ನಮ್ಮ ದೇಹದಲ್ಲಿ ಅತಿಯಾದ ತೂಕವನ್ನು ಅನಾರೋಗ್ಯಕ್ಕೆ ನಾವೇ ಆಹ್ವಾನ ಕೊಟ್ಟಂತೆ ಇರುತ್ತದೆ ಮತ್ತು ನಾವು ಸರಿಯಾದ ಆಹಾರಕ್ರಮ ಇಲ್ಲದಿರುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗಬಹುದು ಮತ್ತು ನಾವು ಬಳಸುವ ಇನ್ನಿತರ ವಸ್ತುಗಳು ಮತ್ತು ನಮ್ಮ ಕೆಲಸದಿಂದ ಆಹಾರದ ಎಫೆಕ್ಟ್ ಗಳಿಂದ ನಮ್ಮ ದೇಹದ ತೂಕವು ಹೆಚ್ಚಿರುತ್ತದೆ ನಮ್ಮ ದೇಹದಲ್ಲಿ ಹೆಚ್ಚಾದಷ್ಟು ಹೆಚ್ಚಾಗುತ್ತದೆ ಆದರಿಂದ ಮಾನವನ ದೇಹದಲ್ಲಿ ಅನೇಕ ತೊಂದರೆಗಳು ಕಂಡುಬರುತ್ತದೆ.ಈ ತೊಂದರೆಗಳು ಯಾವ ರೀತಿ ಇರುತ್ತದೆ ಎಂದರೆ ಮನುಷ್ಯನ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಮಕ್ಕಳಾಗದೇ ಇರಬಹುದು ಮುಟ್ಟಿನ ಸಮಸ್ಯೆ ಬರಬಹುದು ಮಂಡಿ ನೋವು ಕೀಲು ನೋವು ಕಾಣಿಸಿಕೊಳ್ಳಬಹುದು ಮತ್ತು ನಮ್ಮ ದೇಹದ ಅತಿಯಾದ ತೂಕ ಹೆಚ್ಚಾಗಿ ನಮ್ಮ ಮನೋಬಲವನ್ನು ಕುಗ್ಗಿಸುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಪ್ರತಿಯೊಬ್ಬರಿಗೂ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಬೇಕು ಎಂದು ಕನಸುಗಳು ಇರುತ್ತದೆ ಆದರೆ ಕೆಲವರ ಕೆಲಸದ ಒತ್ತಡದಿಂದ ಅಥವಾ ಅವರು ಬಿಡದ ಆಹಾರದ ಕ್ರಮದಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದಾಗಿದೆ ನಮ್ಮ ದೇಹದ ತೂಕವು ಅಳತೆ ಮೀರಿ ಹೆಚ್ಚಿದಷ್ಟು ನನಗೆ ತೊಂದರೆಯನ್ನುಂಟುಮಾಡುತ್ತದೆ ಇದು ಇಲ್ಲದಂತಹ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ ಇದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗಿದೆ ರೋಗಕ್ಕೆ ತುತ್ತಾಗಬಹುದು ಮತ್ತು ನಮ್ಮ ದೇಹದಲ್ಲಿನ ಅತಿಯಾದ ಬೊಜ್ಜಿನಿಂದ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತದೆ
ಪ್ರತಿನಿತ್ಯ ನಾವು ನಮ್ಮ ದೇಹದ ತೂಕವನ್ನು ಹೇಗೆ ಸರಿದೂಗಿಸಬೇಕು ಎಂದರೆ ಮನುಷ್ಯನ ಎತ್ತರದಿಂದ ಮನುಷ್ಯನ ತೂಕ ಎಷ್ಟು ಇರಬೇಕು ಎಂದು ತಿಳಿಯಬಹುದಾಗಿದೆ ಉದಾಹರಣೆ ಒಬ್ಬ ಮನುಷ್ಯನು 170 ಸೆಂಟಿಮೀಟರ್ ಇರುತ್ತಾನೆ ಎಂದರೆ ಅವರು ನೂರನ್ನು ಲೆಸ್ ಮಾಡಿ ಇನ್ನು ಉಳಿದ 70 ಕೆಜಿ ಅವರು ಇರಬೇಕು ಆದರೆ ಹೆಚ್ಚಾಗಿ ತೂಕವಿದ್ದರೆ ಅದು ಬಜ್ಜು ಇರುತ್ತದೆ ಇದನ್ನು ಮಾನವನು ಸರಿಯಾದ ಆಹಾರ ಕ್ರಮದಿಂದ ಸರಿದೂಗಿಸಿಕೊಳ್ಳಬೇಕಾದರೆ ಪ್ರತಿನಿತ್ಯ ವ್ಯಾಯಾಮ ಮಾಡುವುದು ಉತ್ತಮವಾಗಿರುತ್ತದೆ.
ಪ್ರತಿ ನಿತ್ಯದ ವ್ಯಾಯಾಮ ಆಹಾರಕ್ರಮಗಳು ಸರಿಯಾಗಿರಬೇಕು ಮತ್ತು ಜಂಕ್ ಫುಡ್ ಗಳಂತಹ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ ಇದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಪೌಷ್ಟಿಕ ಆಹಾರಗಳನ್ನು ಬಳಸುವುದರಿಂದ ನಮ್ಮ ದೇಹದ ಆರೋಗ್ಯವೂ ಹೆಚ್ಚುತ್ತದೆ ಮತ್ತು ದೇಹದ ತೂಕವು ಸರಿಯಾದ ಕ್ರಮದಲ್ಲಿ ಇರುತ್ತದೆ ಇದರಿಂದ ರೋಗ ನಿರೋಧಕ ಶಕ್ತಿಯೂ ನಮ್ಮ ದೇಹದಲ್ಲಿ ಹೆಚ್ಚುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.