ದಿನಕ್ಕೆ ಎರಡು ಬಾರಿ ಹಲ್ಲು ದಿದ್ದರೆ ಹಲ್ಲುಗಳು ಹಾಳಾಗುತ್ತವೆ ಎಂದು ಎಲ್ಲರಿಗೂ ತಿಳಿದಿರುವ ವಿಷಯ.ಆದರೆ ಹಲ್ಲಿನ ಬಗ್ಗೆ ಸರಿಯಾದ ಕಾಳಜಿ ವಹಿಸ ದಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಅಚ್ಚರಿಯ ಅಂಶ ತಜ್ಞರು ನಡೆಸಿದ ಅಧ್ಯಯನ ದಿಂದ ತಿಳಿದುಬಂದಿದೆ.
ನಿತ್ಯ ಹಲ್ಲುಜ್ಜದಿದ್ದರೆ ಬಾಯಿ ಯಲ್ಲಿರುವ ವೈರಾಣುಗಳು ರಕ್ತ ದೊಂದಿಗೆ ಸೇರಿ ಉದರ ಸೇರುತ್ತವೆ. ಈ ವೈರಾಣು ಗಳು ರಕ್ತನಾಳ ಗಳನ್ನು ಬ್ಲಾಕ್ ಮಾಡುವ ಸಾಧ್ಯತೆಗಳಿರುತ್ತವೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ಸರಿಯಾಗಿ ಹಲ್ಲುಜ್ಜ ದಿದ್ದರೆ ಅಲ್ಲಿ ನಡುವೆ ಆಹಾರದ ಕಣಗಳು ಹಾಗೆ ಉಳಿದುಕೊಂಡು ಬ್ಯಾಕ್ಟೀರಿಯಾ ಬೆಳೆಯಲು ಸಹಕಾರಿಯಾಗುತ್ತವೆ.
ಇದರಿಂದ ನಿಮ್ಮ ಬಾಯಿ ಯಿಂದ ದುರ್ನಾತ ಬರಲು ಪ್ರಾರಂಭ ವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಯಾವ ಅಡ್ಡಿ ಉಂಟು ಮಾಡಲು ಬಂದು ಸರಿಯಾಗಿ ಹಲ್ಲುಜ್ಜ ಆಗಿದ್ದರೆ ದಂತಪಂಕ್ತಿ ಸಡಿಲ ಗೊಳ್ಳುತ್ತವೆ.ಜತೆಗೆ ಹಲ್ಲಿನ ಬಣ್ಣ ಸಹ ಬದಲಾಗುತ್ತ ದೆ. ಈ ಹಿನ್ನೆಲೆಯಲ್ಲಿ ನಿತ್ಯ ಎರಡು ಬಾರಿ ಹಲ್ಲನ್ನ ಉಜ್ಜುವುದಕ್ಕೆ ಎಂದು ಸಲಹೆ ನೀಡುತ್ತಾರೆ ತಜ್ಞರು.