ನಿಮಗೊಂದು ಸಂಗತಿ ಗೊತ್ತಾ..? ಮಾಡಿದ ಅಡುಗೆ ಪದಾರ್ಥಗಳನ್ನು ಎಷ್ಟು ಸಮಯದಲ್ಲಿ ತಿನ್ನಬೇಕು? ಯಾವ್ಯಾವ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ಆರೋಗ್ಯಕ್ಕೆ ಒಳಿತು? ಅಂಗಡಿಯಿಂದ ತಂದ ವಸ್ತುಗಳು ಎಷ್ಟು ದಿನಗಳ ಕಾಲ ಇಟ್ಟುಕೊಳ್ಳಬಹುದು.. ಇಂತಹ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಈಗ ತಿಳಿದುಕೊಳ್ಳೋಣ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಅಡುಗೆ ಮಾಡಿದ 48 ನಿಮಿಷಗಳಲ್ಲಿ ತಿನ್ನಬೇಕು. ಯಾಕೆಂದರೆ 48 ನಿಮಿಷಗಳ ಬಳಿಕ ಪದಾರ್ಥದಲ್ಲಿನ ಪೋಷಕಾಂಶಗಳು ಕ್ರಮೇಣ ಕಡಿಯಾಗುತ್ತಾ ಹೋಗುತ್ತವೆ. ಸಮಯ ಸರಿದಂತೆ ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳು ಶೇ.30ರಷ್ಟಕ್ಕೆ ಇಳಿಯುತ್ತವೆ. ಆದಕಾರಣ ಆಹಾರವನ್ನು ಮಾಡಿದ 48 ನಿಮಿಷಗಳ ಒಳಗೆ ತಿಂದರೆ ಆರೋಗ್ಯಕ್ಕೆ ಸಂಪೂರ್ಣ ಪೋಷಕಾಂಶಗಳು ಸಿಗುವ ಅವಕಾಶ ಇದೆ. 48 ನಿಮಿಷಗಳಲ್ಲಿ – ಶೇ.100ರಷ್ಟು ಪೋಷಕಾಂಶಗಳು ಇರುತ್ತವೆ. (ಬೇಯಿಸಿದ ಬಳಿಕ ಹೋದವುಗಳಲ್ಲಿ) 2 ಗಂಟೆಗೆ – ಶೇ.70ರಷ್ಟು ಪೋಷಕಾಂಶಗಳು ಇರುತ್ತವೆ. 5 ಗಂಟೆಗಳ ಬಳಿಕ – ಶೇ.50 ಪೋಷಕಾಂಶವನ್ನು ಹೊಂದಿರುತ್ತವೆ.
ಅಂಗಡಿಯಿಂದ ತಂದರೂ ನಿಮಗೆ ಸರಿಹೊಂದುವಷ್ಟು ಮಾತ್ರ ತಂದುಕೊಳ್ಳಿ. ಯಾಕೆಂದರೆ ಗೋಧಿ ಹಿಟ್ಟು 15 ದಿನಗಳಲ್ಲಿ. ಜೋಳ, ರಾಗಿ, ಸಜ್ಜೆ 7 ದಿನಗಳ ಒಳಗೆ ಪೋಷಕ ಮೌಲ್ಯಗಳನ್ನು ಹೊಂದಿರುತ್ತದೆ. ಆ ಬಳಿಕ ಅವುಗಳಲ್ಲಿನ ಪೋಷಕಾಂಶಗಳು ಕ್ರಮೇಣ ಕಡಿಮೆಯಾಗುತ್ತವೆ. ಆದಕಾರಣ ತಿಂಡಿಯನ್ನು ಆ ನಿಗದಿತ ಗಡುವಿನ ಒಳಗೆ ಬಳಸಿದರೆ ಒಳ್ಳೆಯದು…ಬೇಕಾದಾಗ ತಂದುಕೊಂಡರೆ ಇನ್ನೂ ಉತ್ತಮ.
ಯಾವ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಊಟದಲ್ಲಿನ ಪೋಷಕಾಂಶಗಳು ಹೇಗಿರುತ್ತವೆ ಎಂಬುದನ್ನು ನೋಡೋಣ?ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಶೇ.100ಷ್ಟು ಹಾಗೆಯೇ ಇರುತ್ತದೆ. ಕಂಚಿನ ಪಾತ್ರೆಯಲ್ಲಿ – ಶೇ.97ರಷ್ಟು ಹಿತ್ತಾಳೆ ಪಾತ್ರೆಯಲ್ಲಿ – ಶೇ.93ರಷ್ಟು ಅಲ್ಯೂಮಿನಿಯಂ, ಪ್ರೆಶರ್ ಕುಕರ್‌ನಂತಹ ಪಾತ್ರೆಗಳಲ್ಲಿ ಮಾಡಿದ ಅಡುಗೆ ಶೇ.7-13ರಷ್ಟು ಮಾತ್ರ. ಅಲ್ಯೂಮಿಯಂ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು ತಿನ್ನುವುದರಿಂದ ಮಧುಮೇಹ, ಸಂಧಿನೋವು, ಉದರ ಸಂಬಂಧಿ ಕಾಯಿಲೆಗಳು, ಶೀಘ್ರ ವೃದ್ಧಾಪ್ಯದಂತಹ ದುಷ್ಪರಿಣಾಮಗಳು ಬರುತ್ತವೆ. ಸ್ವಲ್ಪ ಯೋಚಿಸಿ ಹಳೆ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲೇ ಹೆಚ್ಚಾಗಿ ಅಡುಗೆ ಮಾಡಿ ತಿನ್ನುತ್ತಿದ್ದರು. ಅವರಿಗ್ಯಾಕೆ ಮಧುಮೇಹ, ಸಂಧಿನೋವು, ಕೀಲು ನೋವು ಎಂಬ ಚಿಂತೆ ಇರಲಿಲ್ಲ. ಇಂದು ರಕ್ತದೊತ್ತಡ, ಹೃದ್ರೋಗಗಳು ಎಲ್ಲವೂ ಜಾಸ್ತಿ ಆಗುತ್ತಿವೆ. ಇದಕ್ಕೆಲ್ಲ ಕಾರಣ ನಾವು ಬಳಸುತ್ತಿರುವ ಪಾತ್ರೆಗಳೇ?
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp