ಇಂದಿನಿಂದ 12 ವರ್ಷಗಳು ಸೋಲೇ ಇಲ್ಲ,ರಾಜಯೋಗ 8 ರಾಶಿಯವರಿಗೆಭಾರಿ ಅದೃಷ್ಟ,ಗೋಲ್ಡನ್ ಟೈಮ್ಅಪಾರ ಸಿರಿ ಸಂಪತ್ತು ಪ್ರಾಪ್ತಿ!

Written by Anand raj

Published on:

ಎಲ್ಲರಿಗೂ ನಮಸ್ಕಾರ. ಇಂದಿನಿಂದ 12 ವರ್ಷಗಳು ಸೋಲಿಲ್ಲದ ರಾಜಯೋಗ ಎಂಟು ರಾಶಿಯವರಿಗೆ ಬಾರಿ ಅದೃಷ್ಟ ಗೋಲ್ಡನ್ ಟೈಮ್ ಅಪಾರ ಸಿರಿ ಸಂಪತ್ತು ಪ್ರಾಪ್ತಿ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ.

ವೃತ್ತಿಯಲ್ಲಿ ಬಡ್ತಿ ಸಿಕ್ಕಿದರೂ ಅಚ್ಚರಿ ಇಲ್ಲ. ಹಣದ ವಿಚಾರವಾಗಿ ನಡೆಯುತ್ತಿದ್ದ ವಿವಾದಗಳಿಂದ ಪರಿಹಾರ ಒದಗಿ ಬರಲಿದೆ. ಮನೆಯಲ್ಲಿ ಶುಭಕಾರ್ಯ ಜರುಗುವ ಸಾಧ್ಯತೆ ಇದೆ.ಉದ್ಯೋಗ ಮತ್ತು ವ್ಯಾಪಾರದಲ್ಲಿರುವ ಈ ರಾಶಿಯ ಮಂದಿ ಲಾಭವನ್ನು ಗಳಿಸಲಿದ್ದಾರೆ.ಮುಟ್ಟಿದ್ದು ಚಿನ್ನವಾಗಲಿದೆ. ಹೊಸ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕ ಅಂಶ ಬಲವಾಗಿರುವುದರಿಂದ ಜೇಬು ತುಂಬಲಿದೆ.

ವಿದ್ಯಾರ್ಥಿಗಳಿಗೆ ಇದು ಶುಭ ಸಂದರ್ಭ ದಂಪತಿಗಳಿಗೂ ಒಳ್ಳೆಯ ಕಾಲ. ವೈವಾಹಿಕ ಜೀವನದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿಯಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.ಸಂಪತ್ತು ವೃದ್ಧಿಯಾಗಲಿದೆ. ಸಂಗಾತಿಯ ಪ್ರೀತಿ ಬೆಂಬಲ ನಿಮ್ಮನ್ನು ಮತ್ತಷ್ಟು ಉತ್ಸಾಹದಿಂದ ಮುನ್ನಡೆಯುವಂತೆ ಮಾಡಿದೆ. ಇಷ್ಟು ದಿನದಿಂದ ಮಾಡಿಕೊಂಡು ಬರುತ್ತಿದ್ದ ಕಠಿಣ ಪರಿಶ್ರಮಗಳಿಗೆ ತಕ್ಕ ಪ್ರತಿಫಲ ದೊರೆಯಲಿದೆ.

ಕೆಲಸ ಕಾರ್ಯಗಳೆಲ್ಲವೂ ಜಯ ತಂದು ಕೊಡುತ್ತದೆ. ಆಧ್ಯಾತ್ಮಿಕ ಕೆಲಸಗಳ ಕಡೆಗೆ ಜಾಸ್ತಿ ಗಮನ ಹೋಗುತ್ತದೆ.ಹೊಸ ಆದಾಯದ ಮೂಲಗಳು ಸಿಕ್ಕಿ ಆರ್ಥಿಕ ಲಾಭ ಉಂಟಾಗಲಿದೆ. ಭೌತಿಕ ಸೌಕರ್ಯಗಳು ನೆಮ್ಮದಿ ಹೆಚ್ಚಿಸಲಿವೆ. ಖರ್ಚು ವೆಚ್ಚಗಳ ನಿಗಾ ಇರಲಿ, ಸ್ವಲ್ಪ ಎಚ್ಚರ ವಹಿಸಿದರೆ ಉಳಿತಾಯವಾಗುತ್ತದೆ.ಸಂಪತ್ತು ವೃದ್ಧಿಯು ಆಗಬಹುದಾಗಿದೆ. ಸಮೃದ್ಧಿ ಸಿಕ್ಕಷ್ಟು ಶಾಂತಿಯು ಹೆಚ್ಚುತ್ತದೆ. ಶಾಂತಿ ಇದ್ದಾಗ ಹುರುಪು ಹೆಚ್ಚಾಗುತ್ತದೆ ಎಂಬುದು ನನ್ನ ಗಮನವಿಟ್ಟು ಮುಂದುವರೆಯಿರಿ.

ಸಾಮಾಜಿಕ ಸ್ಥಾನ ಮಾನ ಹೆಚ್ಚಲಿದೆ, ಪ್ರತಿಷ್ಠೆ ಜಾಸ್ತಿ ಆಗಲಿದೆ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಪೂರ್ವಿಕರ ಆಸ್ತಿ ನಿಮ್ಮ ಕೈ ಹಿಡಿಯಲಿದೆ.ಅದರಿಂದ ನಿಮ್ಮ ಪಾಲಿಗೆ ಹಣಕಾಸು ಒದಗಿ ಬರಲಿದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನೀವು ಮಾಡಿದ ಕೆಲಸಗಳಿಗೆ ಹೊಗಳಿಕೆ ಸಿಗಲಿದೆ.

ಹಿರಿಯರು ಕಿರಿಯರೆನ್ನದೆ ಎಲ್ಲರೂ ನಿಮ್ಮ ಸಂತೋಷ ಹೆಚ್ಚಿಸಲಿದ್ದಾರೆ. ನಿಮ್ಮ ಕಾರ್ಯ ವೈಖರಿಯ ಅಸಾಧಾರಣತೆಯಿಂದಾಗಿ ಹೊಸ ಯೋಜನೆಯ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಕುಟುಂಬಕ್ಕೆ ಸಮಯ ಕೊಡಬೇಕಾಗಬಹುದು.ಮನೆಯಲ್ಲಿ ಎಲ್ಲರೂ ಸಂತೋಷವಾಗಿದ್ದರೆ ಒಳ್ಳೆಯದು. ಕೌಟುಂಬಿಕ ಜೀವನದಲ್ಲಿ ಸಂತೋಷವಿರುತ್ತದೆ. ಹಾಗಾದ್ರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವೆಂದರೆ.

ಮೇಷ ರಾಶಿ, ವೃಷಭ ರಾಶಿ ಕಟಕ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ತುಲಾ ರಾಶಿ, ಮಕರ ರಾಶಿ ಮತ್ತು ವೃಶ್ಚಿಕ ರಾಶಿ ಇವುಗಳಲ್ಲಿ ನಿಮ್ಮ ರಾಶಿಯಿಂದರು ಇಲ್ಲದಿದ್ದರೂ ಓಂ ಸಾಯಿ ಬಾಬಾ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment