ಯಾವ ಸಮಯದಲ್ಲಿ ಮಲಗಿದರೆ ಗಾಢ ನಿದ್ರೆ ಬರುತ್ತದೆ!

Written by Anand raj

Published on:

ನಿದ್ರೆಯನ್ನು ಸಂಸ್ಕೃತದಲ್ಲಿ ಸ್ವಪ್ನ ಎಂದು ಕರೆಯಲಾಗುತ್ತದೆ.ಸ್ವಪ್ನ ಎಂದರೆ ಒಂದು ಅರ್ಥದಲ್ಲಿ ಕನಸು ಕೂಡ ಆಗುತ್ತದೆ ಆದರೆ ಇಲ್ಲಿ ಸ್ವಪ್ನ ಎಂದರೆ ನಿದ್ದೆ ಸ್ವಯಂ ಅಪ್ನ .ಸ್ವಪ್ನ ಎಂದರೆ ಸ್ವಯಂ+ಅಪ್ನಾ= ನನ್ನ ಸ್ವಂತ ಈ ಜಗತ್ತಿನಲ್ಲಿ ಯಾವುದನ್ನು ಬೇಕಾದರೂ ಹಂಚಿಕೊಳ್ಳಬಹುದು ಆದರೆ ನಿದ್ರೆಯನ್ನು ಮಾತ್ರ ಹಂಚಿಕೊಳ್ಳಲು ಸಾಧ್ಯವಿಲ್ಲ ಅದಕ್ಕಾಗಿ ಅದು ಸ್ವಯಂ ಅಪ್ನ..ಈ ಜಗತ್ತಿನಲ್ಲಿ ಯಾವುದೂ ನಮ್ಮದಲ್ಲದಿದ್ದರೂ ನಿದ್ದೆ ಮಾತ್ರ ನಮ್ಮ ಸ್ವಂತದ್ದು.ಇನ್ನು ರಾತ್ರಿ ಯಾವ ಸಮಯದಲ್ಲಿ ಮಲಗುವುದು ಸೂಕ್ತ ?ಸಾಮಾನ್ಯವಾಗಿ ಪ್ರಾಣಿ ಪಕ್ಷಿಗಳು ಸೂರ್ಯಾಸ್ತದ ವೇಳೆ ಮಲಗಿ ಸೂರ್ಯ ಉದಯವಾಗುವ ಸಮಯದಲ್ಲಿ ಏಳುತ್ತವೆ ಹಾಗೆ ಮನುಷ್ಯನೂ ಕೂಡ ಸೂರ್ಯಾಸ್ತದ ವೇಳೆ ಮಲಗಿ ಸೂರ್ಯ ಉದಯವಾಗುವ ಸಮಯದಲ್ಲಿ ಏಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅನೇಕ ಜನರಿಗೆ ರಾತ್ರಿ ಸಮಯದಲ್ಲಿ ನಿದ್ದೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಇದಕ್ಕೆ ಕೆಲವು ಮುಖ್ಯ ಕಾರಣಗಳು ಎಂದರೆ ಮಲಗುವ ಕೋಣೆಯಲ್ಲಿ ಸರಿಯಾದ ಪರಿಸರ ಅಥವಾ ವಾತಾವರಣವನ್ನು ಸೃಷ್ಟಿ ಮಾಡದಿರುವುದು , ಮೊಬೈಲ್ ಲ್ಯಾಪ್ ಟಾಪ್ ಅನ್ನು ಮಲಗುವ ಸಮಯದಲ್ಲಿ ಬಳಸುವುದು ಇತ್ಯಾದಿ.ಇನ್ನು ಯಾವಾಗ ವಾತಾವರಣವೂ ಸಂಪೂರ್ಣ ಕತ್ತಲಿನಿಂದ ಕೂಡುತ್ತದೆಯೋ ಆಗ ಮನಸ್ಸು ತಿಳಿಯಾಗಿ ಗಾಢವಾಗಿ ನಿದ್ದೆ ಬರುತ್ತದೆ.ಹಾಗಾಗಿ ಪ್ರತಿ ದಿನ ಸೂರ್ಯಾಸ್ತದ ವೇಳೆ ಅಂದರೆ ಸಂಜೆ 6 ಗಂಟೆಯ ಒಳಗೆ ಊಟವನ್ನು ಮುಗಿಸಿಕೊಂಡು ಅಥವಾ ಹೆಚ್ಚೆಂದರೆ 8 ಗಂಟೆಯ ಒಳಗಡೆ ಪ್ರತಿದಿನ ಮಲಗಬೇಕು.

ಮಧ್ಯಾಹ್ನ ಮಲಗಬಹುದೇ ?-ಇನ್ನು ಮಧ್ಯಾಹ್ನ ಮಲಗುವುದರಿಂದ ದೇಹದಲ್ಲಿ ಕಫ ವೃದ್ಧಿಯಾಗುತ್ತದೆಹಾಗೂ ಸಣ್ಣ ಇರುವವರು ಮಧ್ಯಾಹ್ನದ ಸಮಯದಲ್ಲಿ ಮಲಗುವುದರಿಂದ ದಪ್ಪ ವಾಗುತ್ತಾರೆ ಹಾಗೂ ದಪ್ಪ ಇರುವವರು ಇನ್ನಷ್ಟು ದಪ್ಪ ಆಗಿ ಸ್ಥೂಲಕಾಯದಂತಹ ಸಮಸ್ಯೆ ಎದುರಾಗಬಹುದು.ಆದ್ದರಿಂದ ತೆಳ್ಳಗಿರುವವರು ದಪ್ಪ ಆಗಬೇಕು ಎಂದು ಇಷ್ಟ ಇದ್ದರೆ ಮಧ್ಯಾಹ್ನ ಮಲಗಿ.

ರಾತ್ರಿ ಸರಿಯಾದ ಸಮಯಕ್ಕೆ ಮಲಗದೆ ಇದ್ದರೆ ?-ರಾತ್ರಿ ಸರಿಯಾದ ಸಮಯದಲ್ಲಿ ಮಲಗದೆ ಇದ್ದಲ್ಲಿ ದೇಹದಲ್ಲಿ ವಾತ ಹೆಚ್ಚಾಗುತ್ತದೆ ಅಂದರೆ ದೇಹವೂ ಒಣಗುತ್ತದೆ ಹಾಗೂ ಇದರಿಂದ ಬಹು ಬೇಗನೆ ವಯಸ್ಸಾದಂತೆ ಕಾಣುತ್ತೇವೆ,ಮಲಬದ್ಧತೆಯಂತಹ ಸಮಸ್ಯೆ ಎದುರಾಗಬಹುದು ಇನ್ನು ಇತ್ಯಾದಿ ಸಮಸ್ಯೆಗಳು ಬರಬಹುದು ಆದ್ದರಿಂದ ರಾತ್ರಿ ಸಮಯದಲ್ಲಿ ಕಡ್ಡಾಯವಾಗಿ ನಿದ್ದೆ ಮಾಡಲೇಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment