ಇವತ್ತಿನ ಲೇಖನದಲ್ಲಿ ಹೃದಯ ಸಂಬಂಧಿ ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳಿಯೋಣ.ಹೃದಯ ಸಂಬಂಧಿ ಕಾಯಿಲೆಗಳು ಬರುವುದಕ್ಕೆ ಮುಖ್ಯ ಕಾರಣವೆಂದರೆ ಪ್ರೀತಿಯ ಕೊರತೆ .ಈಗ ಉದಾಹರಣೆಗೆ ಯಾರಾದರೂ ಪ್ರೀತಿಯಲ್ಲಿ ಮೋಸ ಮಾಡಿದಾಗ ನಾವು ಮೊದಲಿಗೆ ಹೇಳುವುದು ಹೃದಯ ಒಡೆಯಿತು ಎಂದು ಅದರ ಬದಲಾಗಿ ಕಾಲು ಒಡೆಯಿತು ,ತಲೆ ಒಡೆಯಿತು ಎಂದು ಹೇಳುತ್ತೇವೆಯೇ ?ಹಾಗೆ ಮುಖ್ಯವಾಗಿ ಪ್ರೀತಿಯ ಕೊರತೆಯಿಂದ ಹೃದಯ ಕಾಯಿಲೆ ಬರುತ್ತವೆ.ಪ್ರೀತಿ ಎಂದರೆ ಕೇವಲ ಹುಡುಗ ಹುಡುಗಿ ಪ್ರೀತಿ ಎಂದೇ ಅರ್ಥವಲ್ಲ ,ಪ್ರೀತಿ ಎಂದರೆ ತಂದೆ ತಾಯಿಯ ಪ್ರೀತಿಯ ಕೊರತೆ ,ಅಕ್ಕ ತಮ್ಮನ ಪ್ರೀತಿಯ ಕೊರತೆ ,ಅಣ್ಣ ತಂಗಿಯ ಪ್ರೀತಿಯ ಕೊರತೆ ,ಗಂಡನಿಗೆ ಹೆಂಡತಿಯ ಪ್ರೀತಿಯ ಕೊರತೆ ,ಹೆಂಡತಿಗೆ ಗಂಡನ ಪ್ರೀತಿಯ ಕೊರತೆ ,ವೃದ್ಧಾಪ್ಯದಲ್ಲಿ ಮಕ್ಕಳ ಮತ್ತು ಮೊಮ್ಮಕ್ಕಳ ಪ್ರೀತಿಯ ಕೊರತೆ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಈ ತರಹದ ಕೊರತೆಗಳಿಂದ ಹೃದಯ ವಿಲವಿಲ ಎಂದು ಒದ್ದಾಡುತ್ತದೆ ಹಾಗೂ ಇದರಿಂದ ಇದಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಬರುತ್ತದೆ.ಹೀಗೆ ಇನ್ನು ಮುಂತಾದ ಕಾರಣಗಳಿಂದ ಹೃದಯ ಸಂಬಂಧಿ ರೋಗಗಳು ಬರಬಹುದು.ಆದ್ದರಿಂದ ನಾವು ಸದಾಕಾಲ ಒಬ್ಬರಿಂದ ಪ್ರೀತಿಯನ್ನು ಅಪೇಕ್ಷಿಸದೆ ಭಗವಂತನಲ್ಲಿ ಲೀನವಾಗಬೇಕು ,ಭಗವಂತನನ್ನು ಪ್ರೀತಿ ಮಾಡಬೇಕು.ಭಗವಂತ ಎಂದಿಗೂ ನಮ್ಮನ್ನು ಕೈಬಿಡಲಾರ , ಮೋಸ ಮಾಡಲಾರ ಇದರಿಂದ ನಮ್ಮ ಹೃದಯ ಗಟ್ಟಿಯಾಗಿರುತ್ತದೆ.ಉದಾಹರಣೆಗೆ ಈಗಿನ ಮಾಡರ್ನ್ ಸೈನ್ಸ್ ಟೆಕ್ನಾಲಜಿ ಯುಗದಲ್ಲಿ ನಿಮಗೆ ಪ್ರೀತಿಯಾಗಿದೆ ಮತ್ತು ಮತ್ತು ಆ ಪ್ರೀತಿ ನಿಮಗೆ ಸರಿಯಾಗಿ ಸಿಗದ ಕಾರಣ ನಿಮಗೆ ಹೃದಯದ ಕಾಯಿಲೆ ಬಂದಿದೆ ಎಂದುಕೊಳ್ಳಿ .ಅಂತಹ ಸಮಯದಲ್ಲಿ ನೀವು ಮೊದಲಿಗೆ ಪ್ರಥಮ ಚಿಕಿತ್ಸೆಗಾಗಿ ಏನನ್ನು ಮಾಡಿ ಕೊಳ್ಳಬೇಕು ಎಂದು ತಿಳಿಯೋಣ ಬನ್ನಿ.ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗುವ ಲಕ್ಷಣಗಳು ತೋರದೇ ಇರಬಹುದು. ಆದರೆ ಒಂದು ವೇಳೆ ಹಾರ್ಟ್ ಅಟ್ಯಾಕ್ ಆಗುವ ಲಕ್ಷಣಗಳು ಇದ್ದರೆ ಹಾಗೂ ಲಕ್ಷಣಗಳು ಕಂಡಾಗ ಏನನ್ನು ಮಾಡಬೇಕು ಎಂದು ಇಲ್ಲಿ ತಿಳಿಸಲಾಗಿದೆ.
ಹಾರ್ಟ್ ಅಟ್ಯಾಕ್ ಆದಾಗ ಪ್ರಥಮ ಚಿಕಿತ್ಸೆಗಾಗಿ ಇವುಗಳನ್ನು ಮಾಡಿ.ಲಕ್ಷಣಗಳು : ಸೆಂಟರ್ ಸ್ಟೆಮ್ ಅಂದರೆ ನಮ್ಮ 2 ಎದೆಯ ಮಧ್ಯಭಾಗದಲ್ಲಿ ಉರಿ ಮತ್ತು ನೋವು ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಂದಿದೆಯೆಂದು ಕೆಲವರು ಅಲಕ್ಷ್ಯ ಮಾಡುತ್ತಾರೆ.ಇನ್ನೂ ಕೆಲವರಿಗೆ ಎದೆ ಭಾರವೆನಿಸುತ್ತದೆ ,ಕೆಲವರಿಗೆ ಎಡಗಡೆಯ ಕೈ ಪೂರ್ತಿ ಒಡತ ಬರುತ್ತದೆ ,ಕೆಲವರಿಗೆತಲೆಸುತ್ತು ಬರುವುದು ,ಕೆಲವರು ಒಮ್ಮೊಮ್ಮೆ ಕಾರಣವಿಲ್ಲದೆ ಗಾಬರಿಗೊಳ್ಳುವುದು ,ಸುಸ್ತಾಗುವುದು ,ಚಳಿಗಾಲದಲ್ಲೂ ಸಹ ಬೆವರುವುದು ,ಉಸಿರಾಟದಲ್ಲಿ ತೊಂದರೆ
ಈ ಮೇಲೆ ತಿಳಿಸಿದ ಯಾವುದೇ ಲಕ್ಷಣಗಳು ನಿಮ್ಮಲ್ಲಿ ಇದ್ದಲ್ಲಿ ನಿಮಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂದು ಹೇಳಬಹುದು ಅಂದರೆ ಊಹೆ ಮಾಡಿ ನಿಮಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂದು ಅಂದಾಜಿಸಬಹುದು.ಈ ಮೇಲೆ ತಿಳಿಸಿದ ಯಾವುದೇ ಲಕ್ಷಣಗಳು ಇದ್ದು ನಿಮಗೆ ಹೃದಯ ಘಾತ ವಾದಾಗ ,ಅಂಥ ಸಮಯದಲ್ಲಿ ಮೊದಲಿಗೆ ನಿಮ್ಮ ಆಪ್ತರು ಎಲ್ಲಾ ಕಿಟಕಿಯ ಬಾಗಿಲುಗಳನ್ನು ತೆಗೆದು ಗಾಳಿ ಸಂಪೂರ್ಣವಾಗಿ ಒಳಗೆ ಬರುವಂತೆ ನೋಡಿಕೊಂಡು ,ಬಟ್ಟೆಗಳನ್ನು ಸಡಿಲ ಮಾಡಿಕೊಂಡು , ಅಂಗಾತ ಮಲಗಿ ಎದೆಯ ಸ್ಟರ್ನಂ ಜಾಗದಲ್ಲಿ ಎರಡೂ ಕೈ ಒಂದರ ಮೇಲೆ ಒಂದನ್ನು ಇಟ್ಟು ಒತ್ತಬೇಕು.
ಈ ರೀತಿ ಮಾಡುವುದರಿಂದ ಹೃದಯ ವೇನಾದರೂ ಸ್ಟಕ್ ಆಗಿದ್ದರೆ ಮತ್ತೆ ಬಡಿದುಕೊಳ್ಳಲು ಪುನರಾರಂಭವಾಗುತ್ತದೆ ಹಾಗೂ ಮತ್ತೆ ನಾರ್ಮಲ್ಲಾಗಿ ರಕ್ತ ಸಂಚಾರವಾಗುತ್ತದೆ.ಮೌತ್ ಟು ಮೌತ್ ರೆಸ್ಪಿರೇಷನ್ ಹಾರ್ಟ್ ಅಟ್ಯಾಕ್ ಆಗಿರುವ ವ್ಯಕ್ತಿಯ ಮೂಗನ್ನು ಹಿಡಿದುಕೊಂಡು ಬಾಯಿಯಿಂದ ಬಾಯಿಗೆ ಜೋರಾಗಿ ಊದಬೇಕು ಬಿಡಬೇಕು.ಇದು ಒಂದು ರಿದಂ ರೀತಿ ಇರಬೇಕು.ಈ ಮೇಲೆ ತಿಳಿಸಿರುವ ಎರಡು ವಿಧಾನಗಳು ಕೇವಲ ಪ್ರಥಮ ಚಿಕಿತ್ಸೆಯಾಗಿ ಮಾಡಬಹುದು.ಹೀಗೆ ಮಾಡಿದ ನಂತರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ಸೇರಿಸಬೇಕು.ರಕ್ತ ಸಂಚಾರವು ಹೆಚ್ಚುಕಾಲ ಬ್ರೈನ್ ಗೆ ಹೋಗದೆ ಇದ್ದ ಪಕ್ಷದಲ್ಲಿ ಬ್ರೈನ್ ಸೆಲ್ಸ್ ಸತ್ತುಹೋಗುತ್ತವೆ ಹೀಗೆ ಆದರೆ ರಕ್ತಸಂಚಾರವನ್ನು ಪುನಾರಂಭ ಮಾಡುವುದು ಕಷ್ಟದ ಕೆಲಸ ಆದ್ದರಿಂದ ಗೋಲ್ಡನ್ ಅವರ್ ನಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಿ.ಹೀಗೆ ಆಸ್ಪತ್ರೆಗೆ ಸೇರಿಸಿ ಅವರು ಗುಣಮುಖವಾದ ಮೇಲೆ ಮತ್ತೆ ಆಗಬಾರದು ಎಂದರೆ ಆದಷ್ಟು ಅವರಿಗೆ ವೈದ್ಯರು ಸೂಚಿಸುವಂತೆ ನೋಡಿಕೊಳ್ಳಿ..
ಧನ್ಯವಾದಗಳು.ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844