ಹಳದಿ ಹಲ್ಲು ಎಲ್ಲರ ಎದುರು ಸಾಕಷ್ಟು ಮುಜುಗರ ತರುವುದು ಮತ್ತು ಇಡೀ ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡಬಹುದು. ಅದ್ಭುತ ನಗುವನ್ನು ಹೊಂದಲು ನಿಮ್ಮ ಸುಂದರ ದಂತಗಳನ್ನು ಹೊಂದಿರಬೇಕು. ನಿಜವಾಗಿಯು ಹೊಳೆಯುವ ಹುಳುಕು ಇಲ್ಲದ ಹಲ್ಲುಗಳನ್ನು ಪಡೆಯುವ ಇಚ್ಛೆ ಇದ್ದಾರೆ, ಹಲ್ಲುಗಳನ್ನು ಸುಂದರಗೊಳಿಸುವ ಸಂದರ್ಭದಲ್ಲಿ ಬಾಯಿಯ ಸಂಪೂರ್ಣ ಆರೋಗ್ಯದ ಕಡೆಗೆ ಗಮನಹರಿಸಬೇಕಾಗುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಬಾಯಿಯ ಆರೋಗ್ಯಕ್ಕಾಗಿ ದಿನಕ್ಕೆರಡು ಬಾರಿ ನೀವು ಹಲ್ಲು ಉಜ್ಜಬೇಕು ಮತ್ತು ಬಾಯಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.ಈ ತಿಂಗಳು ನೀವು ಹಲ್ಲಿನ ಪರಿಶೀಲನೆಗಾಗಿ ದಂತ ವೈದ್ಯರನ್ನು ಬೇಟಿ ಮಾಡಬೇಕು. ಮನೆಯಲ್ಲಿ ನೈಸರ್ಗಿಕವಾಗಿ ಹಲ್ಲುಗಳ ಕಾಳಜಿಯನ್ನು ಮಾಡುವುದರ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನು ನೀವು ಅನುಸರಿಸಿದರೆ ಸಾಕು. ಆಹಾರವನ್ನು ಚೆನ್ನಾಗಿ ಜಗಿದ ಬಾಯಿಯನ್ನು ಚೆನ್ನಾಗಿ ನೀರು ಹಾಕಿ ಮುಕ್ಕಳಿಸಬೇಕು. ಇದು ಪ್ರತಿ ಸಲವು ನೀವು ಆಹಾರ ಸೇವಿಸಿದ ನಂತರ ಮಾಡಬೇಕು.ಮನೆಯಲ್ಲಿ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ನಿಮ್ಮ ಹಲ್ಲನ್ನು ಬೆಳ್ಳಗೆ ಮಾಡಿಕೊಳ್ಳಬಹುದು.
ಅಡುಗೆ ಸೋಡಾ ಹಲ್ಲಿನಿಂದ ಹಳದಿ ಬಣ್ಣವನ್ನು ಹೋಗಲಾಡಿಸುತ್ತದೆ.ಈ ಪರಿಹಾರ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.ನಿಮ್ಮ ಟೂತ್ ಪೇಸ್ಟ್ ಗೆ ಅಡುಗೆ ಸೋಡಾ ಉದುರಿಸಿಕೊಂಡು ಹಲ್ಲುಗಳನ್ನು ಉಜ್ಜಿ ಅಥವಾ ಅಡಿಗೆ ಸೋಡಾ ಮತ್ತು ನೀರು ಹಾಕಿ ಪೇಸ್ಟ್ ತರ ಮಾಡಿಕೊಂಡು ಆದ್ದರಿಂದ ನಿಮ್ಮ ಹಲ್ಲನ್ನು ಉಜ್ಜಿ ನಿಮ್ಮ ಬಾಯಿಯನ್ನು ತೊಳೆದುಕೊಂಡ ನಂತರ ನಿಮ್ಮ ಹಲ್ಲುಗಳು ಹೊಳೆಯುತ್ತಿರುತ್ತವೆ.
ನಿಂಬೆಹಣ್ಣು ಹಲ್ಲುಗಳು ಬೆಳ್ಳಗೆ ಆಗಲು ಸಹಾಯ ಮಾಡುತ್ತದೆ.ನಿಂಬೆ ರಸದಿಂದ ಹಲ್ಲನ್ನು ಮುಕ್ಕಳಿಸುತ್ತ ಬಂದರೆ ಹಲ್ಲಿನ ಹಳದಿ ಬಣ್ಣ ತೊಲಗಿ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.
ಹಲವಾರು ಹಲ್ಲುಗಳನ್ನೂ ಬಿಳಿಯಾಗಿಸಲು ಉಪ್ಪನ್ನು ಉಪಯೋಗಿಸಲಾಗುತ್ತದೆ. ಟೂತ್ ಪೇಸ್ಟ್ ಅಲ್ಲು ಇದನ್ನು ಬಳಸಲಾಗುತ್ತದೆ. ಮನೆಯಲ್ಲಿ ಇದನ್ನು ಪ್ರಯತ್ನಿಸಿ ನೋಡಿ.
ಎಳ್ಳಿನ ಬೀಜಗಳು ಹಲ್ಲಿನ ಹಳದಿ ಕಲೆ ನೀವಾಹರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದದ್ದು.ಎಳ್ಳನ್ನು ಪುಡಿಯಾಗಿ ಮಾಡಿಕೊಳ್ಳಿ ನಂತರ ಇದರಿಂದ ಹಲ್ಲನ್ನು ಉಜ್ಜಿ ತೊಳೆದುಕೊಂಡರೆ ಕಲೆ ಮಾಯವಾಗಿರುತ್ತದೆ.
ಸ್ಟಾಬೆರಿ ಕೂಡ ಹಲ್ಲು ಬೆಳ್ಳಗಾಗುವುದಕ್ಕೆ ಸಹಕಾರ ಮಾಡುತ್ತದೆ.ಪ್ರತಿದಿನ ಸ್ಟ್ರಾಬರಿ ಹಣ್ಣನ್ನು ಪೇಸ್ಟ್ ತರ ಮಾಡಿಕೊಂಡು ಬ್ರಶ್ ಮಾಡಿ ಮತ್ತು ತುಳಸಿ ಎಲೆಗಳನ್ನು ಪೇಸ್ಟ್ ರೀತಿ ಮಾಡಿ ಬಳಸಿದರು ಕೂಡ ಹಲ್ಲು ಬೆಳಗಾಗುತ್ತದೆ.
ಬಾಯಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಹೊಂದಿದ್ದು ಹಲ್ಲಿನ ಬಣ್ಣ ಬದಲಾಗುವುದನ್ನು ತಪ್ಪಿಸುತ್ತದೆ. ಒಂದು ವಾರಕ್ಕೆ ಮೂರು ಬಾರಿ ಕಿತ್ತಳೆ ಸಿಪ್ಪೆಯಿಂದ ಹಲ್ಲು ಉಜ್ಜಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಕಹಿಬೇವು ಎಲೆಗಳನ್ನು ತೆಗೆದುಕೊಂಡು ಜಜ್ಜಿ ಅದಕ್ಕೆ ಎರಡು ಹನಿ ನಿಂಬೆರಸವನ್ನು ಬೆರೆಸಿಕೊಂಡು ಹಲ್ಲನ್ನು ಉಜ್ಜಿ. ಇದರ ಮೂಲಕ ನಿಮ್ಮ ಹಲ್ಲನ್ನು ನೀವು ಬಿಳಿಯಾಗಿಸಬಹುದು. ಈ ಪ್ರಕ್ರಿಯೆಗಳನ್ನು ದಿನಕ್ಕೆ ಒಂದು ಬಾರಿ ಮಾಡಿಕೊಂಡರೆ ಒಳ್ಳೆಯದು.