಬೀಳಲಿದ್ದು ಜೀವನದಲ್ಲಿ ಅತ್ಯುತ್ತಮ ಬದಲಾವಣೆ ಆಗಲಿದೆ. ಇವರು ಪಟ್ಟ ಕಷ್ಟಗಳೆಲ್ಲ ನಿವಾರಣೆ ಆಗಿ ಅದೃಷ್ಟ ಒಲಿದು ಬರುತ್ತದೆ.
ಈ ರಾಶಿಯವರು ಶ್ರಮದಿಂದ ಕೆಲಸವನ್ನು ಮಾಡುತ್ತಾರೆ. ಇದಕ್ಕೆ ಉತ್ತಮ ಫಲವನ್ನು ಕಾಣುತ್ತಾರೆ. ಇವರಿಗೆ ಇರುವ ಆರ್ಥಿಕ ಸಮಸ್ಯೆ ಎಲ್ಲವು ನಿವಾರಣೆಯಾಗುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರಲಿದ್ದು ಸಂತೋಷದ ಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡುವ ಸಮಯ ಬರುತ್ತದೆ. ಇವರ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ.ದೂರದ ಪ್ರಯಾಣ ಮಾಡುವ ಸಾಧ್ಯತೆ ಇದ್ದು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಹಿರಿಯರಿಗೆ ಗೌರವ ಕೊಡುವುದರಿಂದ ಜೀವನದಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ಗೌರವನ್ವಿತಾ ವ್ಯಕ್ತಿ ಎಂದು ಗುರುತಿಸಿಕೊಳ್ಳಲಿದ್ದೀರಾ. ನೀವು ದಾನ ಧರ್ಮ ಮಾಡುವುದರಿಂದ ಒಳ್ಳೆಯ ಶುಭ ಫಲಗಳನ್ನು ಪಡೆದುಕೊಳ್ಳಲಿದ್ದೀರಾ ಹಾಗೂ ಈ ರಾಶಿಯವರು ಮಾಡುತ್ತಿರುವ ಉದ್ಯೋಗವನ್ನು ಬಿಟ್ಟು ಹೊಸ ಉದ್ಯೋಗಕ್ಕಾಗಿ ಹೋಗಲು ಇದು ಒಳ್ಳೆಯ ಸಮಯ.
ವ್ಯಾಪಾರ-ವ್ಯವಹಾರದಲ್ಲಿ ಬಂಡವಾಳ ಹೂಡಿಕೆ ಮಾಡುವುದರಿಂದ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು.ಕುಟುಂಬದವರ ಬೆಂಬಲ ಪಡೆದುಕೊಂಡು ಅವರ ಸಲಹೆಯಿಂದ ಗುರಿಯನ್ನು ತಲುಪಲು ಸುಲಭವಾಗಿ ಮಾರ್ಗ ದೊರೆಯುತ್ತದೆ. ಕೆಲಸದಲ್ಲಿ ಇರುವ ಬಿಕ್ಕಟ್ಟುಗಳ ಸುಲಾಭವಾಗಿ ನಿವಾರಣೆಯಾಗುತ್ತದೆ ಹಾಗೂ ಉತ್ತಮವಾದ ಉದ್ಯೋಗಗಳು ದೊರೆಯುತ್ತದೆ.
ಕುಟುಂಬದಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಇವರಿಗೆ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಅದಷ್ಟು ಖರ್ಚು ಕಡಿಮೆ ಮಾಡಿದರೆ ಒಳ್ಳೆಯದು. ಮನೆಯಲ್ಲಿ ಮಕ್ಕಳು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ಎಚ್ಚರಿಕೆ ವಹಿಸುವುದು ಉತ್ತಮ.ಅರ್ಧಕ್ಕೆ ನಿಂತಿರುವ ಕೆಲಸಗಳು ಸಂಗಾತಿಯ ಬೆಂಬಲದಿಂದ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಎಲ್ಲ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಪಡೆಯಲು ಈ ರಾಶಿಯವರಿಗೆ ಸಾಧ್ಯವಾಗುತ್ತದೆ.ದೇವರ ದರ್ಶನಕ್ಕೆ ತೆರಳುವ ಅವಕಾಶ ಕೂಡ ಇದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಕುಂಭ ರಾಶಿ ಧನಸ್ಸು ರಾಶಿ ವೃಶ್ಚಿಕ ರಾಶಿ ಮತ್ತು ಕನ್ಯಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಸಾಯಿಬಾಬಾ ನಮಃ ಎಂದು ಕಾಮೆಟ್ ಮಾಡಿ ತಿಳಿಸಿ