ಅತಿಯಾದರೆ ಅಮೃತವೂ ವಿ ಷ ಹಾಗೂ ತಪ್ಪಾದ ಬಳಕೆಯಿಂದ ಅಮೃತವು ವಿ ಷ ಆಗುತ್ತದೆ.ಅತಿಯಾಗಿ ಅಮೃತದ ಔಷಧಿಯನ್ನು ತೆಗೆದುಕೊಂಡರೆ ದೇಹದಲ್ಲಿ ದುಷ್ಪರಿಣಾಮ ಉಂಟಾಗುತ್ತದೆ. ಉಪಯೋಗ ಮಾಡುವ ವಸ್ತುವಿನ ಬಗ್ಗೆ ನಿಮಗೆ ಮೊದಲು ತಿಳಿದಿರಬೇಕು. ಅದರಲ್ಲೂ ಕೆಲವರು ತುಳಸಿ ಬಳಕೆಯಲ್ಲಿ ಹಲವಾರು ತಪ್ಪುಗಳನ್ನು ಮಾಡುತ್ತಾರೆ.ಇದರ ಬಗ್ಗೆ ಡಾಕ್ಟರ್ ವಿನಾಯಕ ಹೆಬ್ಬಾರ್ ಅವರು ಹಲವಾರು ಮಾಹಿತಿಯನ್ನು ನೀಡಿದ್ದಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹಾಗೆ ತುಳಸಿಯ ತಪ್ಪಾದ ಬಳಕೆ ಹಾಗೂ ಅತಿಯಾದ ಬಳಕೆಯ ಬಗ್ಗೆ ಕೂಡ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ಸಂಸ್ಕೃತಿಯಲ್ಲಿ ತುಳಸಿಯನ್ನು ತಿನ್ನುವ ಅಭ್ಯಾಸ ಇಲ್ಲ. ತುಳಸಿಯನ್ನು ನೀರಿಗೆ ಹಾಕಿ ಆ ನೀರನ್ನು ಕುಡಿಯುವ ಅಭ್ಯಾಸ ಇದೆ. ಮನೆಯ ಮುಂದೆ ಇರುವ ತುಳಸಿ ಗಿಡದ ಗಾಳಿಯನ್ನು ತೆಗೆದುಕೊಂಡರೂ ಕೂಡ ಒಳ್ಳೆಯದು ಎಂದು ಹಿರಿಯರು ಸಹ ಹೇಳುತ್ತಿದ್ದರು.ತುಳಸಿ ಗಿಡ ದೇವರಿಗೆ ಸಮಾನವಾದದ್ದು. ಆದರೆ ತುಳಸಿ ಎಲೆಯನ್ನು ಅತಿಯಾಗಿ ಸೇವನೆ ಮಾಡಿದರೆ ಆಗುವ ಸಮಸ್ಯೆಗಳು ಕೆಲವೊಂದು ಇವೇ. ಕೆಲವರು ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ತುಳಸಿ ಕಷಾಯವನ್ನು ಮಾಡಿ ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಂಡಿರುವವರು ತುಂಬಾ ಜನರು ಇದ್ದಾರೆ.ತುಳಸಿಗೆ ಉಷ್ಣ ಮತ್ತು ತೀಕ್ಷಾ ಗುಣಗಳು ಇವೇ.
ಈ ಗುಣ ಇರುವುದರಿಂದ ಇದನ್ನು ಅತಿಯಾಗಿ ಬಳಕೆ ಮಾಡುವುದರಿಂದ ಉಷ್ಣದಿಂದ ಉಂಟಾಗುವ ಹಲವರು ಸಮಸ್ಯೆಗಳು ಎದುರಾಗುತ್ತವೆ. ಕಣ್ಣು ಉರಿ,ಚರ್ಮದ ಸಮಸ್ಯೆ, ಗುಳ್ಳೆಗಳು, ಬಾಯಿ ಉಣ್ಣು, ಮೂಲವ್ಯಾದಿ, ನಿದ್ರಾಹಿನತೆ ಈ ರೀತಿಯ ತೊಂದರೆಗಳು ತುಳಸಿ ಎಲೆಯನ್ನು ಅತಿಯಾಗಿ ಸೇವಿಸುವುದರಿಂದ ಆಗುತ್ತದೆ.ತುಂಬಾ ಕಫ, ಶೀತದ ಸಮಸ್ಸೆ ಇದ್ದಾಗ ತುಳಸಿ ಸೇವನೆಯನ್ನು ಮಾಡಬಹುದು. ಒಂದು ವೇಳೆ ದೇಹದಲ್ಲಿ ಉಷ್ಣಾಂಶ ಅಂಶ ಜಾಸ್ತಿ ಇದ್ದರೆ ತುಳಸಿ ಎಲೆಯನ್ನು ಸೇವಿಸಬಾರದು.ಯಾವುದೇ ಔಷಧಿಯನ್ನು ತೆಗದುಕೊಳ್ಳುವ ಮುನ್ನ ಅದರ ಬಗ್ಗೆ ತಿಳಿದುಕೊಂಡು ಔಷಧಿ ಸೇವಿಸುವುದು ಒಳ್ಳೆಯದು.