ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಉತ್ತಮ ಆರೋಗ್ಯಕ್ಕೆ ದಿನಕ್ಕೊಂದು ಮೊಟ್ಟೆ ತಿನ್ನುವಂತೆ ಸಲಹೆ ನೀಡುತ್ತಾರೆ ವೈದ್ಯರು.ಮೊಟ್ಟೆಯಲ್ಲಿ ಹಲವು ವಿಧದ ಪೋಷಕಾಂಶಗಳು ಕಂಡುಬರುತ್ತವೆ. ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನಿಂದ ಸಮೃದ್ಧವಾಗಿರುವ ಮೊಟ್ಟೆಯನ್ನು ನಿತ್ಯ ಸೇವಿಸಿದರೆ ಅನೇಕ ಪ್ರಯೋಜನಗಳಾಗುತ್ತವೆ. ಹೆಚ್ಚಿನರು ಮೊಟ್ಟೆಯನ್ನು ಬೇಯಿಸಿ ತಿನ್ನುತ್ತಾರೆ ಅಂದರೆ ಸೇವಿಸುವುದನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ಆದರೆ ನಿಮಗೊಂದು ವಿಚಾರ ತಿಳಿದಿದೆಯಾ? ಒಮ್ಮೆ ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಹೊತ್ತಿನೊಳಗೆ ತಿನ್ನಬೇಕು. ಹೆಚ್ಚು ಹೊತ್ತು ಹಾಗೇ ಬಿಟ್ಟರೆ ಏನಾಗುತ್ತದೆ ? ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದು ಗೊತ್ತಿದೆಯಾ?
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮೊಟ್ಟೆಯನ್ನು ಎಷ್ಟು ದಿನಗಳವರೆಗೆ ಸಂರಕ್ಷಿಸಿ ಇಡಬಹುದು ?ಬೇಯಿಸಿದ ಮೊಟ್ಟೆ ಕೆಡದಂತೆ ತಡೆಯಲು ಫ್ರಿಜ್ಅಗತ್ಯ.ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಅದು ತಡೆಯುತ್ತದೆ ಅಥವಾ ನಿಧಾನವಾಗಿಸುತ್ತದೆ.ಮೊಟ್ಟೆಯನ್ನು ಬೇಯಿಸಿದ ನಂತರ ಅದನ್ನು ರೂಂ ಟೆಂಪರೇಚರ್ ನಲ್ಲಿವುಡುವುದು ಸರಿಯಲ್ಲ.ಬೇಯಿಸಿದ ಮೊಟ್ಟೆಯನ್ನು ಬೇಯಿಸಿದ ಎರಡು ಗಂಟೆ ಒಳಗೆ ಫ್ರಿಜ್ ನಲ್ಲಿಡಬೇಕು.ಇನ್ನು ಫ್ರಿಜ್ ನಲ್ಲಿಡುವಾಗಲೂ ಒಂದು ಡಬ್ಬದಲ್ಲಿ ಹಾಕಿ ಇಡಬೇಕು.ಇಲ್ಲವಾದರೆ ಫ್ರಿಜ್ ಬಾಗಿಲನ್ನು ಪದೇ ಪದೇ ಹಾಕುವುದು ತೆಗೆಯುವುದು ಮಾಡುವಾಗ ಟೆಂಪರೇಚರ್ ನಲ್ಲಿ ಏರಿಳಿತವಾಗಿ ಮೊಟ್ಟೆ ಕೆಡಬಹುದು. ಸರಿಯಾದ ರೀತಿಯಲ್ಲಿ ಮೊಟ್ಟೆಯನ್ನು ಶೇಖರಿಸಿಟ್ಟರೆ 7 ದಿನಗಳವರೆಗೆ ಕೆಡದಂತೆ ಉಳಿಯುತ್ತದೆ.
ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಹೊತ್ತು ಹಾಗೇ ಇಡಬಹುಡು ? ಬೇಯಿಸಿದ ಮೊಟ್ಟೆಗಳನ್ನು ತಕ್ಷಣ ತಿನ್ನದಿದ್ದರೆ, ಅದರ ಸಿಪ್ಪೆಯನ್ನು ಕೂಡಾ ತೆಗೆಯಬೇಡಿ.ನೀವು ಮೊಟ್ಟೆಯನ್ನು ತಿನ್ನುವ ಸಂದರ್ಭದಲ್ಲಿಯೇ ಅದರ ಸಿಪ್ಪೆಯನ್ನು ತೆಗೆಯಿರಿ. ಬೇಯಿಸಿದ ಮೊಟ್ಟೆಯ ಸಿಪ್ಪೆಯನ್ನು ಒಮ್ಮೆ ತೆಗೆದ ಮೇಲೆ ಅದನ್ನು ಹೆಚ್ಚು ಹೊತ್ತು ಇಡಬಾರದು, ತಕ್ಷಣ ಸೇವಿಸಬೇಕು. ಹೀಗಾದಾಗ ಅದು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುವುದಿಲ್ಲ.ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆದು ಹಾಗೇ ಇಟ್ಟರೆ ಅದು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುತ್ತದೆ.ಇನ್ನು ಬೇಯಿಸುವಾಗ ಒಂದೊಮ್ಮೆ ಮೊಟ್ಟೆ ಒಡೆದರೆ, ಅದನ್ನು ಕೂಡಾ ತಕ್ಷಣ ತಿನ್ನಿರಿ.ತಪ್ಪಿಯೂ ಅದನ್ನು ಫ್ರಿಜ್ ನಲ್ಲಿ ಇಡಲು ಹೋಗಬೇಡಿ. ಹಾಗೆಯೇ ಬೇಯಿಸಿದ ಮೊಟ್ಟೆಯನ್ನು ಯಾವುದೇ ಕಾರಣಕ್ಕೆ ಫ್ರೀಜರ್ ನಲ್ಲಿ ಇಡಲು ಹೋಗಬೇಡಿ.